ಬೆಂಗಳೂರು : ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಗಳಲ್ಲಿರುವ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಮರಾಠಿ ಶಿಕ್ಷಕರನ್ನು ನೇಮಿಸಿರುವ ಕುರಿತು ರಾಷ್ಟ್ರಪತಿಯವರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನವಿ ಮಾಡಿದೆ. ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರನ್ನು ನೇಮಿಸುವ ಮೂಲಕ ಕನ್ನಡಿಗರ ಸಂಸ್ಕೃತಿ, ಪರಂಪರೆಗೆ ಧಕ್ಕೆಯನ್ನುಂಟು ಮಾಡಲಾಗಿದೆ. ಸಾಂಗ್ಲಿ ಮತ್ತು ಸೊಲ್ಲಾಪುರ ಜಿಲ್ಲೆಗಳಲ್ಲಿ 40 ಸಾವಿರಕ್ಕೂ ಅಧಿಕ ಮಕ್ಕಳು ಕನ್ನಡ ಭಾಷೆಯಲ್ಲಿ ಶಿಕ್ಷಣ ಪಡೆಯುತ್ತಾರೆ. 300ಕ್ಕೂ ಅಧಿಕ ಕನ್ನಡ ಶಾಲೆಗಳಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಮಹಾರಾಷ್ಟ್ರ ಸರ್ಕಾರ ಕನ್ನಡ ಶಾಲೆಗಳಿಗೆ ಕನ್ನಡದ ಅಧ್ಯಾಪಕರನ್ನು ನೇಮಿಸಬೇಕಿತ್ತು. ಆದರೆ ಮರಾಠಿ ಶಿಕ್ಷಕರನ್ನು ನೇಮಿಸುವ ಮೂಲಕ ಕನ್ನಡ ವಿರೋಧಿ ನಿಲುವನ್ನು ಮಹಾರಾಷ್ಟ್ರ ಸರ್ಕಾರ ತಳೆಯುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ. ಭಾಷಾ ಕಲಿಕೆಯ ದೃಷ್ಟಿಯಿಂದ ಇದೊಂದು ಅವೈಜ್ಞಾನಿಕ ವಿಧಾನ. ಇಂಡೋ ಆರ್ಯನ್ ಭಾಷಾ ಗುಂಪಿಗೆ ಸೇರಿದ ಮರಾಠಿಯ ಕಲಿಕೆ ಮತ್ತು ಕಲಿಸುವ ವಿಧಾನಗಳು ಬೇರೆ. ದ್ರಾವಿಡ ಭಾಷಾ ಗುಂಪಿಗೆ ಸೇರಿದ ಕನ್ನಡವನ್ನು ಕಲಿಸುವ ಮತ್ತು ಕಲಿಯುವ ವಿಧಾನಗಳು ಬೇರೆ. ಭಾಷಾ ಅಲ್ಪಸಂಖ್ಯಾತ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕದಿಂದಾಗಿ ಭವಿಷ್ಯದಲ್ಲಿ ಕನ್ನಡ ಮಾಧ್ಯಮದ ಶಾಲೆಗಳು ನಶಿಸಲಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಕನ್ನಡ ಮಾಧ್ಯಮದ ಶಿಕ್ಷಕರನ್ನು ನೇಮಿಸುವಂತೆ ಮಹಾರಾಷ್ಟ್ರ ಸರ್ಕಾರದೊಂದಿಗೆ ಚರ್ಚಿಸಬೇಕು. ರಾಷ್ಟ್ರಪತಿಗೂ ಪತ್ರ ಬರೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮನವಿ ಮಾಡಿದ್ದಾರೆ.
ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ – ಮಧ್ಯಪ್ರವೇಶಿಸುವಂತೆ ರಾಷ್ಟ್ರಪತಿಗಳಿಗೆ ಮನವಿ
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
INDvsAUS 5th Test: ಕೇವಲ 185 ರನ್ಗೆ ಭಾರತ ಆಲೌಟ್
3 January 2025
2025ಕ್ಕೆ ಭಯಂಕರ ಭವಿಷ್ಯ ನುಡಿದ ಬಾಬಾ ವಂಗಾ..!
3 January 2025
DCC ಬ್ಯಾಂಕ್ನಲ್ಲಿ ಕಿರಿಯ ಸಹಾಯಕರ ನೇಮಕಾತಿ: ಅರ್ಜಿ ಆಹ್ವಾನ
3 January 2025
ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದ ಡಿನ್ನರ್ ಮೀಟಿಂಗ್
3 January 2025
LATEST Post
ಆಯತಪ್ಪಿ ಬಿದ್ದ ಶಾಸಕಿ ಉಮಾ ಥಾಮಸ್ : ಸ್ಥಿತಿ ಗಂಭೀರ
3 January 2025
14:20
ಆಯತಪ್ಪಿ ಬಿದ್ದ ಶಾಸಕಿ ಉಮಾ ಥಾಮಸ್ : ಸ್ಥಿತಿ ಗಂಭೀರ
3 January 2025
14:20
INDvsAUS 5th Test: ಕೇವಲ 185 ರನ್ಗೆ ಭಾರತ ಆಲೌಟ್
3 January 2025
14:19
‘ಹಾಲಿನ ದರ 10 ರೂ. ಏರಿಕೆ ಮಾಡಬೇಕೆಂಬ ಬೇಡಿಕೆ ಇದೆ’- ಸಚಿವ ಕೆ.ವೆಂಕಟೇಶ್
3 January 2025
13:51
ಮುಸ್ಲಿಂ ದಂಪತಿಗೆ ವಿವಾಹ ಪ್ರಮಾಣಪತ್ರ ನೀಡಲು ವಕ್ಫ್ ಅಧಿಕಾರಕ್ಕೆ ಹೈಕೋರ್ಟ್ ತಡೆ
3 January 2025
13:33
ಬಸ್ ಪ್ರಯಾಣ ದರ ಏರಿಕೆ: ‘ಮಹಿಳೆಯರಿಗೆ ಉಚಿತ ಪುರುಷರಿಗೆ ಹೊರೆ ಖಚಿತ’- ವಿಜಯೇಂದ್ರ ಕಿಡಿ
3 January 2025
13:25
ಆಧಾರ್ ಕಾರ್ಡ್ ಮೇಲೆ ಸರ್ಕಾರದಿಂದ 5 ಹೊಸ ರೂಲ್ಸ್ ಜಾರಿ; ತಿಳಿದುಕೊಳ್ಳದಿದ್ದರೆ ಮುಂದೆ ಸಮಸ್ಯೆ
3 January 2025
12:41
ಪೊಲೀಸ್ ಠಾಣೆಗೆ ದೂರು ಕೊಡಲು ಬಂದ ಮಹಿಳೆಯೊಂದಿಗೆ ರಾಸಲೀಲೆ ನಡೆಸಿದ ಡಿವೈಎಸ್ಪಿ
3 January 2025
12:33
2025ಕ್ಕೆ ಭಯಂಕರ ಭವಿಷ್ಯ ನುಡಿದ ಬಾಬಾ ವಂಗಾ..!
3 January 2025
11:46
DCC ಬ್ಯಾಂಕ್ನಲ್ಲಿ ಕಿರಿಯ ಸಹಾಯಕರ ನೇಮಕಾತಿ: ಅರ್ಜಿ ಆಹ್ವಾನ
3 January 2025
11:10
ಪ್ರೀತಿಯ ಹೆಸರೇಳಿ ಯುವತಿಯ ಮೇಲೆ ನಿರಂತರ ಅತ್ಯಾಚಾರ..! ವೀಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್
3 January 2025
10:36
ಬಾಂಗ್ಲಾ ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಜಾಮೀನು ಅರ್ಜಿ ತಿರಸ್ಕೃತ
3 January 2025
10:19
ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದ ಡಿನ್ನರ್ ಮೀಟಿಂಗ್
3 January 2025
10:17
ಬುರ್ಖಾ ನಿಷೇಧ ಕಾನೂನು ಜಾರಿ
3 January 2025
09:18
ಅಪಘಾತದಲ್ಲಿ ಕೈ ಕಳೆದುಕೊಂಡರೂ ಆತ್ಮವಿಶ್ವಾಸದಿಂದ UPSC ಪಾಸ್ ಮಾಡಿದ ಅಖಿಲ
3 January 2025
09:15
ಸಾಕಷ್ಟು ಪೋಷಕಾಂಶ ಇರುವ ಬಾಲೆದಿಂಡಿನ ಆರೋಗ್ಯ ಪ್ರಯೋಜನ
3 January 2025
09:12
ಇ-ಕೆವೈಸಿ ನೊಂದಣಿ ಮಾಡಿಸದಿದ್ರೆ ವಿದ್ಯಾರ್ಥಿವೇತನಕ್ಕೆ ಕತ್ತರಿ.!
3 January 2025
08:10
ಸಂಜು ವೆಡ್ಸ್ ಗೀತಾ ಭಾಗ-2 ಚಿತ್ರದ ಆಡಿಯೋ ರಿಲೀಸ್.!
3 January 2025
08:07
ಜನವರಿ 4 ಮತ್ತು 5ರಂದು ಬೃಹತ್ ಆಟೋ ಎಕ್ಸ್ ಪೋ ಆಯೋಜನೆ…
3 January 2025
08:04
ವಚನ.: -ಸಿದ್ಧಾಂತಿ ವೀರಸಂಗಯ್ಯ !
3 January 2025
08:00
ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆಗೆ ಹೊರಟ ಮುಸ್ಲಿಂ ವ್ಯಕ್ತಿ
2 January 2025
18:40
ಫೆಬ್ರವರಿ 10ರಿಂದ ಬೆಂಗಳೂರಿನಲ್ಲಿ 2025ರ ಏರೋ ಇಂಡಿಯಾ ಶೋ
2 January 2025
18:08
ಮೈಸೂರಿನ ರಸ್ತೆಗೆ ಸಿದ್ದರಾಮಯ್ಯ ಹೆಸರಿಡಲು ಸಂಸದ ಯದುವೀರ್ ವಿರೋಧ
2 January 2025
17:58
ಬಸ್ ಪ್ರಯಾಣ ದರ ಶೇ.15 ಹೆಚ್ಚಳಕ್ಕೆ ಸಂಪುಟ ಸಮ್ಮತಿ
2 January 2025
17:41
ಮನು ಭಾಕರ್, ಗುಕೇಶ್ ಸೇರಿ ನಾಲ್ವರಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ
2 January 2025
16:32
Hampi festival :ಫೆಬ್ರವರಿ 28ರಿಂದ ಮೂರು ದಿನ ಹಂಪಿ ಉತ್ಸವ
2 January 2025
16:09
ಟ್ರಕ್ ನುಗ್ಗಿಸಿ 15 ಮಂದಿಯ ಹತ್ಯೆ..!!
2 January 2025
15:45
‘ವಿಜಯೇಂದ್ರ ಬಂದು ನನ್ನನ್ನು ಮಾತನಾಡಿಸಿದರೂ ನಾನು ಮಾತನಾಡುವುದಿಲ್ಲ’- ಯತ್ನಾಳ್ ಕಿಡಿ
2 January 2025
15:34
‘ಸಚಿನ್ ಆತ್ಮಹತ್ಯೆ ಕೇಸ್: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡಲಿ’- ಆರ್ ಆಶೋಕ್
2 January 2025
14:24
ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸರಕಾರ: ಗ್ಯಾರಂಟಿ ವಾಪಸ್ ಪಡೆಯುವ ಅಭಿಯಾನ
2 January 2025
13:21
ಇಂದಿನಿಂದ ಜನವರಿ 5ರವರೆಗೆ ಕುಕ್ಕೆ ಕ್ಷೇತ್ರದಲ್ಲಿ ಕಿರುಷಷ್ಠಿ ಮಹೋತ್ಸವ
2 January 2025
13:04
ರೇಷನ್ ಕಾರ್ಡ್ ತಿದ್ದುಪಡಿ ಅಂತಿಮ ಗಡು ಒಂದು ತಿಂಗಳು ವಿಸ್ತರಣೆ
2 January 2025
12:45
ಧರ್ಮಸ್ಥಳ ಮೃತ್ಯುಂಜಯ ಹೊಳೆಯಲ್ಲಿ ಮೂಟೆಗಟ್ಟಲೆ ಗೋ ತ್ಯಾಜ್ಯ -ಧಾರ್ಮಿಕ ಭಾವನೆ ಕೆಡಿಸುವ ಹುನ್ನಾರ
2 January 2025
12:14
ಡೆವಿಲ್ ಸಿನಿಮಾದ ಡಬ್ಬಿಂಗ್ನಲ್ಲಿ ದರ್ಶನ್ ಬ್ಯುಸಿ..!
2 January 2025
12:02