ಕೇಂದ್ರ ಸರ್ಕಾರಿ ನೌಕರರು& ಪಿಂಚಣಿದಾರರಿಗೆ ತುಟ್ಟಿ ಭತ್ಯೆ ಹೆಚ್ಚಳಕ್ಕೆ ಸಂಪುಟ ಅನುಮೋದನೆ ನೀಡಿದೆ. ಶೇ.4ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗಿದೆ. 49.18 ಲಕ್ಷ ಉದ್ಯೋಗಿಗಳು & 67.95 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.
ಬೊಕ್ಕ ಸಕ್ಕೆ ವಾರ್ಷಿಕ 12,868.72 ಕೋಟಿ ವೆಚ್ಚವಾಗಲಿದೆ.
PM ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚುವರಿ ಕಂತು ತುಟ್ಟಿ ಭತ್ಯೆ ಪಿಂಚಣಿದಾರರಿಗೆ ಡಿಆರ್ನೆಸ್ ಬಿಡುಗಡೆಮಾಡಲು ಅನುಮೋದನೆ ನೀಡಿದೆ. ಪಿಂಚಣಿಯ 46%ಅಸ್ತಿತ್ವದಲ್ಲಿರುವ
ದರಕ್ಕಿಂತ 4%ಹೆಚ್ಚಳ ಮಾಡಲಾಗಿದೆ.