ರೈಲ್ವೆ ರಿಕ್ವರ್ಮೆಂಟ್ ಬೋರ್ಡ್ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಿದೆ. ಈ ಹಿಂದೆ ಒಟ್ಟು 18 ವಿಭಾಗಗಳಲ್ಲಿ 9,114 ಉದ್ಯೋಗಗಳನ್ನು ಭರ್ತಿ ಮಾಡಲು ನಿರ್ಧರಿಸಿತ್ತು. ಇದಕ್ಕಾಗಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಪಡೆಯುವ ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಆದರೆ ಇದೀಗ ಹುದ್ದೆಗಳನ್ನ 9114 ರಿಂದ 14,298ಕ್ಕೆ ಹೆಚ್ಚಳ ಮಾಡಿ ಮತ್ತೆ ಹೊಸ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಮಾಸಿಕ ವೇತನ
ಟೆಕ್ನಿಷಿಯನ್ ಗ್ರೇಡ್-1= ಸಿಗ್ನಲ್ 29,200 ರೂಪಾಯಿ
ಟೆಕ್ನಿಷಿಯನ್ ಗ್ರೇಡ್-3= 19,200 ರೂಪಾಯಿಗಳು
ಟೆಕ್ನಿಷಿಯನ್ ಗ್ರೇಡ್-1 ಸಿಗ್ನಲ್ (ಓಪನ್ ಲೈನ್)- 1092 ಉದ್ದೆಗಳು
ಟೆಕ್ನಿಷಿಯನ್ ಗ್ರೇಡ್-3 ಸಿಗ್ನಲ್ (ಓಪನ್ ಲೈನ್)- 8052 ಜಾಬ್ಸ್
ಟೆಕ್ನಿಷಿಯನ್ ಗ್ರೇಡ್-3 ( ವರ್ಕ್ಶಾಪ್ & ಪಿಯುಎಸ್)- 5154
ಒಟ್ಟು ಹುದ್ದೆಗಳು- 14,298
ಶೈಕ್ಷಣಿಕ ಅರ್ಹತೆ
ಬಿಸ್ಸಿ, ಬಿಟೆಕ್, ಡೊಪ್ಲೋಮಾ ಇನ್ ಪಿಸಿಕ್ಸ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್, ಐಟಿ
SSLC, ITI ಅಥವಾ ಪಿಯುಸಿಯಲ್ಲಿ ಪಿಸಿಎಂ ಪೂರ್ಣಗೊಳಿಸಿರಬೇಕು
ವಯೋಮಿತಿ
ಟೆಕ್ನಿಷಿಯನ್ ಗ್ರೇಡ್-1 ಸಿಗ್ನಲ್ (ಓಪನ್ ಲೈನ್)- 18 ರಿಂದ 36 ವರ್ಷ
ಟೆಕ್ನಿಷಿಯನ್ ಗ್ರೇಡ್-3 ಸಿಗ್ನಲ್ (ಓಪನ್ ಲೈನ್)- 18 ರಿಂದ 33 ವರ್ಷ
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ (ಸಿಬಿಟಿ)
ವೈದ್ಯಕೀಯ ಪರೀಕ್ಷೆ
ಮೆಡಿಕಲ್ ಪರೀಕ್ಷೆ
ಅರ್ಜಿ ಶುಲ್ಕ
ಜನರಲ್, ಒಬಿಸಿ, ಇತರೆ- 500 ರೂ.ಗಳು
ಎಸ್ಸಿ, ಎಸ್ಟಿ ಮಹಿಳೆ- 250 ರೂ.ಗಳು
ಅರ್ಜಿ ಸಲ್ಲಿಕೆ- ಅಕ್ಟೋಬರ್ 02 ರಿಂದ ಆರಂಭ
ಅರ್ಜಿ ಕೊನೆ- ಅಕ್ಟೋಬರ್ 16 ಕೊನೆ ದಿನ
ಅಪ್ಲಿಕೇಶನ್ ಮಾರ್ಪಾಡು ದಿನಾಂಕ- 17-20 ಅಕ್ಟೋಬರ್ 2024