ಚೈತ್ರಾ ಕುಂದಾಪುರ ಸೆ.23ರವರೆಗೆ ಸಿಸಿಬಿ ಕಸ್ಟಡಿಗೆ- ನ್ಯಾಯಾಲಯ ಆದೇಶ

ಉಡುಪಿ: ಚೈತ್ರಾ ಕುಂದಾಪುರ ಅವರನ್ನು ಬುಧವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಅವರನ್ನು ಸಿಸಿಬಿ ಕಸ್ಟಡಿಗೆ ಒಪ್ಪಿಸಿದೆ.

ವಿಶೇಷ ಅಧಿವೇಶನಕ್ಕೂ ಮೊದಲು ಸರ್ವಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ

ನವದೆಹಲಿ: ಸೆಪ್ಟೆಂಬರ್‌ 18ರಿಂದ ಆರಂಭವಾಗಲಿರುವ ವಿಶೇಷ ಅಧಿವೇಶನಕ್ಕೂ ಮುನ್ನ ಕೇಂದ್ರ ಸರ್ಕಾರ ಪೂರ್ವಭಾವಿಯಾಗಿ ಸೆಪ್ಟೆಂಬರ್‌ 17ರ ಸಂಜೆ 4.30ಕ್ಕೆ ಸರ್ವಪಕ್ಷ ಸಭೆ

‘ಭಾರತದಂತೆ ರಷ್ಯಾದ ಕಾರುಗಳನ್ನೇ ಅಧಿಕಾರಿಗಳು ಬಳಸಬೇಕು’- ಪುಟೀನ್‌

ವ್ಲಾಡಿವೋಸ್ಟಾಕ್‌: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ “ಮೇಕ್‌ ಇನ್‌ ಇಂಡಿಯಾ” ಯೋಜನೆಯ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌

ವಯಸ್ಸಾದಂತೆ ಸೈಫ್ ಆಲಿ ಖಾನ್ ಸಖತ್‌ ಹಾಟ್ – ಪತ್ನಿ ಕರೀನಾ ಕಪೂರ್‌!

ಮುಂಬೈ: ಬಾಲಿವುಡ್‌ನ ಬೆಬೋ ಕರೀನಾ ಕಪೂರ್ ಜಾನೆ ಜಾನ್ ಸರಣಿ ಮೂಲಕ ತನ್ನ ಓಟಿಟಿ ಚೊಚ್ಚಲ ಪ್ರವೇಶಕ್ಕೆ ಸಿದ್ಧರಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ

ಯಾವುದೇ ಶುಭ, ಅಶುಭ ಕಾರ್ಯವಿರಲಿ ದರ್ಬೆ ಕಡ್ಡಾಯ – ಏನಿದರ ಮಹತ್ವ? ಇಲ್ಲಿದೆ ವೈಜ್ಞಾನಿಕ ವಿವರಣೆ..

ಭಾರತೀಯ ಆಚಾರ-ವಿಚಾರ, ಪರಂಪರೆ, ಸಂಪ್ರದಾಯ ಹೀಗೆ ಪ್ರತಿಯೊಂದು ವಿಶಿಷ್ಟವಾಗಿರುತ್ತವೆ. ಮಾತ್ರವಲ್ಲ ಇವು ವೈಜ್ಞಾನಿಕ ತಳಹದಿಯ ಮೇಲೆ ರೂಪುಗೊಂಡಿರುತ್ತವೆ ಎನ್ನುವುದು ಮುಖ್ಯ

ಈರುಳ್ಳಿ ಕತ್ತರಿಸುವಾಗ ಕಣ್ಣೀರು ಯಾಕೆ ಬರುತ್ತದೆ ಗೊತ್ತಾ? – ಇಲ್ಲಿದೆ ಅಪರೂಪದ ಮಾಹಿತಿ..

ಆಹಾರ ಪ್ರಿಯರ ನೆಚ್ಚಿನ ತರಕಾರಿ ಈರುಳ್ಳಿ. ಈ ಒಂದು ತರಕಾರಿ ಎಲ್ಲಾ ಅಡುಗೆಗೆ ಅತ್ಯಗತ್ಯ ಎನಿಸಿಕೊಂಡಿದೆ. ರುಚಿಯ ಜೊತೆಗೆ ಪೋಷಕಾಂಶಗಳಿಂದ

ಲಿಂಗಾಯತರಿಗೆ ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕರೆ ಈಗಿರುವ ಮೀಸಲಾತಿ ಕೈತಪ್ಪುತ್ತದೆ ಎಂಬುದು ಸುಳ್ಳು.! ಜಾಮಾದಾರ

  ಬೆಳಗಾವಿ: ಲಿಂಗಾಯತರಿಗೆ ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕರೆ, ಈಗಿರುವ ಮೀಸಲಾತಿ ಕೈತಪ್ಪುತ್ತದೆ ಎಂದು ಕೆಲವರು ಹೇಳುತ್ತಿರುವುದು ಶುದ್ಧಸುಳ್ಳು ಎಂದು

ಪಿಒಪಿ ಗಣೇಶ ಮೂರ್ತಿ ಮಾರುವಂತಿಲ್ಲ -ನಗರಸಭೆ ಪೌರಾಯುಕ್ತೆ ಎಂ.ರೇಣುಕಾ

  ಚಿತ್ರದುರ್ಗ: ಪರಿಸರಕ್ಕೆ ಹಾನಿಕಾರಕವಾಗಿರುವ ಪಿಒಪಿ ಮತ್ತು ಲೋಹ ಮಿಶ್ರಿತ ಬಣ್ಣದಿಂದ ತಯಾರಿಸಿದ ವಿಗ್ರಹಗಳ ಬಳಕೆಯನ್ನು  ಸರ್ಕಾರ ನಿμÉೀಧಿಸಲಾಗಿದ್ದು, ಪರಿಸರಕ್ಕೆ

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon