ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ನಲ್ಲಿ ಮಂಡಿಸಿದ ಪ್ರಸಕ್ತ ಸಾಲಿನ ಮಧ್ಯಂತರ ಬಜೆಟ್ನಲ್ಲಿ ಮಹಿಳೆಯರಿಗಾಗಿ ಇರುವ “ಲಕ್ ಪತಿ ದೀದಿ ಯೋಜನೆ”ಯೊಂದನ್ನು ಪ್ರಸ್ತಾಪಿಸಿದ್ದಾರೆ. ಹಾಗಾದರೆ ಏನಿದು ಲಕ್ ಪತಿ ದೀದಿ? ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ. ದೇಶದಲ್ಲಿ ವಾಸಿಸುವ ಬಡ ಮತ್ತು ಬಡತನದ ರೇಖೆಗಿಂತಲೂ ಕೆಳಗಿರುವ ಮಹಿಳೆಯರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದ್ದು, ಇದರ ವ್ಯಾಪ್ತಿಗೆ ಬರುವ ದೇಶದ ಮೂರು ಕೋಟಿಯಷ್ಟು ಮಹಿಳೆಯರು ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ದೇಶದಲ್ಲಿ 83 ಲಕ್ಷಕ್ಕೂ ಅಧಿಕ ಮಹಿಳಾ ಸ್ವ-ಸಹಾಯ ಗುಂಪುಗಳಿವೆ. ಇಂಥ ಗುಂಪುಗಳೊಂದಿಗೆ ಒಂದಿಲ್ಲೊಂದು ರೀತಿಯಲ್ಲಿ ಸುಮಾರು ಒಂಬತ್ತು ಕೋಟಿ ಮಹಿಳೆಯರು ಒಡನಾಟವನ್ನು ಹೊಂದಿದ್ದಾರೆ. ಇನ್ನು, ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಮೂಲ ಕಾರಣವೇ ಆರ್ಥಿಕ ತೊಂದರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಸ್ವ-ಸಹಾಯ ಸಂಘಗಳ ಮೂಲಕ ಅದರ ಸದಸ್ಯ ಮಹಿಳೆಯರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಕೌಶಲ್ಯಕ್ಕೆ ತಕ್ಕಂತೆ ಅವರಿಗೆ ಸೂಕ್ತ ತರಬೇತಿ ನೀಡುವುದು. ಅದಕ್ಕಾಗಿ ಒಂದು ಲಕ್ಷದವರೆಗೆ ಸಾಲ ಸೌಲಭ್ಯವನ್ನು ಒದಗಿಸುವುದಾಗಿದೆ. ಆದರೆ, “ಲಕ್ ಪತಿ ದೀದಿ” ಯೋಜನೆಯ ಲಾಭ ಪಡೆಯಬೇಕೆಂದರೆ ಅರ್ಹ ಪಲಾನುಭವಿಯ ವಾರ್ಷಿಕ ಆದಾಯ ಮಾತ್ರ ಒಂದು ಲಕ್ಷ ಮೀರಿರಬಾರದು ಅಂತಾ ಹೇಳಲಾಗುತ್ತೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಮಧ್ಯಂತರ ಬಜೆಟ್ನಲ್ಲೂ ಇದನ್ನೇ ವಿವರಿಸಿದ್ದಾರೆ.
ಏನಿದು ಲಕ್ ಪತಿ ಯೋಜನೆ..? ಯಾರಿಗೆ ಅನುಕೂಲವಾಗಲಿದೆ..? ಇಲ್ಲಿದೆ ಓದಿ
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
ಗೋಮಾತೆಯ ಕೆಚ್ಚಲು ಕೊಯ್ದು ವಿಕೃತಿ: ರಾಜ್ಯ ಮಟ್ಟದ ಪ್ರತಿಭಟನೆ ತಯಾರಿ
13 January 2025
ಬೆಂಗಳೂರು: ಸರ್ಕಾರ, ಸಾರಿಗೆ ನೌಕರರ ನಡುವೆ ವೇತನ ಜಟಾಪಟಿ
13 January 2025
8 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ಜಲಸೇನೆ
13 January 2025
ಹಸುಗಳ ಮೇಲೆ ಕ್ರೌರ್ಯ ಪ್ರಕರಣ – ಓರ್ವ ಆರೋಪಿಯ ಬಂಧನ
13 January 2025
ಮಹಾಕುಂಭ ಮೇಳ : ನಗರದಾದ್ಯಂತ ಪೊಲೀಸ್ ಭಿಗಿ ಭದ್ರತೆ, ಕ್ಯಾಮರಾ ಕಣ್ಗಾವಲು
13 January 2025
ಹಸುಗಳ ಕೆಚ್ಚಲು ಕೊಯ್ದ ಪ್ರಕರಣ – ಓರ್ವ ಆರೋಪಿ ಬಂಧನ
13 January 2025
LATEST Post
‘ಮನೆಗೊಂದು ಗ್ರಂಥಾಲಯ’ ವನ್ನು ಉದ್ಘಾಟಿಸಿದ ಸಿಎಂ
13 January 2025
14:26
‘ಮನೆಗೊಂದು ಗ್ರಂಥಾಲಯ’ ವನ್ನು ಉದ್ಘಾಟಿಸಿದ ಸಿಎಂ
13 January 2025
14:26
ಬೆಂಗಳೂರು: ರಾಮೇಶ್ವರಂ ಕೆಫೆ ರೀತಿ ನಗರದ ವಿವಿಧೆಡೆ ಸ್ಫೋಟಕ್ಕೆ ಸಂಚು – ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ
13 January 2025
13:46
ಗೋಮಾತೆಯ ಕೆಚ್ಚಲು ಕೊಯ್ದು ವಿಕೃತಿ: ರಾಜ್ಯ ಮಟ್ಟದ ಪ್ರತಿಭಟನೆ ತಯಾರಿ
13 January 2025
13:43
ಬೆಂಗಳೂರು: ಸರ್ಕಾರ, ಸಾರಿಗೆ ನೌಕರರ ನಡುವೆ ವೇತನ ಜಟಾಪಟಿ
13 January 2025
13:40
‘ದುಬೈ 24 ಅವರ್ಸ್ ರೇಸ್’ ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆದ ಕಾಲಿವುಡ್ ನಟ ಅಜಿತ್
13 January 2025
12:44
ಆ್ಯಪಲ್ ಸಹ ಸಂಸ್ಥಾಪಕ ಸ್ವೀವ್ ಜಾಬ್ಸ್ ಪತ್ನಿ ಲಾರೆನ್ಗೆ ಕಮಲ ಎಂದು ಹೆಸರು ನಾಮಕರಣ
13 January 2025
12:40
ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ 29,380 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
13 January 2025
12:07
8 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ಜಲಸೇನೆ
13 January 2025
11:40
ಹಸುಗಳ ಮೇಲೆ ಕ್ರೌರ್ಯ ಪ್ರಕರಣ – ಓರ್ವ ಆರೋಪಿಯ ಬಂಧನ
13 January 2025
11:39
ಲಾಸ್ ಏಂಜಲೀಸ್ನಲ್ಲಿ ಹತೋಟಿಗೆ ಬಾರದ ಕಾಳ್ಗಿಚ್ಚು: 80 ಕಿ.ಮೀ ವೇಗದಲ್ಲಿ ಗಾಳಿ, ರೆಡ್ಅಲರ್ಟ್
13 January 2025
11:07
ಮಹಾಕುಂಭ ಮೇಳ : ನಗರದಾದ್ಯಂತ ಪೊಲೀಸ್ ಭಿಗಿ ಭದ್ರತೆ, ಕ್ಯಾಮರಾ ಕಣ್ಗಾವಲು
13 January 2025
10:48
ಹಸುಗಳ ಕೆಚ್ಚಲು ಕೊಯ್ದ ಪ್ರಕರಣ – ಓರ್ವ ಆರೋಪಿ ಬಂಧನ
13 January 2025
10:35
ಹಸುಗಳ ಮೇಲೆ ಕ್ರೌರ್ಯ : ‘ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ’ – ಸಿಎಂ ಸಿದ್ದರಾಮಯ್ಯ
13 January 2025
10:26
ಕ್ಲಾಸಿಕಲ್ ಟ್ರೆಂಡ್ ಸಿಂಗರ್ ಐಎಎಸ್ ಆದ ಸ್ಪೂರ್ತಿದಾಯಕ ಕಥೆ
13 January 2025
10:17
ಐಐಟಿ ಖರಗ್ಪುರ ಹಾಸ್ಟೆಲ್ನಲ್ಲಿ 21 ವರ್ಷದ ವಿದ್ಯಾರ್ಥಿ ಶವವಾಗಿ ಪತ್ತೆ.!
13 January 2025
10:16
ಇಂದಿನಿಂದ 45 ದಿನ ಕಾಲ ಮಹಾಕುಂಭಮೇಳ ವೈಭವ, ಪ್ರಯಾಗರಾಜ್ನಲ್ಲಿ ಮೊದಲ ಸ್ನಾನ ಆರಂಭ!
13 January 2025
09:07
ಅತಿಯಾದ ಕಾಫಿ ಸೇವನೆಯಿಂದ ಈ ಸಮಸ್ಯೆ ಉಂಟಾಗಬಹುದು..!?
13 January 2025
09:06
ಜ.14 ರಂದು ಶ್ರೀ ಅಯ್ಯಪ್ಪ ಸ್ವಾಮಿಯ 25 ನೇ ವರ್ಷದ ಲಕ್ಷ ದೀಪೋತ್ಸವ
13 January 2025
07:41
ವಚನ.: -ಮೋಳಿಗೆ ಮಹಾದೇವಿ !
13 January 2025
07:36
70 ತಾಸು ಕೆಲಸ ಮಾಡಿದ್ದಕ್ಕೆ ಜಿಎಸ್ಟಿ ಪೋರ್ಟಲ್ ಡೌನ್ ಆಗಿದೆ – ನಾರಾಯಣಮೂರ್ತಿಗೆ ನೆಟ್ಟಿಗರ ಲೇವಡಿ
12 January 2025
17:36
ಹಿರಿಯ ನಟ ಸರಿಗಮ ವಿಜಯ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
12 January 2025
17:12
ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ತನ್ನ ಅತ್ಯಧಿಕ ಮೊತ್ತವನ್ನು ದಾಖಲಿಸಿದ ಭಾರತ ತಂಡ
12 January 2025
16:58
ಭದ್ರತಾ ಸಿಬ್ಬಂದಿಯಿಂದ ಮಾವೋವಾದಿ ವಿರೋಧಿ ಕಾರ್ಯಾಚರಣೆ; ಮೂವರು ನಕ್ಸಲರು ಸಾವು
12 January 2025
16:56
ಬಿಸಿಸಿಐ ನೂತನ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ನೇಮಕ
12 January 2025
15:10
ಹಸುವಿನ ಕೆಚ್ಚಲು ಕೊಯ್ದ ಘಟನೆ: ‘ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಕರಾಳ ಸಂಕ್ರಾಂತಿ ಆಚರಣೆ’- ಅಶೋಕ್
12 January 2025
14:16
ಕುಂಭಮೇಳಕ್ಕೂ ಮುನ್ನ ದೇವಸ್ಥಾನಕ್ಕೆ ಭೇಟಿ ನೀಡಿದ ಸ್ಟೀವ್ ಜಾಬ್ಸ್ ಪತ್ನಿ ಲಾರೆನ್ ಪೊವೆಲ್
12 January 2025
14:12
‘ಅಂಬೇಡ್ಕರ್ ಆಶಯದಂತೆ ಪ್ರಧಾನಿ ಮೋದಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ’- ಹೆಚ್ಡಿಕೆ
12 January 2025
13:30
ವರ್ಕೌಟ್ ಮಾಡುವಾಗ ಎಡವಟ್ಟಿನಿಂದ ಕಾಲಿಗೆ ಗಾಯ: ನಿರ್ದೇಶಕರ ಬಳಿ ಕ್ಷಮೆ ಯಾಚಿಸಿದ ರಶ್ಮಿಕಾ
12 January 2025
12:48
ಅಸ್ಸಾಂನ ಕಲ್ಲಿದ್ದಲು ಗಣಿ ದುರಂತ; ನಾಲ್ವರು ಕಾರ್ಮಿಕರ ಶವ ಪತ್ತೆ..!
12 January 2025
12:47
ಶೇಖ್ ಹಸೀನಾ ಪಾಸ್ಪೋರ್ಟ್ ರದ್ದುಗೊಳಿಸಲು ಭಾರತಕ್ಕೆ ಬಾಂಗ್ಲಾ ಒತ್ತಾಯ
12 January 2025
12:18
10ನೇ ತರಗತಿ 80 ವಿದ್ಯಾರ್ಥಿನಿಯರ ಅಂಗಿ ಬಿಚ್ಚಿಸಿ ಮನೆಗೆ ಕಳುಹಿಸಿದ ಪ್ರಾಂಶುಪಾಲ
12 January 2025
12:14
ಸಿಟಿ ರವಿ ಪ್ರಕರಣ ಸಿಐಡಿಗೆ ವಹಿಸಿದ ಸರ್ಕಾರದ ಕ್ರಮಕ್ಕೆ ಹೊರಟ್ಟಿ ತೀವ್ರ ಆಕ್ಷೇಪ
12 January 2025
12:10
ಗೌರಿ ಲಂಕೇಶ್ ಹತ್ಯೆ ಪ್ರಕರಣ: ಎಲ್ಲಾ ಆರೋಪಿಗಳಿಗೂ ಜಾಮೀನು ಮಂಜೂರು
12 January 2025
10:49
ಬಿಗ್ ಬಾಸ್ ಮನೆಯಿಂದ ಚೈತ್ರ ಕುಂದಾಪುರ ಔಟ್..!
12 January 2025
10:48