ಗುಪ್ತಚರ ಇಲಾಖೆಯಲ್ಲಿ 3717 Assistant Central Intelligence Officer (ACIO) Grade-II/Executive ಹುದ್ದೆಗಳು.
ವಿದ್ಯಾರ್ಹತೆ: ಯಾವುದೇ ವಿಷಯದಲ್ಲೂ ಪದವಿ ಉತ್ತೀರ್ಣರಾಗಿರ ಬೇಕು ಮತ್ತು ಕಂಪ್ಯೂಟರ್ ಜ್ಞಾನ ಮತ್ತು ಸರ್ಟಿಫಿಕೇಟ್ ತರಗತಿ ಪಡೆದಿರಬೇಕು.
ವಯೋಮಿತಿ: 18-27 ವರ್ಷ,
ಅರ್ಜಿ ಸಲ್ಲಿಸಲು ಕೊನೆಯ ದಿನಸಂಕ: 10-8-2025
ಹೆಚ್ಚಿನ ಮಾಹಿತಿಗಾಗಿ: www.mha.gov.in