ಇನ್ನು ಎರಡುದಿನ ಬಾಕಿ.! (ಕೆವೈಸಿ) ಮಾಡದಿರುವ ಫಾಸ್ಟ್‌ಟ್ಯಾಗ್‌ಗಳು ನಿಷ್ಕ್ರಿಯ.!
ನವದೆಹಲಿ; ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (ಕೆವೈಸಿ) ಮಾಡದಿರುವ ಫಾಸ್ಟ್‌ಟ್ಯಾಗ್‌ಗಳನ್ನು ನಿಷ್ಕ್ರಿಯಗೊಳಿಸುವುದಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಪ್ರಕಟಿಸಿದೆ.
Get the latest news, updates, and exclusive content delivered straight to your WhatsApp.
Powered By KhushiHost