ಜೈಪುರ : ಹೆತ್ತ ಮಗಳನ್ನೇ ಪಾಪಿ ತಂದೆಯೋರ್ವ ಕ್ರೂರವಾಗಿ ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ತಂದೆಯನ್ನು ಶಿವಲಾಲ್ ಮೇಘವಾಲ್ ಎಂದು ಗುರುತಿಸಲಾಗಿದೆ. ಕಳೆದ 12 ವರ್ಷಗಳಿಂದ ಮೇಘವಾಲ್ ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಕುಟುಂಬದಿಂದ ದೂರವಾಗಲು ಮಗಳೇ ಕಾರಣವೆಂದು ತಂದೆ ಭಾವಿಸಿದ್ದನು. ಮಗಳು ನಿರ್ಮಲಾ(32) ಕಾರ್ಯಕ್ರಮವೊಂದಕ್ಕೆ ಗ್ರಾಮಕ್ಕೆ ಬಂದ ವೇಳೆ ಆಕೆಯ ಜೊತೆ ಮಾತನಾಡಬೇಕೆಂದು ತಿಳಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬರುವಂತೆ ಪರಿಚಿತರೊಬ್ಬರಿಗೆ ತಿಳಿಸಿದ್ದಾನೆ. ಈ ವೇಳೆ ಅಲ್ಲಿಗೆ ಬಂದ ಮಗಳ ಕತ್ತು ಸೀಳಿದ್ದಾನೆ. ಬಳಿಕ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಯ ಬಂಧನಕ್ಕೆ ಪೊಲೀಸರು ಹುಡುಕಾಟದಲ್ಲಿದ್ದಾರೆ.
ಹೆತ್ತ ಮಗಳ ಕತ್ತು ಸೀಳಿ ಬೆಂಕಿ ಹಚ್ಚಿ ಸುಟ್ಟು ಹಾಕಿದ ಪಾಪಿ ತಂದೆ.!
-
By BC Suddi
- —
- -
WhatsApp
Telegram
Facebook
Twitter
LinkedIn

Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News


ನಿಯಂತ್ರಣ ರೇಖೆಯಲ್ಲಿ ಮೊದಲ ಶಾಂತ ರಾತ್ರಿ: ಭಾರತೀಯ ಸೇನೆ
12 May 2025


ಐಎಎಸ್ ಅಧಿಕಾರಿ ಡಾ. ಅಂಜಲಿ ಗಾರ್ಗ್ ಯಶಸ್ಸಿನ ಕಥನ
12 May 2025

ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ನಿಧನ
12 May 2025

ಭೀಕರ ರಸ್ತೆ ಅಪಘಾತ; ಮೂವರು ಸ್ಥಳದಲ್ಲೇ ಸಾವು.!
12 May 2025




ವಚನ.: -ಬಸವಣ್ಣ .!
12 May 2025

LATEST Post
ಪಾಕಿಸ್ಥಾನ ಭಯೋತ್ಪಾದಕರನ್ನು ಹಸ್ತಾಂತರಿಸಿದರೆ ಮಾತ್ರ ಮಾತುಕತೆ
12 May 2025
10:10
ಪಾಕಿಸ್ಥಾನ ಭಯೋತ್ಪಾದಕರನ್ನು ಹಸ್ತಾಂತರಿಸಿದರೆ ಮಾತ್ರ ಮಾತುಕತೆ
12 May 2025
10:10

India-Pakistan ಭಾರತದಲ್ಲಿ ಪಾಕಿಸ್ತಾನದ 8000 `X’ ಖಾತೆಗಳು ನಿಷೇಧ
12 May 2025
09:55

ನಿಯಂತ್ರಣ ರೇಖೆಯಲ್ಲಿ ಮೊದಲ ಶಾಂತ ರಾತ್ರಿ: ಭಾರತೀಯ ಸೇನೆ
12 May 2025
09:52


ಐಎಎಸ್ ಅಧಿಕಾರಿ ಡಾ. ಅಂಜಲಿ ಗಾರ್ಗ್ ಯಶಸ್ಸಿನ ಕಥನ
12 May 2025
08:55

ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ನಿಧನ
12 May 2025
08:53

ಭೀಕರ ರಸ್ತೆ ಅಪಘಾತ; ಮೂವರು ಸ್ಥಳದಲ್ಲೇ ಸಾವು.!
12 May 2025
07:29


ಐದುದಿನಗಳಲ್ಲಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ.!
12 May 2025
06:34

ಜಿಲ್ಲಾಧ್ಯಕ್ಷ ಮನು ನಿವಾಸಕ್ಕೆ ನಟ ಮನೋರಂಜನ್ ರವಿಚಂದ್ರನ್ ಭೇಟಿ
12 May 2025
06:30

ವಚನ.: -ಬಸವಣ್ಣ .!
12 May 2025
06:26



‘ಮೋಟು’ ಎಂದು ಅಣಕಿಸಿದ ಅತಿಥಿಗಳಿಗೆ ಗುಂಡಿಕ್ಕಿದ ಭೂಪ
11 May 2025
15:02

‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಮುಂದುವರೆದಿದೆ- ಐಎಎಫ್
11 May 2025
14:47

‘ಕದಾನ ವಿರಾಮ ಇರಲಿ ಬಿಡಲಿ ಪಹಲ್ಲಾಮ್ ಉಗ್ರರನ್ನು ಬೆನ್ನಟ್ಟಬೇಕು’- ಓವೈಸಿ
11 May 2025
14:44


ಯಶ್ ನಟನೆಯ ‘ಕೆಜಿಎಫ್-3’ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹೊಂಬಾಳೆ ಫಿಲ್ಮ್ಸ್
11 May 2025
11:23

ಐಪಿಎಸ್ ಅಧಿಕಾರಿ ಶಾ ಬುಶ್ರಾ ಯಶೋಗಾಥೆ
11 May 2025
11:20

‘ನಾವು ಭಾರತದ ವಿರುದ್ಧ ಗೆದ್ದಿದ್ದೇವೆ’ ಎಂದು ಸುಳ್ಳು ಹೇಳಿದ ಪಾಕ್ ಪ್ರಧಾನಿ
11 May 2025
10:29

Sheikh Hasina ಅವಾಮಿ ಲೀಗ್ ಪಕ್ಷ ನಿಷೇಧಿಸಿದ ಬಾಂಗ್ಲಾದೇಶದ Yunus ಸರ್ಕಾರ!
11 May 2025
10:25

SBI ನಲ್ಲಿ ಭರ್ಜರಿ ಉದ್ಯೋಗಾವಕಾಶ: 2964 ಹುದ್ದೆಗಳಿಗೆ ನೇಮಕಾತಿ
11 May 2025
09:53

ಉಧಂಪುರ ವಾಯುನೆಲೆಯಲ್ಲಿ ಪಾಕ್ ಡ್ರೋನ್ ದಾಳಿಗೆ ಯೋಧ ಹುತಾತ್ಮ
11 May 2025
09:46

ಪಾಕ್ನಿಂದ ಕದನ ವಿರಾಮ ಉಲ್ಲಂಘನೆ: ಭಾರತೀಯ ಸೇನೆಗೆ ಫ್ರೀಹ್ಯಾಂಡ್ ನೀಡಿದ ಕೇಂದ್ರ
11 May 2025
09:09

ಜಮ್ಮುವಿನಲ್ಲಿ ಪಾಕ್ನಿಂದ ಶೆಲ್ ದಾಳಿ; ಬಿಎಸ್ಎಫ್ ಯೋಧ ಹುತಾತ್ಮ, 7 ಸೈನಿಕರಿಗೆ ಗಾಯ
11 May 2025
09:08


ದೇಶದ ಸೈನಿಕರು ಭಯೋತ್ಪಾದಕರನ್ನು ಸದೆ ಬಡಿಯಲಿ ಬಡಾಮಕಾನ್ನ ದರ್ಗಾದಲ್ಲಿ ಪ್ರಾರ್ಥನೆ .!
11 May 2025
07:13

ಕೊರ್ಲಕುಂಟೆ ಎಸ್.ದಯಾನಂದ್ ಅವರ ಕುಂಚದಲ್ಲಿ ಅರಳಿದ ಕಾರ್ಟೂನ್.!
11 May 2025
07:08

ಮಹಿಳೆಯರಿಗೆ ಇಲ್ಲಿದೆ ಟಿಪ್ಸ್ .! 31 ದಿನಕ್ಕೆ ಒಂದು ಒಂದೊಂದು ರೀತಿಯ ಪಲ್ಯದ ವಿವರ.!
11 May 2025
07:05

ಅಡಮಾನ ಇಟ್ಟ ಆಭರಣ ಮರಳಿ ಪಡೆಯಲು, ಈ ಪರಿಹಾರ ಮಾಡಿ..!
11 May 2025
06:56

ವಚನ.: – ಅವಸರದ ರೇಕಣ್ಣ .!
11 May 2025
06:51


ಕದನ ವಿರಾಮಕ್ಕೆ ಸಹಿ ಭಾರತ-ಪಾಕ್ ಒಪ್ಪಿಗೆ-ಸರ್ಕಾರದಿಂದ ಅಧಿಕೃತ ಘೋಷಣೆ
10 May 2025
18:17


ಕದನ ವಿರಾಮಕ್ಕೆ ಒಪ್ಪಿದ ಭಾರತ- ಪಾಕ್: ಟ್ರಂಪ್ ಘೋಷಣೆ
10 May 2025
18:04