ಪದವಿ ಪಾಸಾದವರಿಗೆ ಯಾವುದೇ ಪರೀಕ್ಷೆ ನಡೆಸದೇ ಮಾಸಿಕ 40,000 ರೂ. ವೇತನದ ಉದ್ಯೋಗ ಅವಕಾಶ ಇಲ್ಲಿದೆ.
ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಉದ್ಯೋಗ. ನೇರ ಸಂದರ್ಶನ ಫೆ.12 ರಂದು ಬೆಳಿಗ್ಗೆ 11.00ಗಂಟೆಗೆ ನಡೆಯಲಿದೆ.
ಸಂದರ್ಶನ ಸ್ಥಳ: ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಕಛೇರಿ, ಕಾಳಿದಾಸ ಮಾರ್ಗ, ಕೆ.ಜಿ ರಸ್ತೆ, ಗಾಂಧಿನಗರ, ಬೆಂಗಳೂರು-560009,
ಇಲ್ಲಿ ಪ್ರಾರಂಭವಾಗಲಿದೆ. ಆಸಕ್ತ ಅಭ್ಯರ್ಥಿಗಳು ದಾಖಲೆಗಳ ಪರಿಶೀಲನೆಗಾಗಿ ಬೆಳಿಗ್ಗೆ 9.30ಗಂಟೆಗೆ ಆಯುಕ್ತಾಲಯದ ಕಛೇರಿಯಲ್ಲಿ ಹಾಜರಾಗಲು ತಿಳಿಸಿದೆ.