ಗಣೇಶನಿಗೆ ಗರಿಕೆ ಹುಲ್ಲನ್ನು ಯಾಕೆ ಅರ್ಪಿಸುತ್ತಾರೆ ಗೊತ್ತಾ? – ಪುರಾಣದಲ್ಲಿರೋ ಉಲ್ಲೇಖ ಏನು?ಗರಿಕೆಯನ್ನು ಹೇಗೆ ಅರ್ಪಿಸಬೇಕು? ಇಲ್ಲಿದೆ ಎಲ್ಲದಕ್ಕೂ ಉತ್ತರ…
ಹಿಂದೂ ಧರ್ಮದಲ್ಲಿ ಪವಿತ್ರವಾದ ಗಿಡಗಳಲ್ಲಿ ತುಳಸಿಯು ಮೊದಲ ಸ್ಥಾನದಲ್ಲಿದ್ದರೆ, ಗರಿಕೆಯು ಎರಡನೇ ಸ್ಥಾನದಲ್ಲಿದೆ. ಗರಿಕೆಯಿಲ್ಲದೇ ಯಾವ ಪೂಜೆಯೂ ಹಿಂದೂ ಧರ್ಮದಲ್ಲಿ