ಈಗ ಮಳೆಗಾಲವಾಗಿರುವುದರಿಂದ ಹಾವುಗಳು ಮನೆಗಳಿಗೆ ಪ್ರವೇಶಿಸುವ ಅಪಾಯವಿದೆ. ಚಿಕ್ಕ ಮಕ್ಕಳು ಅಜಾಗರೂಕತೆಯಿಂದ ಇದ್ದರೆ ಹಾವು ಕಚ್ಚುವ ಸಾಧ್ಯತೆ ಹೆಚ್ಚು.
ಹಾವುಗಳು ಮನೆಯೊಳಗೆ ಪ್ರವೇಶಿಸದಂತೆ ತಡೆಯಲು ಮನೆಯ ಸುತ್ತಲೂ ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು.
ಬ್ಲೀಚಿಂಗ್ ವಾಸನೆ ಹಾವುಗಳಿಗೆ ಆಗುವುದಿಲ್ಲ. ಬ್ಲೀಚಿಂಗ್ ಪೌಡರ್ ತಿಂದರೆ ಹಾವುಗಳು ಸಾಯುತ್ತವೆ.
ಇದಲ್ಲದೆ ನಿಂಬೆ ಸಸ್ಯಗಳನ್ನು ತೋಟಗಳಲ್ಲಿ ಮತ್ತು ಮನೆಯಲ್ಲಿ ಬೆಳೆಸಬನೇಕು. ಹಾವುಗಳು ನಿಂಬೆ ವಾಸನೆಗೆ ಸಹ ಬರುವುದಿಲ್ಲ.