ವಾತಾವರಣ ಬದಲಾವಣೆಯಿಂದಾಗಿ ದೇಹದ ಉಷ್ಣತೆ ಸಾಮಾನ್ಯಕ್ಕಿಂತ ಹೆಚ್ಚಾದರೆ ಅದು ಜ್ವರ.
ವೈರಲ್ ಸೋಂಕು ಉಂಟಾದಾಗ ನಮ್ಮ ದೇಹಕ್ಕೆ ಅದರ ವಿರುದ್ಧ ಹೋರಾಡಲು ಸಾಧ್ಯವಾಗದಿದ್ದಾಗ ಜ್ವರ ಹೆಚ್ಚಾಗುತ್ತದೆ.
ಕಣ್ಣುಗಳಲ್ಲಿ ಉರಿ, ತಲೆನೋವು, ಹೆಚ್ಚಿನ ಜ್ವರ, ದೇಹ ನೋವು ಮತ್ತು ಕೆಲವೊಮ್ಮೆ ವಾಕರಿಕೆ ಮತ್ತು ವಾಂತಿ ವೈರಲ್ ಫೀವರ್ ನಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ವೈರಲ್ ಜ್ವರ 3-4
ದಿನದಲ್ಲಿ ಕಡಿಮೆಯಾಗುವುದು, ಆದರೆ ಡೆಂಗ್ಯೂ ನಂತಹ ಕೆಲವೊಂದು ವೈರಲ್ ಸೋಂಕು ಉಂಟಾದರೆ ತುಂಬಾ ದಿನ ಜ್ವರ ಇರುತ್ತದೆ.