ಫೇಕ್ ಕಾಲ್ ಮತ್ತು ಫ್ರಾಡ್ ಕಾಲ್ಸ್ ಗಳನ್ನು ತಡೆಯಲು ಸರ್ಕಾರ ಮುಂದಾಗಿದ್ದು, ಸೆ. 1ರಿಂದ ಟ್ರಾಯ್ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ.
ಈ ನಿಯಮದಡಿ ಫ್ರಾಡ್ ಅಥವಾ ನಕಲಿ ಕರೆಗಳ ಬಗ್ಗೆ ಗ್ರಾಹಕರ ದೂರು ಬಂದರೆ ಟೆಲಿಕಾಂ ಕಂಪನಿಗಳು ಇದಕ್ಕೆ ನೇರ ಹೊಣೆಯಾಗಿರುತ್ತಾರೆ.
ಅಂತಹ ಸಿಮ್ ಕಾರ್ಡ್‌ಗಳನ್ನು 2 ವರ್ಷದವರೆಗೆ ಬ್ಲಾಕ್ ಲಿಸ್ಟ್ ಗೆ ಸೇರಿಸುವ ಸಾಧ್ಯತೆ ಇದೆ. ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಪ್ರಕಾರ, ನಿಮಯ ಉಲ್ಲಂಘಿಸಿದರೆ.
ಬ್ಲಾಕ್ ಲಿಸ್ಟ್ ಗೆ ಹೋಗುತ್ತವೆ ಎಂದು ಟ್ರಾಯ್ ಎಚ್ಚರಿಸಿದೆ.