ಕೈಯಿಂದ ತಿನ್ನುವುದರಿಂದ ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ. ಏಕೆಂದರೆ ಕೈ ಆಹಾರವನ್ನು ಸ್ಪರ್ಶಿಸಿದಾಗ ಮೆದುಳು ದೇಹಕ್ಕೆ ಜೀರ್ಣಕಾರಿ ರಸವನ್ನು ಬಿಡುಗಡೆ ಮಾಡುವ ಸಂದೇಶಗಳನ್ನು ಕಳುಹಿಸುತ್ತದೆ.
ಆಯುರ್ವೇದದ ಪ್ರಕಾರ ನಾವು ನಮ್ಮ ಕೈಯ ಮೂಲಕ ಆಹಾರವನ್ನು ಬಾಯಿಗೆ ಹಾಕಿದಾಗ ಐದು ಬೆರಳು ಒಟ್ಟಾಗಿ ಮುದ್ರೆಯನ್ನು ( ಯೋಗ ಸ್ಥಾನವನ್ನು ) ರೂಪಿಸುತ್ತದೆ. ಇದು ಪ್ರಾಣವನ್ನು ಸಮತೋಲನದಲ್ಲಿಡುವ ಸಂವೇದನಾಂಗಗಳನ್ನು ಸಕ್ರಿಯಗೊಳಿಸುತ್ತದೆ.