atal pension yojana: ಪ್ರಸ್ತುತ ನಿಯಮಗಳ ಪ್ರಕಾರ, ನಿವೃತ್ತಿ ನಂತರ ಪ್ರತಿ ತಿಂಗಳು 5000 ರೂ. ಪಿಂಚಣಿ ಪಡೆಯಬೇಕೆಂದರೆ, ನೀವೀಗ 18 ವರ್ಷ ವಯಸ್ಸಿನವರಾದರೆ, ಪ್ರತಿ ತಿಂಗಳು 210 ರೂ. ಪಾವತಿಸಬೇಕು. ಇದೇ ಹಣವನ್ನು ಮೂರು ತಿಂಗಳಿಗೊಮ್ಮೆ ನೀಡಿದರೆ 626 ರೂ. ಪಾವತಿಸಬೇಕು.
ಆರು ತಿಂಗಳಿಗೊಮ್ಮೆ 1,239 ರೂ. ತಿಂಗಳಿಗೆ 1,000 ರೂಪಾಯಿ ಪಿಂಚಣಿ ಪಡೆಯಲು, ನೀವು 18 ನೇ ವಯಸ್ಸಿನಲ್ಲಿ ಹೂಡಿಕೆ ಮಾಡಿದರೆ, ನೀವು ತಿಂಗಳಿಗೆ 42 ರೂಪಾಯಿ ಪಾವತಿಸಬೇಕಾಗುತ್ತದೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.