ನಾವು ಒಲಿಂಪಿಕ್ಸ್ ಬಗ್ಗೆ ಯೋಚಿಸಿದಾಗ, ನಮಗೆ 5 ವರ್ತುಲಗಳ ಚಿಹ್ನೆ ನೆನಪಾಗುತ್ತದೆ. ಈ 5 ವರ್ತುಲಗಳನ್ನು ಒಲಿಂಪಿಕ್ಲ್‌ನಲ್ಲಿ ಭಾಗವಹಿಸುವ 5 ಖಂಡಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.
ಈ ಚಿಹ್ನೆ ನೀಲಿ, ಹಳದಿ, ಕಪ್ಪು, ಹಸಿರು ಮತ್ತು ಕೆಂಪು ಬಣ್ಣಗಳನ್ನು ಹೊಂದಿದೆ.ಇವು ಏಷ್ಯಾ, ಆಫ್ರಿಕಾ, ಯುರೋಪ್, ಆಸ್ಟ್ರೇಲಿಯಾ,ಅಮೆರಿಕ (ಉತ್ತರ, ದಕ್ಷಿಣ) ಖಂಡಗಳನ್ನು ಒಟ್ಟಾಗಿ ಪ್ರತಿನಿಧಿಸುತ್ತವೆ.
ಅಂಟಾರ್ಟಿಕಾ ಒಲಿಂಪಿಕ್‌ನಲ್ಲಿ ಭಾಗವಹಿಸುವುದಿಲ್ಲ. ಆಟಗಾರರ ಏಕತೆಯನ್ನು ಪ್ರತಿನಿಧಿಸಲು ಈ ವರ್ತುಲಗಳನ್ನು ಒಟ್ಟಿಗೆ ಜೋಡಿಸಲಾಗಿದೆ.