NEET ನಲ್ಲಿ 67 ಮಂದಿಗೆ ಅಗ್ರಸ್ಥಾನ: ವಿವಾದ ಸೃಷ್ಟಿಸಿದ ಪೂರ್ಣಾಂಕಗಳು 67 ಮಂದಿಗೆ ಅಗ್ರಸ್ಥಾನ ಬರಲು ಹೇಗೆ ಸಾಧ್ಯ?

ಹೊಸದಿಲ್ಲಿ: ಜೂ.4ರಂದು ಪ್ರಕಟವಾದ ನೀಟ್‌ ಪರೀಕ್ಷೆ ಫ‌ಲಿತಾಂಶ ದೇಶಾದ್ಯಂತ ಭಾರೀ ಆಕ್ರೋಶ ಕೆರಳಿಸಿದೆ. ಗರಿಷ್ಠ 67 ಮಂದಿಗೆ 720ಕ್ಕೆ 720 ಅಂಕ

ಭರತ್ಯನಾಟ್ಯ ನೃತ್ಯವಷ್ಟೇ ಅಲ್ಲ, ಅದರಾಚೆ ಇದೆ ಬಹಳಷ್ಟು ಉಪಯೋಗ:  ಡಾ.ನಂದಿನಿ ಶಿವಪ್ರಕಾಶ್

    ಆದರೆ, ಅದನ್ನು ಹೊರತುಪಡಿಸಿ ಭರತನಾಟ್ಯ ಆತ್ಮವಿಶ್ವಾಸ ವೃದ್ಧಿಸುವ, ಓದಿನಲ್ಲಿ ಆಸಕ್ತಿ ಮೂಡಿಸುವ, ಮುಖ್ಯವಾಗಿ ಮನುಷ್ಯ ಮಾನವನಾಗಲು, ಸಂಸ್ಕಾರವಂತನಾಗಲು

NDA ಒಕ್ಕೂಟದ ಸಂಸದೀಯ ನಾಯಕರಾಗಿ ಮೋದಿ ಆಯ್ಕೆ – ವಿಪಕ್ಷಗಳಿಗೆ ಟಾಂಗ್ ಕೊಟ್ಟ ನಿತೀಶ್ ಕುಮಾರ್

ನವದೆಹಲಿ: ಟಿಡಿಪಿ ಅಧ್ಯಕ್ಷ ಎನ್‌.ಚಂದ್ರಬಾಬು ನಾಯ್ಡು ಹಾಗೂ ಜೆಡಿಯು ವರಿಷ್ಠ ನಿತೀಶ್ ಕುಮಾರ್ ಅವರು ನರೇಂದ್ರ ಮೋದಿಯನ್ನು ಪ್ರಧಾನಿ ಹುದ್ದೆಗೆ

ನೀಟ್ ಪರೀಕ್ಷಾ ಅಕ್ರಮದ ಬಗ್ಗೆ ತನಿಖೆಯಾಗಲಿ – ಕೇಂದ್ರ ಸರ್ಕಾರಕ್ಕೆ ಸಿಎಂ ಒತ್ತಾಯ

ಬೆಂಗಳೂರು:ನೀಟ್‌ ಫಲಿತಾಂಶದಲ್ಲಿ ಭಾರಿ ಅಕ್ರಮದ ನಡೆದಿರಬಹುದಾದ ಶಂಕೆ ದೇಶಾದ್ಯಂತ ವ್ಯಕ್ತವಾಗುತ್ತಿದ್ದು, ಪರೀಕ್ಷೆ ಬರೆದಿರುವ 24 ಲಕ್ಷ ಯುವಜನರು, ಅವರ ಪೋಷಕರಲ್ಲಿ

‘ಇವಿಎಂ ಸತ್ತಿದೆಯೇ ಅಥವಾ ಜೀವಂತವಾಗಿದೆಯೇ?’- ಮೋದಿ ಪ್ರಶ್ನೆ

ನವದೆಹಲಿ: ಇವಿಎಂ ಸತ್ತಿದೆಯೇ ಅಥವಾ ಜೀವಂತವಾಗಿದೆಯೇ ಎಂದು ನರೇಂದ್ರ ಮೋದಿ ಅವರು ಪ್ರಶ್ನಿಸುವ ಮೂಲಕ ಟ್ಯಾಂಪರ್ಡ್ ಆರೋಪಕ್ಕಾಗಿ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಹಿಳೆಯ ಕಿಡ್ನ್ಯಾಪ್ ಕೇಸ್: ಭವಾನಿ ರೇವಣ್ಣ ಕಾರು ಚಾಲಕನ ಬಂಧನ

ಬೆಂಗಳೂರು: ಮಹಿಳೆಯ ಅಪಹರಣ ಆರೋಪ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಭವಾನಿ ರೇವಣ್ಣ ಅವರು ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದರು. ಇದೀಗ ಇದರ ಬೆನ್ನಲ್ಲೇ

ಬಿಜೆಪಿ ವಿರುದ್ದ ಅಪಪ್ರಚಾರ ಕೇಸ್‌: ರಾಹುಲ್ ಗಾಂಧಿಗೆ ಷರತ್ತು ಬದ್ದ ಜಾಮೀನು

ಬೆಂಗಳೂರು: ಬಿಜೆಪಿ ವಿರುದ್ಧ ಪತ್ರಿಕೆಗಳಲ್ಲಿ ಸುಳ್ಳು ಜಾಹೀ ರಾತು ನೀಡಿ ಬಿಜೆಪಿ ವರ್ಚ ಸ್ಸಿಗೆ ಧಕ್ಕೆ ತಂದ ಆರೋ ಪದಡಿ ದಾಖಲಿಸಲಾಗಿರುವ

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon