ಮದ್ಯ ಸೇವನೆ ವೇಳೆ ಇಂಗ್ಲಿಷ್ ಮಾತನಾಡುವ ಸಾಮರ್ಥ್ಯ ಹೆಚ್ಚಾಗುತ್ತದೆಯೇ..? ಇಂತ ಪ್ರಶ್ನೆ ಹುಟ್ಟುವಂತೆ ಮಾಡಿದೆ ಮದ್ಯದ ಅಂಗಡಿಯ ಜಾಹೀರಾತು.
ಅಮಲೇರಿದ ವೇಳೆ ಹೆಚ್ಚು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಾರೆ ಎನ್ನುವ ಸಂಗತಿಯನ್ನು ಸ್ಫೂರ್ತಿಯಾಗಿಟ್ಟುಕೊಂಡು ಮದ್ಯದ ಅಂಗಡಿಯೊಂದು ಅತ್ಯುತ್ತಮ ಜಾಹೀರಾತನ್ನು ನೀಡಿದ ಘಟನೆ
ಮಧ್ಯಪ್ರದೇಶದ ಬುರ್ಹಾನ್‌ಪುರದಲ್ಲಿ ನಡೆದಿದೆ.
ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಲು ಕಲಿಯಿರಿ ಎಂಬ ಪೋಸ್ಟರ್ ಹಾಕಿ ಬಾರ್ ಅಂಗಡಿ ಕಡೆಗೆ ಬಾಣದ ಗುರುತು ತೋರಿಸುವ ಪೋಸ್ಟರ್ ವೈರಲ್ ಆಗಿದೆ.