BJP ಪಕ್ಷ 4-5 ತಿಂಗಳಲ್ಲಿ ಅಸಲಿ ದರ್ಶನ ನೋಡ್ರಿ.! ಶ್ರೀರಾಮುಲು.!
ಚಿತ್ರದುರ್ಗ; BJP ಪಕ್ಷ 4-5 ತಿಂಗಳಲ್ಲಿ ಅಸಲಿ ದರ್ಶನ ಕೊಡುತ್ತದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಪತ್ರಕರ್ತರ ಜೊತೆ ಮಾತನಾಡಿದ ಅವರು BJP- JDS ಶಾಸಕರನ್ನ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸುತ್ತೇವೆ ಎಂದಿದ್ದಾರೆ ಡಿಕೆಶಿ ಅವರು ಹಗಲುಗನಸು ಕಾಣುತ್ತಿದ್ದಾರೆ
ನಾಲ್ಕೈದು ತಿಂಗಳಿಗೆ ಅಸಲಿ ಬಣ್ಣ ಜನರಿಗೆ ತಿಳಿಯುತ್ತದೆ ಎಂದರು.
ನಮ್ಮ ಪಕ್ಷದ ನಾಯಕತ್ವ ವಿಜಯೇಂದ್ರ ವಹಿಸಿದ್ದಾರೆ
30 ವರ್ಷಗಳಿಂದ ನಾನು ವಿಜಯೇಂದ್ರ ಅವರನ್ನು ಬಲ್ಲೆನು
ಯುವಕರಿಗೆ ಭವಿಷ್ಯದಲ್ಲಿ ಅವಕಾಶ ಸಿಗಬೇಕು
ಬಿ ಎಸ್ ಯಡಿಯೂರಪ್ಪ ಮಗ ಅಂತ ಜವಬ್ದಾರಿ ಕೊಟ್ಟಿಲ್ಲ ಹಂತ ಹಂತವಾಗಿ ಪಕ್ಷ ಗುರುತಿಸಿ ಅವಕಾಶ ನೀಡಿದೆ
ವಿಜಯೇಂದ್ರ ಅವರಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶ ಇದೆ
ಪಕ್ಷ ಜವಾಬ್ದಾರಿ ನೀಡಿದೆ, ವಿಜಯೇಂದ್ರಗೆ ಶುಭವಾಗಲಿ
ಕಾಂಗ್ರೆಸ್ ನಾಯಕರು ಲೋಕಸಭಾ ಎಲೆಕ್ಷನ್ ಮೇಲೆ ಕಣ್ಣಿಟ್ಟಿದ್ದಾರೆ ಆದರೆ ಇನ್ನು 4-5 ತಿಂಗಳಲ್ಲಿ ಅಸಲಿ ದರ್ಶನ ನೋಡುಬೆಕಾಗುತ್ತದೆ ಎಂದರು.