ಬೆಂಗಳೂರು: ರಾಜ್ಯ ಸರಕಾರದಿಂದ ವರ್ಗಾವಣೆ ಪರ್ವ ಮತ್ತೆ ಮುಂದುವರೆದಿದೆ. ಒಟ್ಟು 35 ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿದ ಸರಕಾರ ಆದೇಶ ಹೊರಡಿಸಿದೆ. ತಡರಾತ್ರಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ನೀಡಿದೆ. ಈ ಮೂಲಕ ಬೆಂಗಳರು ನಗರದಲ್ಲಿದ್ದ ಬಹುತೇಕ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಯಾದ ಐಪಿಎಸ್ ಅಧಿಕಾರಿಗಳು… ಅನುಪಮ್ ಅಗರವಾಲ್, ಮಂಗಳೂರು ಕಮೀಷನರ್ ಆಗಿ ವರ್ಗಾವಣೆ. ಡಾ.ಎಸ್. ಡಿ ಶರಣಪ್ಪ, ಡಿಐಜಿಪಿ ಪೊಲೀಸ್ ಅಕಾಡೆಮಿ ಮೈಸೂರು. ವರ್ತಿಕಾ ಕಟಿಯಾರ್, ಎಸ್ ಪಿ. ಐಎಸ್ ಡಿ ಬೆಂಗಳೂರು. ಕಾರ್ತಿಕ್ ರೆಡ್ಡಿ, ಡಿಸಿಪಿ, ದಕ್ಷಿಣ ವಿಭಾಗ ಸಂಚಾರ ಬೆಂಗಳೂರು. ಸಂತೋಷ್ ಬಾಬು, ಡಿಸಿಪಿ, ಆಡಳಿತ ವಿಭಾಗ ಬೆಂಗಳೂರು. ಯತೀಶ್ ಚಂದ್ರ, ಎಸ್ ಪಿ. ಐಎಸ್ಡಿ, ಬೆಂಗಳೂರು. ಭೀಮಾಶಂಕರ ಗುಳೇದ್, ಎಸ್ ಪಿ ಬೆಳಗಾವಿ. ನಿಕ್ಕಂ ಪ್ರಕಾಶ್ ಅಮೃತ್, ಎಸ್ ಪಿ, ವೈರ್ ಲೆಸ್. ರಾಹುಲ್ ಕುಮಾರ್ ಶಹಪೂರ್ವಾಡ್, ಡಿಸಿಪಿ ದಕ್ಷಿಣ ವಿಭಾಗ ಬೆಂಗಳೂರು. ಡಿ. ದೇವರಾಜು, ಡಿಸಿಪಿ ಪೂರ್ವ ವಿಭಾಗ ಬೆಂಗಳೂರು. ಅಬ್ದುಲ್ ಅಹದ್, ಡಿಸಿಪಿ ಕೇಂದ್ರ ವಿಭಾಗ ಬೆಂಗಳೂರು. ಸಂಜೀವ್ ಪಾಟೀಲ್, ಡಿಸಿಪಿ ವೈಟ್ ಫೀಲ್ಡ್. ಎಸ್. ಗಿರೀಶ್, ಡಿಸಿಪಿ ಪಶ್ಚಿಮ ವಿಭಾಗ ಬೆಂಗಳೂರು. ಪರಶುರಾಮ್, ಎಸ್ ಪಿ, ಗುಪ್ತವಾರ್ತೆ ಬೆಂಗಳೂರು. ಹೆಚ್.ಡಿ. ಆನಂದ್ ಕುಮಾರ್, ಎಸ್ ಪಿ. ನಿರ್ದೇಶಕರು ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯ. ಸುಮನ್ ಡಿ. ಪನ್ನೇಕರ್, ಎಐಜಿಪಿ, ಹೆಡ್ ಕ್ವಾರ್ಟರ್ಸ್. ಡೆಕ್ಕಾ ಕಿಶೋರ್ ಬಾಬು, ಪ್ರಿನ್ಸಿಪಲ್ ಪೊಲೀಸ್ ಟ್ರೈನಿಂಗ್ ಸೆಂಟರ್ ಕಲಬುರಗಿ. ಡಾ. ವಂಶಿಕೃಷ್ಣ, ಡಿಸಿಪಿ ಕಮಾಂಡ್ ಸೆಂಟರ್ ಬೆಂಗಳೂರು. ಲಕ್ಷ್ಮಣ್ ನಿಂಬರಗಿ, ಎಸ್ ಪಿ, ಕ್ರೈಮ್ ರೆಕಾರ್ಡ್ ಬ್ಯೂರೋ ಬೆಂಗಳೂರು. ಡಾ. ಅರುಣ್, ಎಸ್ ಪಿ ಉಡುಪಿ. ಮೊಹಮ್ಮದ್ ಸುಜೀತಾ, ಎಸ್ ಪಿ ಹಾಸನ. ಜಯಪ್ರಕಾಶ್, ಎಸ್ ಪಿ, ಇಂಟಲಿಜೆನ್ಸ್, ಬೆಂಗಳೂರು. ಶೇಖರ್, ಹೆಚ್ ಠೆಕ್ಕಣನವರ್, ಡಿಸಿಪಿ ಸಿಸಿಬಿ-೧ ಬೆಂಗಳೂರು. ಸಾರಾ ಪಾತೀಮಾ, ಡಿಸಿಪಿ ಸಂಚಾರ ಪೂರ್ವ ವಿಭಾಗ ಬೆಂಗಳೂರು. ಸೋನಾವಾನೆ ರಿಷಿಕೇಷ್ ಭಗವಾನ್, ಎಸ್ ಪಿ ವಿಜಯಪುರ. ಲೋಕೇಶ್ ಭರಮಪ್ಪ, ಎಸ್ ಪಿ ಪೊಲೀಸ್ ಅಕಾಡೆಮಿ, ಮೈಸೂರು. ಶ್ರೀನಿವಾಸಗೌಡ, ಡಿಸಿಪಿ-೨ ಸಿಸಿಬಿ ಬೆಂಗಳೂರು. ಕೃಷ್ಣಕಾಂತ್, ಎಐಜಿಪಿ, ಆಡಳಿತ ಬೆಂಗಳೂರು. ಅಮರನಾಥ ರೆಡ್ಡಿ, ಎಸ್ ಪಿ, ಬಾಗಲಕೋಟೆ. ಹರಿರಾಮ್ ಶಂಕರ್, ಎಸ್ಪಿ ಇಂಟಲಿಜೆನ್ಸ್. ಆಡ್ಡೂರು ಶ್ರೀನಿವಾಸುಲು, ಎಸ್ ಪಿ, ಕಲಬುರಗಿ. ಅನ್ಶು ಕುಮಾರ್, ಎಸ್ ಪಿ ಕರಾವಳಿ ಭದ್ರತಾ ಪಡೆ. ಕನಿಕಾ ಸಿಕ್ರಿವಾಲ್, ಡಿಸಿಪಿ, ಲಾ ಆಂಡ್ ಆರ್ಡರ್ ಕಲಬುರಗಿ. ಕೌಶಲ್ ಚೌಕ್ಸಿ, ಜಂಟಿ ನಿರ್ದೇಶಕರು ಎಫ್ಎಸ್ಎಲ್. ರವೀಂದ್ರ ಕಾಶೀನಾಥ್ ಗಡಾಡಿ, ಎಸ್ ಪಿ, ಇಂಟಲಿಜೆನ್ಸ್.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ – 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
For Feedback - [email protected]
Join Our WhatsApp Channel
Related News
ಅತಿಥಿ ಶಿಕ್ಷಕರ ನೇಮಕಕ್ಕೆ ಪ್ರಾಯೋಗಿಕ ತರಗತಿ.!
5 December 2024
ದಾವಣಗೆರೆ: ಕುರಿ, ಮೇಕೆ ಘಟಕ ಪೂರೈಕೆ ಯೋಜನೆಗಳಿಗೆ ಅರ್ಜಿ ಆಹ್ವಾನ
5 December 2024
ಬೆಂಬಲ ಬೆಲೆಯಲ್ಲಿ ರಾಗಿ ಮತ್ತು ಬಿಳಿಜೋಳ ಖರೀದಿ.! ಬೆಲೆ ಎಷ್ಟು.!
5 December 2024
SSLC ಪಾಸಾದವರು KSRP ಗೆ ಅರ್ಜಿ ಸಲ್ಲಿಸಬಹುದು.!
5 December 2024
-ವಚನಭಂಡಾರಿ ಶಾಂತರಸ ಅವರ ವಚನ.!
5 December 2024
36 ವರ್ಷಗಳ ಸೆರೆವಾಸದಿಂದ 104ರ ವೃದ್ಧನಿಗೆ ಕೊನೆಗೂ ಸಿಕ್ತು ಬಿಡುಗಡೆ ಭಾಗ್ಯ
4 December 2024
ನಾಳೆ ಸಿಎಂ ಸಿದ್ದರಾಮಯ್ಯ ಭವಿಷ್ಯ ನಿರ್ಧಾರ..!!
4 December 2024
LATEST Post
18 ವರ್ಷ ಮೇಲ್ಪಟ್ಟ ವರು ಪ್ರಧಾನ ಮಂತ್ರಿಗಳ ಸೃಜನ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
5 December 2024
07:37
18 ವರ್ಷ ಮೇಲ್ಪಟ್ಟ ವರು ಪ್ರಧಾನ ಮಂತ್ರಿಗಳ ಸೃಜನ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
5 December 2024
07:37
ಬೆಂಗಳೂರು. ಗ್ರಾಮಾಂತರ: ರಾಗಿ ನೋಂದಣಿ ಹಾಗೂ ಖರೀದಿ ಕೇಂದ್ರಗಳ ತೆರೆಯುವ ಸ್ಥಳಗಳು
5 December 2024
07:33
ಅತಿಥಿ ಶಿಕ್ಷಕರ ನೇಮಕಕ್ಕೆ ಪ್ರಾಯೋಗಿಕ ತರಗತಿ.!
5 December 2024
07:27
ದಾವಣಗೆರೆ: ಕುರಿ, ಮೇಕೆ ಘಟಕ ಪೂರೈಕೆ ಯೋಜನೆಗಳಿಗೆ ಅರ್ಜಿ ಆಹ್ವಾನ
5 December 2024
07:26
ಬೆಂಬಲ ಬೆಲೆಯಲ್ಲಿ ರಾಗಿ ಮತ್ತು ಬಿಳಿಜೋಳ ಖರೀದಿ.! ಬೆಲೆ ಎಷ್ಟು.!
5 December 2024
07:23
ಚೆನ್ನೈ: ನಟ ಮನ್ಸೂರ್ ಅಲಿ ಖಾನ್ ಪುತ್ರ ಗಾಂಜಾ ಮತ್ತು ಮಾದಕ ದ್ರವ್ಯ ಕೇಸಲ್ಲಿ ಅರೆಸ್ಟ್.!
5 December 2024
07:20
SSLC ಪಾಸಾದವರು KSRP ಗೆ ಅರ್ಜಿ ಸಲ್ಲಿಸಬಹುದು.!
5 December 2024
07:17
-ವಚನಭಂಡಾರಿ ಶಾಂತರಸ ಅವರ ವಚನ.!
5 December 2024
07:13
36 ವರ್ಷಗಳ ಸೆರೆವಾಸದಿಂದ 104ರ ವೃದ್ಧನಿಗೆ ಕೊನೆಗೂ ಸಿಕ್ತು ಬಿಡುಗಡೆ ಭಾಗ್ಯ
4 December 2024
18:27
ನಾಳೆ ಸಿಎಂ ಸಿದ್ದರಾಮಯ್ಯ ಭವಿಷ್ಯ ನಿರ್ಧಾರ..!!
4 December 2024
18:26
ಮಹಾರಾಷ್ಟ್ರದ ಮುಂದಿನ ಸಿಎಂ ದೇವೇಂದ್ರ ಫಡ್ನವೀಸ್ ನಿವ್ವಳ ಆಸ್ತಿ ಮೌಲ್ಯ ಎಷ್ಟು?
4 December 2024
17:47
ಅಧಿಕಾರ ಹಂಚಿಕೆ ಒಪ್ಪಂದ: ‘ಸಿಎಂ ಹೇಳಿದ್ದೇ ಫೈನಲ್, ಯಾವುದೇ ತಕರಾರಿಲ್ಲ’- ಡಿಕೆಶಿ
4 December 2024
17:46
‘ಪಕ್ಷದಲ್ಲಿ ತಟಸ್ಥ ನಿಲುವು ಹೊಂದಿರುವ ನಾಯಕರಿಗೆ ಬಿಎಸ್ವೈ ಕುಟುಂಬದ ಮೇಲೆ ಆಕ್ರೋಶ ಇದೆ’- ಯತ್ನಾಳ್
4 December 2024
17:45
ಯಶಸ್ವಿನಿ ಯೋಜನೆ ನೋಂದಣಿ ಗೆ ಡಿಸೆಂಬರ್ 31ರವರೆಗೆ ಅವಕಾಶ.!
4 December 2024
17:28
ಬೆಂಗಳೂರು: ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ.!
4 December 2024
17:23
ತುಮಕೂರು- ಚಿತ್ರದುರ್ಗ- ದಾವಣಗೆರೆ ನೇರ ರೈಲ್ವೆ ಮಾರ್ಗ ಕಾಮಗಾರಿ ಶೀಘ್ರವೇ ಮುಗಿಸಲು ಒತ್ತಾಯ.!
4 December 2024
17:17
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ.!
4 December 2024
17:15
ಹೊಳಲ್ಕರೆ: ಗುಣಮಟ್ಟದ ಆಸ್ಪತ್ರೆ, ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣ: ಶಾಸಕ ಚಂದ್ರಪ್ಪ
4 December 2024
17:05
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
4 December 2024
15:42
ದೆಹಲಿಯಲ್ಲಿ ತ್ರಿವಳಿ ಕೊಲೆ.! – ವಿವಾಹ ವಾರ್ಷಿಕೋತ್ಸವದಂದೇ ವ್ಯಕ್ತಿ, ಪತ್ನಿ, ಮಗ ಬರ್ಬರ ಹತ್ಯೆ
4 December 2024
15:19
ಡಿಕೆಶಿಯ ಅಧಿಕಾರ ಹಂಚಿಕೆ ಒಪ್ಪಂದ: ನಮ್ಮ ನಡುವೆ ಯಾವ ಒಪ್ಪಂದವೂ ಆಗಿಲ್ಲವೆಂದ ಸಿಎಂ ಸಿದ್ದರಾಮಯ್ಯ
4 December 2024
15:15
‘ಲೋಕಾಯುಕ್ತಕ್ಕೆ ED ಪತ್ರ ಬರೆದಿರುವುದರ ಹಿಂದೆ ದುರುದ್ದೇಶ ಇದೆ’- ಸಿ.ಎಂ.
4 December 2024
13:39
ಗಂಗಾಜಲ ಎಷ್ಟು ಸಮಯವಾದರೂ ಕೆಡುವುದಿಲ್ಲ ಏಕೆ ಗೊತ್ತಾ?
4 December 2024
13:04
ಪಿಂಕ್ ಬಾಲ್ ಟೆಸ್ಟ್ ಗೆ ಸಜ್ಜಾದ ಟೀಮ್ ಇಂಡಿಯಾ..!
4 December 2024
12:59
ಮಹಾರಾಷ್ಟ್ರದ ನೂತನ ಸಿಎಂ ಆಗಿ ‘ದೇವೇಂದ್ರ ಫಡ್ನವಿಸ್ ‘ ಆಯ್ಕೆ
4 December 2024
12:25
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಅನ್ಯಾಯ – ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಮ್ ಆಕ್ಷೇಪ
4 December 2024
12:04
KSRTC ಪ್ರಯಾಣಿಕರಿಗೆ ಗುಡ್ ನ್ಯೂಸ್: ಎಲ್ಲಾ ಬಸ್ ಗಳಲ್ಲಿ ಕ್ಯೂಆರ್ ಕೋಡ್ ಟಿಕೆಟ್ ಲಭ್ಯ
4 December 2024
12:02
ಗೋಲ್ಡನ್ ಟೆಂಪಲ್ನಲ್ಲಿ ಪಂಜಾಬ್ ಮಾಜಿ ಡಿಸಿಎಂ ಸುಖ್ಬೀರ್ ಸಿಂಗ್ ಮೇಲೆ ಗುಂಡಿನ ದಾಳಿ
4 December 2024
12:00
ಬಿಗ್ ಬಾಸ್ ನಿಂದ ಹೊರಬಂದು ಕಿಚ್ಚ ಸುದೀಪ್ ಉದ್ದೇಶಿಸಿ ಪೋಸ್ಟ್ ಹಾಕಿದ ಶೋಭಾ ಶೆಟ್ಟಿ
4 December 2024
10:52
ಡಿ.20: ಉಪೇಂದ್ರ ನಿರ್ದೇಶನದ ‘ಯುಐ’ ಬಿಡುಗಡೆ
4 December 2024
10:50
ಹರಿದ್ವಾರದಲ್ಲಿ ಗಂಗಾಜಲ ಕುಡಿಯಲು ಅಸುರಕ್ಷಿತ – ಮಾಲಿನ್ಯ ನಿಯಂತ್ರಣ ಮಂಡಳಿ
4 December 2024
10:01