ಒಂದಿಷ್ಟು ದಿನಗಳಿಂದ ಸತತ ಏರಿಕೆ ಕಾಣುವ ಮೂಲಕ ಆಭರಣ ಪ್ರಿಯರಿಗೆ ಗಾಬರಿ ಪಡಿಸಿತ್ತು ಹಳದಿ ಲೋಹದ ಬೆಲೆ. ಇದೀಗ ಇಳಿಕೆಯಾಗಿದ್ದು ಚಿನ್ನ ಖರೀದಿಸುವ ಯೋಚನೆಯಲ್ಲಿದ್ದರೆ ಇದು ಸೂಕ್ತ ಸಮಯ. ಹಾಗಾದರೆ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂದು ಕೆಳಗೆ ಕೊಡಲಾಗಿದೆ.
ಚಿನ್ನ-ಬೆಳ್ಳಿ ಬೆಲೆ ಇಂದು, ಅಕ್ಟೋಬರ್ 08 2024: Gold Price Today ಹಲವು ದಿನಗಳ ನಂತರ ಚಿನ್ನದ ಬೆಲೆ ಮತ್ತೆ ಇಳಿಕೆಯಾಗಿದೆ. ಈ ತಿಂಗಳ ಆರಂಭದಲ್ಲಿ 3 ದಿನ ಸತತವಾಗಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿತ್ತು. ಆದರೆ. ನಂತರದಲ್ಲಿ ಸ್ವಲ್ಪ ಇಳಿಕೆಯಾಗಿದೆ. ನಿನ್ನೆ ಸೋಮವಾರ ಕೂಡ ಚಿನ್ನದ ಬೆಲೆಯಲ್ಲಿ 200 ರೂಪಾಯಿ ಇಳಿಕೆಯಾಗಿದ್ದು, ಇಂದು ಮಂಗಳವಾರ ಇದೇ ಇದೇ ಬೆಲೆ ಮುಂದುವರಿದಿದೆ, ಚಿನ್ನದ ಬೆಲೆಯಲ್ಲಿ ಈ ರೀತಿ ಕುಸಿತ ಕೂಡ ದಾಖಲಾಗಿರುವುದು ಭಾರಿ ಗಮನ ಸೆಳೆದಿದೆ. ಪ್ರಮುಖ ನಗರಗಳಲ್ಲಿನ ಚಿನ್ನ ಹಾಗೂ ಬೆಳ್ಳಿಯ ದರ ಇಲ್ಲಿವೆ : ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,000 ರೂ. 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 77,450 ರೂ. ಬೆಳ್ಳಿ ಬೆಲೆ 1 ಕೆಜಿ: 83,400 ರೂ. ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ?: ಒಂದು ಗ್ರಾಂ ಚಿನ್ನ (1GM) 18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – 580922 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 710024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 7745
ಎಂಟು ಗ್ರಾಂ ಚಿನ್ನ (8GM) 18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 46,47222 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 56,80024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 61,960 ಹತ್ತು ಗ್ರಾಂ ಚಿನ್ನ (10GM) 18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 58,09022 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 71,00024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 77,450 ನೂರು ಗ್ರಾಂ ಚಿನ್ನ (100GM) 18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 5,80,90022 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 7,10,00024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 7,74,500 ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ
ಬೆಂಗಳೂರು- 71,000 ರೂ ಚೆನ್ನೈ – 71,000 ರೂ ಮುಂಬೈ – 71,000 ರೂ ಕೇರಳ – 71,000 ರೂ ಕೋಲ್ಕತ್ತಾ – 71,000 ರೂ ಅಹ್ಮದಾಬಾದ್- 71,050 ರೂ ನವದೆಹಲಿ- 71,150 ರೂ
ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
ಬೆಂಗಳೂರು- 9,000 ರೂ ಚೆನ್ನೈ- 10,020 ರೂ ಮುಂಬೈ- 9,600 ರೂ ಕೋಲ್ಕತ್ತಾ- 9,600 ರೂ ನವದೆಹಲಿ- 9,600 ರೂ