ನಟಿ ಮಲೈಕಾ ಅರೋರಾ ತಾವು ವೆಜಿಟೇರಿಯನ್ ಎಂದು ಹೇಳಿಕೊಂಡಿದ್ದರು. ಆದರೆ ಮಲೈಕಾ ನಾನ್ವೆಜ್ ತಿನ್ನುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವೀಡಿಯೋ ನಾರ್ಮಲ್ ಆಗಿ ಅಪ್ಲೋಡ್ ಆಗಿತ್ತು. ಆದರೆ ಮಲೈಕಾ ತಾನು ವೆಜಿಟೇರಿಯನ್ ಎಂದು ನಾನ್ವೆಜ್ ತಿಂತಿದ್ದಾರೆ ಅಂತಾ ಕೆಲವರು ಹೇಳಿದಾಗ, ಮಲೈಕಾ ಬಂಡವಾಳ ಬಯಲಾಗಿದೆ.
ಮಲೈಕಾ ಪೇಟಾ ಸಂಸ್ಥೆಯ ಮೆಂಬರ್ ಆಗಿದ್ದಾರೆ. ಪೇಟಾ ಸಂಸ್ಥನೆಯಲ್ಲಿ ಯಾರು ಮೆಂಬರ್ ಆಗಿರುತ್ತಾರೋ, ಅವರು ಪ್ರಾಣಿ ಹಿಂಸೆ ಮಾಡುವಂತಿಲ್ಲ.