ಸ್ಟಾಫ್ ಸೆಲೆಕ್ಷನ್ ಕಮಿಷನ್, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ & ದೆಹಲಿ ಪೊಲೀಸ್ ಪಡೆಯಲ್ಲಿ ಅಗತ್ಯ ಸಬ್‌ಇನ್ಸಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
4187ಕ್ಕೂ ಹೆಚ್ಚು ಹುದ್ದೆ ಇದ್ದು, ಮಾರ್ಚ್ 28 ಅರ್ಜಿ ಸಲ್ಲಿಸಲು ಕೊನೆಯ ದಿನ. ಯಾವುದೇ ಪದವಿ ಪಾಸ್ ಅಥವಾ ತತ್ಸಮಾನ ಪರೀಕ್ಷೆ ಪಾಸಾಗಿರಬೇಕು.
ದೆಹಲಿ ಪೊಲೀಸ್ ಎಸ್‌ಐ ಹುದ್ದೆಗೆ ವಾಹನ ಚಾಲನ ಪರವಾನಗಿರಬೇಕು. ಕನಿಷ್ಠ 20 ವರ್ಷ, ಗರಿಷ್ಠ 25 ವರ್ಷ ಮೀರಿರಬಾರದು (ವಯೋಮಿತಿ ಸಡಿಲಿಕೆ ಇದೆ). ತಿಂಗಳಿಗೆ 35400-112400 ರೂ. ವೇತನವಿದ್ದು, ಹೆಚ್ಚಿನ
ಮಾಹಿತಿಗಾಗಿ https://ssc.nic.in/ ಗೆ ಭೇಟಿ ನೀಡಿ.