ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 16 ಅಂಗನವಾಡಿ ಕಾರ್ಯಕರ್ತೆ ಮತ್ತು 30 ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಗೌರವಧನದ ಆಧಾರದ ಮೇಲೆ ಭರ್ತಿ ಮಾಡಲು ಆನ್ಲೆöÊನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.. ಆಗಸ್ಟ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಆಸಕ್ತ ಅರ್ಹ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳು ಇಲಾಖೆಯ ವೆಬ್ಸೆöÊಟ್ https://karnemakaone.kar.nic.in/abcd/ / ತಂತ್ರಾAಶದ ಮೂಲಕ ಅರ್ಜಿ ಸಲ್ಲಿಸಬಹುದು.
ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳ ವಿವರ :ದೊಡ್ಡೇರಿ ಗ್ರಾ.ಪಂ.ನ ದೊಡ್ಡೇರಿ ಗೊಲ್ಲರಹಟ್ಟಿ, ದೇವರೆಡ್ಡಿಹಳ್ಳಿ ಗ್ರಾ.ಪಂ.ನ ಮಲ್ಲಸಮುದ್ರ-ಎ, ಬೆಳೆಗೆರೆ ಗ್ರಾ.ಪಂ.ನ ಕಲಮರಹಳ್ಳಿ, ಸೋಮಗುದ್ದು ಗ್ರಾ.ಪಂ.ನ ಸೋಮಗುದ್ದು-ಎ, ಚೌಳೂರು ಗ್ರಾ.ಪಂ.ನ ಜುಂಜರಗುAಟೆ-ಎ, ಮೀರಸಾಬಿಹಳ್ಳಿ ಗ್ರಾ.ಪಂ.ನ ವಿಡುಪನಕುಂಟೆ ಹಾಗೂ ಕರೀಕೆರೆ-ಎ, ಚನ್ನಮ್ಮನಾಗತಿಹಳ್ಳಿ ಗ್ರಾ.ಪಂ.ನಹಾಲಿಗೊAಡನಹಳ್ಳಿ-ಎ, ಓಬಳಾಪುರ ಗ್ರಾ.ಪಂ.ನ ಕೋಡಿಹಟ್ಟಿ ಹಾಗೂ ಚಿಕ್ಕಬಾದಿಹಳ್ಳಿ ಅಂಗನವಾಡಿ ಕೇಂದ್ರಗಳು ಇತರೆ ವರ್ಗಕ್ಕೆ ಮೀಸಲಿವೆ. ಉಳಿದಂತೆ ಎನ್.ದೇವರಹಳ್ಳಿ ಗ್ರಾ.ಪಂ.ನ ವರವು-ಬಿ, ಬುಡ್ನಹಟ್ಟಿ ಗ್ರಾ.ಪಂ.ನ ವೀರದಿಮ್ಮನಹಳ್ಳಿ, ಸಾಣಿಕೆರೆ ಗ್ರಾ.ಪಂ.ನ ಕಮ್ಮತ್ಮರಿಕುಂಟೆ, ಚನ್ನಮ್ಮನಾಗತಿಹಳ್ಳಿ ರಾಜೀವ್ ನಗರ, ಹಾಗೂ ಚಟ್ಟೆಕಂಬ-ಎ ಅಂಗನವಾಡಿ ಕೇಂದ್ರಗಳು ಪರಿಶಿಷ್ಟ ಜಾತಿಗೆ ಹಾಗೂ ನನ್ನಿವಾಳ ಗ್ರಾ. ಪಂ. ನ ಚಂದ್ರಗಿರಿಹಟ್ಟಿ ಅಂಗನವಾಡಿ ಕೇಂದ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಿದೆ.
ಅಂಗನವಾಡಿ ಸಹಾಯಕಿಯರ ಹುದ್ದೆಗಳ ವಿವರ: ಚಳ್ಳಕೆರೆ ತಾಲ್ಲೂಕಿನ ನಗರಂಗೆರೆ ಗ್ರಾ.ಪಂ.ನ ನಂದಾಪುರ, ಚೌಳೂರು ಗ್ರಾ.ಪಂ.ನ ಚೌಳೂರು-ಬಿ, ಘಟಪರ್ತಿ ಗ್ರಾ.ಪಂ.ನ ಘಟಪರ್ತಿ-ಸಿ, ಸಾಣಿಕೆರೆ ಗ್ರಾ.ಪಂ.ನ ಕಾಪರಹಳ್ಳಿ-ಎ, ಬೆಳೆಗೆರೆ ಗ್ರಾ.ಪಂ.ನ ಕಲಮರಹಳ್ಳಿ ಹಾಗೂ ಹುಲಿಕುಂಟೆ-ಎಫ್, ಚಳ್ಳಕೆರೆ ನಗರದ ವಾರ್ಡ ಸಂಖ್ಯೆ-19ರ ವಾಸವಿ ಶಾಲೆ ಹಿಂಭಾಗ ಕೇಂದ್ರ, ನಗರದ ವಾರ್ಡ ಸಂಖ್ಯೆ-8ರ ಶಾಂತಿನಗರ-ಎ, ನಗರದ ವಾರ್ಡ ಸಂಖ್ಯೆ-12ರ ತ್ಯಾಗರಾಜನಗರ-ಬಿ, ನೇರಲಗುಂಟೆ ಗ್ರಾ.ಪಂ.ನ ನೇರಲಗುಂಟೆ-ಸಿ, ತಾಲ್ಲೂಕಿನ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವಾರ್ಡ ಸಂಖ್ಯೆ-12ರ ನಾಯಕನಹಟ್ಟಿ-ಇ, ದೊಡ್ಡ ಉಳ್ಳಾರ್ತಿ ಗ್ರಾ.ಪಂ.ನ ದೊಡ್ಡ ಉಳ್ಳಾರ್ತಿ-ಎ, ಓಬಳಾಪುರ ಗ್ರಾ.ಪಂ.ನ ಕೋಡಿಹಟ್ಟಿ, ಗೋಪನಹಳ್ಳಿ ಗ್ರಾ.ಪಂ.ನ ಗೋಪನಹಳ್ಳಿ ಗೋವರ್ಧನಗಿರಿ ಅಂಗನವಾಡಿ ಕೇಂದ್ರಗಳು ಇತರೆ ವರ್ಗಕ್ಕೆ ಹಾಗೂ ಎನ್.ದೇವರಹಳ್ಳಿ ಗ್ರಾ.ಪಂ.ನ ಪುರಿಚನ್ನಯ್ಯನಹಟ್ಟಿ, ತಳಕು ಗ್ರಾ.ಪಂ.ನ ಪೀಲಯ್ಯನಹಟ್ಟಿ, ರಾಮಜೋಗಿಹಳ್ಳಿ ಗ್ರಾ.ಪಂ.ನ ನೆಲಜಾಮನಹಟ್ಟಿ, ನನ್ನಿವಾಳ ಗ್ರಾ.ಪಂ.ನ ನಿಂಗ್ಲೋರಹಟ್ಟಿ, ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವಾರ್ಡ ಸಂಖ್ಯೆ-11ರ ನಾಯಕನಹಟ್ಟಿ-ಸಿ, ವಾರ್ಡ ಸಂಖ್ಯೆ-1ರ ಜಾಗನೂರಹಟ್ಟಿ-ಬಿ, ಗೌಡಗೆರೆ ಗ್ರಾ.ಪಂ.ನ ಕೌಲನಹಳ್ಳಿ, ಅಬ್ಬೇನಹಳ್ಳಿ ಗ್ರಾ.ಪಂ.ನ ಮುಸ್ಟಲಗುಮ್ಮಿ-ಎ, ಬುಡ್ನಹಟ್ಟಿ ಗ್ರಾ.ಪಂ.ನ ಬುಡ್ನಹಟ್ಟಿ-ಎ, ದೊಡ್ಡೇರಿ ಗ್ರಾ.ಪಂ.ನ ಭರಮಸಾಗರ-ಬಿ, ಮಲ್ಲೂರಹಳ್ಳಿ ಗ್ರಾ.ಪಂ.ನ ರೇಖಲಗೆರೆ ಅಂಗನವಾಡಿ ಕೇಂದ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಿವೆ. ಉಳಿದಂತೆ ನಗರಂಗೆರೆ ಗ್ರಾ.ಪಂ.ನ ನಗರಂಗೆರೆ-ಬಿ, ತಳಕು ಗ್ರಾ.ಪಂ.ನ ತಳಕು-ಎ, ದೇವರಮರಿಕುಂಟೆ ಗ್ರಾ.ಪಂ.ನ ಯಲಗಟ್ಟೆ, ಜಾಜೂರು ಗ್ರಾ.ಪಂ.ನ ಜಾಜೂರು-ಎ, ಚನ್ನಮ್ಮನಾಗತಿಹಳ್ಳಿ ಗ್ರಾ.ಪಂ.ನ ದ್ಯಾವರನಹಳ್ಳಿ ಕೇಂದ್ರಗಳು ಪರಿಶಿಷ್ಟ ಜಾತಿಗೆ ಮೀಸಲಿವೆ.
ಹೆಚ್ಚಿನ ಮಾಹಿತಿಗಾಗಿ ಚಳ್ಳಕೆರೆ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ತ್ಯಾಗರಾಜ ನಗರ, ಚಳ್ಳಕೆರೆ ದೂರವಾಣಿ ಸಂಖ್ಯೆ 08195-200042 ಗೆ ಸಂಪರ್ಕಿಸಬಹದು ಎಂದು ಚಳ್ಳಕೆರೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.