* ಪ್ರತಿ ಪದವೀಧರರಿಗೂ 15,000 ರೂ.ಗಳ ಶಿಷ್ಯವೇತನ
* ಪರಿಶಿಷ್ಟ ಪಂಗಡದ 5,000 ಯುವಕ ಹಾಗೂ ಯುವತಿಯರಿಗೆ ಡ್ರೋನ್ ತರಬೇತಿ
* 1ರಿಂದ 7ನೇ ತರಗತಿವರೆಗಿನ ಶಾಲೆಗಳಲ್ಲಿ 8ನೇ ತರಗತಿ ಆರಂಭ
* ಪೋಸ್ಟ್ ಡಾಕ್ಟರರಿ, ಫೆಲೋಶಿಪ್‌ನ 100 ಎಸ್‌ಟಿ ಸಂಶೋಧನಾ ವಿದ್ಯಾರ್ಥಿಗಳಿಗೆ 25,000 ರೂ.ಶಿಷ್ಯವೇತನ
* ಬೆಂಗಳೂರು ಪೂರ್ವದಲ್ಲಿ ನಿರಾಶ್ರಿತ ಕೇಂದ್ರ ಸ್ಥಾಪನೆ ಜಿಲ್ಲಾ ಕೇಂದ್ರಗಳಲ್ಲಿ ಮೆಟ್ರಿಕ್ ನಂತರದ 75 ಬಾಲಕರ ಹಾಗೂ 75 ಬಾಲಕಿಯರ ಹಾಸ್ಟೆಲ್ ನಿರ್ಮಾಣ
*ಸೈನ್ಸ್ ವಿದ್ಯಾರ್ಥಿಗಳಿಗೆ ಸಿಇಟಿ ತರಬೇತಿಗೆ 10 ಕೋಟಿ ರೂ.