South Western Railway ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

WhatsApp
Telegram
Facebook
Twitter
LinkedIn

ನೈಋತ್ಯ ರೈಲ್ವೆ (South Western Railway) ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಸೂಕ್ತ ಮಾಹಿತಿಗಳಾದ ಅಭ್ಯರ್ಥಿಗಳ ಆಯ್ಕೆ, ವಯಸ್ಸು, ಶೈಕ್ಷಣಿಕ ಅರ್ಹತೆಗಳು, ಶುಲ್ಕಗಳು ಮತ್ತು ಇತರ ಪ್ರಮುಖ ವಿವರಗಳ ಕುರಿತು ನೀವೂ  ಈ ಲೇಖನದಲ್ಲಿ ಪಡೆಯಬಹುದಾಗಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಅಧಿಕೃತ ಲಿಂಕ್‌ಗಳಲ್ಲಿ ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ನೈಋತ್ಯ ರೈಲ್ವೆ (South Western Railway) ನೇಮಕಾತಿ 2024 ಕೆಳಗೆ ನೀಡಿರುವ ಎಲ್ಲಾ ವಿವರಗಳನ್ನು ಈಗ ಪರಿಶೀಲಿಸಿ.

ಇಲಾಖೆ ಹೆಸರು : ನೈಋತ್ಯ ರೈಲ್ವೆ (South Western Railway).
ಹುದ್ದೆಗಳ ಸಂಖ್ಯೆ : 02.
ಹುದ್ದೆಗಳ ಹೆಸರು : ಸಾಂಸ್ಕೃತಿಕ ಕೋಟಾ.
ಉದ್ಯೋಗ ಸ್ಥಳ : ಹುಬ್ಬಳ್ಳಿ – ಕರ್ನಾಟಕ.
ಅಪ್ಲಿಕೇಶನ್ ಮೋಡ್ : ಆಫ್‌ಲೈನ್ ಮೋಡ್.

ಹುದ್ದೆಗಳ ವಿವರ :
* ಶಾಸ್ತ್ರೀಯ – ಹಿಂದೂತ್ತಾನಿ ಗಾಯನ (ಪುರುಷ) : 01.                                                                  * ಶಾಸ್ರೀಯ – ಭರತನಾಟ್ಯ (ಮಹಿಳೆ) : 01.

ವೇತನ ಶ್ರೇಣಿ :
ನೈಋತ್ಯ ರೈಲ್ವೆ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಸಂಬಳ ನೀಡಲಾಗುವುದು.

ವಯೋಮಿತಿ :

ಅಭ್ಯರ್ಥಿಯು ಜನವರಿ 01, 2025 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 30 ವರ್ಷಗಳನ್ನು ಹೊಂದಿರಬೇಕು.

ಅರ್ಜಿ ಶುಲ್ಕ :

• SC/ST/ಮಾಜಿ ಸೈನಿಕರು/PwBD/ಮಹಿಳೆ/ಅಲ್ಪಸಂಖ್ಯಾತರು ಅಭ್ಯರ್ಥಿಗಳು : ರೂ.250/-
• ಎಲ್ಲಾ ಇತರ ಅಭ್ಯರ್ಥಿಗಳು : ರೂ.500/-
• ಪಾವತಿ ವಿಧಾನ : ಇಂಡಿಯನ್ ಪೋಸ್ಟಲ್ ಆರ್ಡರ್

ಶೈಕ್ಷಣಿಕ ಅರ್ಹತೆ :
ಅಭ್ಯರ್ಥಿಯು ಸ್ವಾಧೀನ ಸಂಗೀತದಲ್ಲಿ 10ನೇ, 12ನೇ, ಐಟಿಐ, ಡಿಪ್ಲೊಮಾ/ಪ್ರಮಾಣಪತ್ರವನ್ನು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪೂರ್ಣಗೊಳಿಸಿರಬೇಕು .

ಆಯ್ಕೆ ವಿಧಾನ :

ವೈದ್ಯಕೀಯ ಪರೀಕ್ಷೆ, ಲಿಖಿತ ಪರೀಕ್ಷೆ, ಪ್ರತಿಭೆಯ ಮೌಲ್ಯಮಾಪನ.

ಅರ್ಜಿ ಸಲ್ಲಿಸುವ ವಿಳಾಸ :

ಸಹಾಯಕ ಸಿಬ್ಬಂದಿ ಅಧಿಕಾರಿ/ಹೆಚ್ಕ್ಯು., ನೈಋತ್ಯ ರೈಲ್ವೆ- ಹೆಚ್ಕ್ಯು ಕಚೇರಿ, ಸಿಬ್ಬಂದಿ ಇಲಾಖೆ, ರೈಲು ಸೌಧ, ಗದಗ ರಸ್ತೆ, ಹುಬ್ಬಳ್ಳಿ-580020

ಪ್ರಮುಖ ದಿನಾಂಕಗಳು :

• ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಸೆಪ್ಟೆಂಬರ್ 28, 2024.
• ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅಕ್ಟೋಬರ್ 29, 2024.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon