ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಮುಡಾ ಪ್ರಕರಣ ಎದುರಾದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಒಂದಿಷ್ಟು ಸಂಚಲನ ಸೃಷ್ಟಿಸಿದೆ. ಅದರಲ್ಲೂ ಕೈ ಪಕ್ಷದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಸಿದ್ದರಾಮಯ್ಯ ಮುಡಾ ಪ್ರಕರಣದ ಕಾನೂನು ಹೋರಾಟಕ್ಕೆ ನಮ್ಮದೆಲ್ಲ ಬೆಂಬಲ ಎಂದು ಹೇಳುತ್ತಲ್ಲೇ ಕೈ ಪಕ್ಷದಲ್ಲಿ ಗೌಪ್ಯವಾಗಿ ಪ್ರತ್ಯೇಕ ಸಭೆಗಳು ಜೋರಾಗಿ ನಡೆಯುತ್ತಿದೆ. ಅದರಲ್ಲೂ ಅಹಿಂದ ವರ್ಗದ ಸಚಿವರು ಪ್ರತ್ಯೇಕ ಸಭೆಗಳು ಸೇರುತ್ತಿರೋದ್ರಿಂದ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸಚಿವರಾದ ಸತೀಶ್ ಜಾರಕಿಹೊಳಿ, ಜಿ.ಪರಮೇಶ್ವರ್, ಹೆಚ್ ಸಿ ಮಹದೇವಪ್ಪ ಇತ್ತೀಚೆಗೆ ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ಅದರಲ್ಲೂ ಸಚಿವ ಸತೀಶ್ ಜಾರಕಿಹೊಳಿ ತುಸು ಹೆಚ್ಚು ಆಕ್ಟೀವ್ ಆಗಿದ್ದಾರೆ ಎಂದು ಅವರದ್ದೇ ಪಕ್ಷದ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆಯೂ ಸಮಾಲೋಚನೆ ನಡೆಸಿ ಬಂದಿದ್ದಾರೆ ಸತೀಶ್ ಜಾರಕಿಹೊಳಿ, ಮಲ್ಲಿಕಾರ್ಜುನ ಖರ್ಗೆ ಜೊತೆ ಚರ್ಚೆ ನಡೆಸಿ ಬಂದ ಬಳಿಕ ತುಮಕೂರಿಗೆ ತೆರಳಿ ಪರಮೇಶ್ವರ್ ಅವರನ್ನೂ ಸಹ ಭೇಟಿಯಾಗಿ ಚರ್ಚೆ ನಡೆಸಿರೋದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಮುಡಾ ಪ್ರಕರಣದಲ್ಲಿ ಕಾನೂನು ಕುಣಿಕೆಯಲ್ಲಿ ಸಿಲುಕಿಕೊಂಡು ಹೋರಾಟ ನಡೆಸುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬದಲಾವಣೆ ಚರ್ಚೆಯೂ ಪಕ್ಷದ ಒಳಗೊಳಗೆ ನಡೆಯುತ್ತಿದೆ. ಇದರ ನಡುವೆ ಹೀಗೆ ಪ್ರತ್ಯೇಕ ಸಭೆಗಳು ಮತ್ತು ಹೈಕಮಾಂಡ್ ನಾಯಕರನ್ನ ಹೋಗಿ ಭೇಟಿಯಾಗಿ ಬರುತ್ತಿರೋದು ಪಕ್ಷದ ಪಡಸಾಲೆಯಲ್ಲಿ ದೊಡ್ಡ ಪಟ್ಟದ ಚರ್ಚೆಯಾಗುತ್ತಿದೆ. ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆಯಾದರೆ ದಲಿತ ವರ್ಗಕ್ಕೆ ಸಿಎಂ ಸ್ಥಾನ ಸಿಗಬೇಕು ಎಂಬುದು ಕೈ ಪಕ್ಷದಲ್ಲಿರುವ ಅಹಿಂದ ನಾಯಕರ ಆಗ್ರಹವಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಇತ್ತಿಚೆಗೆ ಪ್ರತ್ಯೇಕ ಸಭೆಗಳು ಮತ್ತು ಹೈಕಮಾಂಡ್ ನಾಯಕರನ್ನ ಭೇಟಿಯಾಗಿ ಬರ್ತಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಸಿಎಂ ಸಿದ್ದರಾಮಯ್ಯ ಅವರನ್ನ ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡ್ತಾರೋ ಇಲ್ವೋ ಗೊತ್ತಿಲ್ಲ ಆದ್ರೆ ಸಚಿವ ಸತೀಶ್ ಜಾರಕಿಹೊಳಿ ಅಂತೂ ಸಭೆ ಅದು ಇದು ಎಂದು ಫುಲ್ ಆಕ್ಟೀವ್ ಆಗಿದ್ದಾರೆ.
ಮುಡಾ ಕೇಸ್ ಸಿದ್ದುಗೆ ಕಂಟಕ ಬೆನ್ನಲ್ಲೇ ಸಚಿವ ಸತೀಶ್ ಜಾರಕಿಹೊಳಿ ಫುಲ್ ಆಕ್ಟೀವ್..!
-
By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News

ಅಣ್ಣ ಬಸವಣ್ಣ ಅವರ ವಚನ..!
12 January 2026

ಇರಾನ್ನಲ್ಲಿ ಭುಗಿಲೆದ್ದ ಹಿಂಸಾಚಾರ: 217 ಪ್ರತಿಭಟನಾಕಾರರು ಸಾವು
11 January 2026



ಅಡಿಪಾಯ ತೆಗೆಯುವಾಗ ಸಿಕ್ತು ಕೆಜಿ ಅಷ್ಟು ಬಂಗಾರ.!
11 January 2026

ವಾಯುಭಾರ ಕುಸಿತ ಈ ಜಿಲ್ಲೆಗಳಲ್ಲಿ ತುಂತುರುಮಳೆ ಚಳಿ ಜಾಸ್ತಿ.!
11 January 2026


ಸರ್ಕಾರದ ಕೆಲಸಕ್ಕೆ ಮಾತ್ರ ನೀವುಗಳು ನಿವೃತ್ತಿ ಆದರೆ: ಜಿ.ಎಸ್.ಮಂಜುನಾಥ..!
11 January 2026



ತುಲಾ ರಾಶಿ ಭವಿಷ್ಯ 2026: ಈ ವರ್ಷ ತುಲಾ ರಾಶಿಯವರಿಗಿದೆ ಅದೃಷ್ಟದ ಕಾಲ
11 January 2026
LATEST Post
ಅಪ್ರತಿಮ ರಾಷ್ಟ್ರಪ್ರೇಮಿ ಸ್ವಾತಂತ್ರ ಹೋರಾಟಗಾರ ಒಡ್ಡೆ ಓಬಣ್ಣ: ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
12 January 2026
07:36
ಅಪ್ರತಿಮ ರಾಷ್ಟ್ರಪ್ರೇಮಿ ಸ್ವಾತಂತ್ರ ಹೋರಾಟಗಾರ ಒಡ್ಡೆ ಓಬಣ್ಣ: ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
12 January 2026
07:36

ಅಣ್ಣ ಬಸವಣ್ಣ ಅವರ ವಚನ..!
12 January 2026
07:32

ಇರಾನ್ನಲ್ಲಿ ಭುಗಿಲೆದ್ದ ಹಿಂಸಾಚಾರ: 217 ಪ್ರತಿಭಟನಾಕಾರರು ಸಾವು
11 January 2026
09:09

ಜ.28ರಿಂದ ಸಂಸತ್ತಿನ ಬಜೆಟ್ ಅಧಿವೇಶನ: ಫೆ.1ರಂದು ಮೊದಲ ಬಾರಿ ಭಾನುವಾರ ಬಜೆಟ್ ಮಂಡನೆ
11 January 2026
08:54

22 ನೇ ವಯಸ್ಸಿನಲ್ಲಿ ತರಬೇತಿ ಇಲ್ಲದೆ ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ IFS ಮುಸ್ಕಾನ್ ಜಿಂದಾಲ್
11 January 2026
08:48

ಅಡಿಪಾಯ ತೆಗೆಯುವಾಗ ಸಿಕ್ತು ಕೆಜಿ ಅಷ್ಟು ಬಂಗಾರ.!
11 January 2026
07:49

ವಾಯುಭಾರ ಕುಸಿತ ಈ ಜಿಲ್ಲೆಗಳಲ್ಲಿ ತುಂತುರುಮಳೆ ಚಳಿ ಜಾಸ್ತಿ.!
11 January 2026
07:44

ದುರ್ಬಲ ಹಾಗೂ ವಂಚಿತರಿಗೆ ಕಾಲಮಿತಿಯಲ್ಲಿ ನ್ಯಾಯ ದೊರಕಬೇಕು: ನ್ಯಾ. ಅನು ಶಿವರಾಮನ್
11 January 2026
07:38

ಸರ್ಕಾರದ ಕೆಲಸಕ್ಕೆ ಮಾತ್ರ ನೀವುಗಳು ನಿವೃತ್ತಿ ಆದರೆ: ಜಿ.ಎಸ್.ಮಂಜುನಾಥ..!
11 January 2026
07:35

ಅಂತಿಮ ಬಿ.ಎ. ಓದುತ್ತಿರುವ ತೇಜ.ಕೆ. 2026 ರ ಗಣರಾಜ್ಯೋತ್ಸವ ಪೆರೆಡ್ಗೆ ಆಯ್ಕೆ.!
11 January 2026
07:31

ವ್ಯಂಗ್ಯ ಚಿತ್ರ ಕ್ಷೇತ್ರ: ಸತೀಶ್ ಆಚಾರ್ಯ ಅವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ
11 January 2026
07:24

ತುಲಾ ರಾಶಿ ಭವಿಷ್ಯ 2026: ಈ ವರ್ಷ ತುಲಾ ರಾಶಿಯವರಿಗಿದೆ ಅದೃಷ್ಟದ ಕಾಲ
11 January 2026
07:19

11-01-2026 ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ ..!
11 January 2026
07:16

ಅಣ್ಣ ಬಸವಣ್ಣ ಅವರ ವಚನ..!
11 January 2026
07:13

ಅಯೋಧ್ಯೆ ರಾಮ ಮಂದಿರದ 15 ಕಿಮೀ ವ್ಯಾಪ್ತಿಯಲ್ಲಿ ಮಾಂಸಾಹಾರ ನಿಷೇಧ
10 January 2026
17:58

‘ಯಾವುದೇ ಭಾಷೆಯನ್ನು ಹೇರಿಕೆ ಮಾಡುವುದಿಲ್ಲ’- ಕೇರಳ ಸಿಎಂ ಸ್ಪಷ್ಟನೆ
10 January 2026
17:56

ರೂಮ್ ತುಂಬಾ ಆವರಿಸಿದ ಚಿಕನ್ ಬೇಯಿಸಲು ಹಚ್ಚಿದ ಒಲೆಯ ಹೊಗೆ; ಓರ್ವ ಸಾವು, 6 ಮಂದಿ ಅಸ್ವಸ್ಥ
10 January 2026
17:55

ಜನಮಾನಸಕ್ಕೆ ತಲುಪುವುದೇ “ಸೌಹಾರ್ದ ಭಾರತ” ಕೃತಿಯ ಆಶಯ: ಡಾ.ಲೋಕೇಶ್ ಅಗಸನಕಟ್ಟೆ
10 January 2026
17:31

200 ರೂ. ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಗಲಾಟೆ; ಪತ್ನಿ ಆತ್ಮಹತ್ಯೆಗೆ ಶರಣು
10 January 2026
14:23

ಯೂಟ್ಯೂಬ್ ನೋಡಿ ಆಪರೇಷನ್ ಮಾಡಿದ ನಕಲಿ ವೈದ್ಯ; ಗರ್ಭಿಣಿ ಸಾವು, ಮಗು ಬಚಾವ್
10 January 2026
14:22

ಚಿಟೀಂಗ್ :ಡಿವೋರ್ಸ್ ಮಹಿಳೆಗೆ ಬಾಳು, ಮದುವೆ- ಮಗು36 ಲಕ್ಷ ರೂಪಾಯಿ ಎಸ್ಕೇಪ್
10 January 2026
10:32

ಅಪಾರ್ಟ್ಮೆಂಟ್ಗಳಲ್ಲಿನ ಫ್ಲಾಟ್ಗಳಿಗೆ ಎ-ಖಾತಾ ಸೌಲಭ್ಯ ಹೇಗೆ ಅಂತ್ತೀರ.!
10 January 2026
10:21

ಬೀದಿ ನಾಯಿಗಳಿಂದ ಆಗುವ ತೊಂದರೆ ಬಗ್ಗೆ ಸುಪ್ರೀಂಕೋರ್ಟ್ ಹೇಳಿದ್ದು ಹೀಗೆ.!
10 January 2026
10:16

ಬೆಂಗಳೂರು: ನಿಮ್ಮ ಮುದಾದ ಮಗುವಿಗೆ ಎಂತಹ ಹೆಸರಿಡಬೇಕು ಎಂಬ ಚಿಂತೆಯೇ.?
10 January 2026
10:09

ಟೀಮ್ ಇಂಡಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್ಗ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸ್ .!
10 January 2026
10:04

ಫೆ.1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಕೇಂದ್ರ ಬಜೆಟ್ ಮಂಡನೆ
10 January 2026
09:13

UPSC ಪರೀಕ್ಷೆ ಪಾಸಾದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ!
10 January 2026
09:12

ಅಪಮೃತ್ಯು ಕಂಟಕವೆಲ್ಲವನ್ನು ದೂರ ಮಾಡಿ ಸಕಲ ಕಾರ್ಯ ವನ್ನು ಜಯಸಿದ್ದಿಮಾಡುವ ಕಾಲಭೈರವ ಮಂತ್ರ ಜಪಿಸಿ ನೋಡಿ!
10 January 2026
09:07

ಫೆ. 1 ರಂದು ಕೇಂದ್ರ ಬಜೆಟ್ ಮಂಡನೆ. ಸಾಧ್ಯತೆ.!
10 January 2026
07:24

ಗ್ರೇಟರ್ ಬೆಂಗಳೂರು ಪ್ರಾಧಿಕಾರ : 369 ವಾರ್ಡ್ ಗಳ ಕರಡು ಮೀಸಲಾತಿ ಪಟ್ಟಿ ಅಧಿಸೂಚನೆ.!
10 January 2026
07:20

ರಸ್ತೆ ಬದಿಯಲ್ಲಿ ಚರಕ ಮತ್ತು ಖಾದಿ ಮಾರಾಟವಾಗುವಂತಾಗಬೇಕು : ಡಾ ಎಚ್ ಕೆ ಎಸ್ ಸ್ವಾಮಿ.
10 January 2026
07:13

ಭಾರತ್ ಪೆಟ್ರೋಲಿಯಂ ಸಂಸ್ಥೆಗೆ ಸೇವೆ: ಮಾಜಿ ಸೈನಿಕರಿಂದ ಅರ್ಜಿ ಆಹ್ವಾನ
10 January 2026
07:10

ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 10-01-2026.!
10 January 2026
07:08

ಅಣ್ಣ ಬಸವಣ್ಣರ ವಚನ
10 January 2026
07:03

ಬಳ್ಳಾರಿ: ಗಲಾಟೆ-ಫೈರಿಂಗ್ 25 ಆರೋಪಿಗಳಿಗೆ ಜಾಮೀನು ಮಂಜೂರು.!
9 January 2026
16:58