ಬೆಂಗಳೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಬಳಿಕ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಾಷ್ಟ್ರದಾದ್ಯಂತ ಸುದ್ದಿಯಲ್ಲಿದ್ದಾರೆ. ಈ ಮುಡಾ ಪ್ರಕರಣ ಸಂಬಂಧ ರಾಜ್ಯಪಾಲರ ವಿರುದ್ಧ ಪ್ರತಿಭಟನೆಗಳು ಜೋರಾದ ಬೆನ್ನಲ್ಲೇ ಅವರಿಗೆ ಬುಲೆಟ್ ಪ್ರೂಫ್ ಕಾರು ನೀಡಲಾಗಿತ್ತು. ಇದೀಗ ಅವರಿಗೆ ಕೇಂದ್ರ ಸರ್ಕಾರ ಮತ್ತಷ್ಟು ಭದ್ರತೆ ಹೆಚ್ಚಿಸಿದೆ. ಗುಪ್ತಚರ ಇಲಾಖೆಯ ಇತ್ತೀಚಿನ ಬೆದರಿಕೆ ವರದಿಯ ನಂತರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಲಿಖಿತ ಆದೇಶ ಹೊರಡಿಸಿದೆ. ರಾಜ್ಯಪಾಲರು ಅಧಿಕಾರ ಸ್ವೀಕರಿಸಿದಾಗಲೇ ಬುಲೆಟ್ ಪ್ರೂಫ್ ಕಾರಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ ಆ ಕಾರನ್ನು ವಾಪಸ್ ಕಳುಹಿಸಿದ್ದರು. ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ಬಳಿಕ ರಾಜ್ಯದಲ್ಲಿ ಕೆಲವು ಕಡೆ ಪ್ರತಿಭಟನೆಗಳು ನಡೆದಿತ್ತು. ಈ ಪ್ರತಿಭಟನೆಯ ನಂತರ ಬುಲೆಟ್ ಪ್ರೂಫ್ ಕಾರಿನ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಭಟನೆಗಳು ನಡೆದ ಬಳಿಕ ಪೂರ್ವ ನಿಗದಿಯಾಗಿದ್ದ ಹಲವು ಕಾರ್ಯಕ್ರಮಗಳನ್ನು ರಾಜ್ಯಪಾಲರು ರದ್ದು ಮಾಡಿದ್ದರು.
ರಾಜ್ಯಪಾಲ ಗೆಹ್ಲೋಟ್ಗೆ Z ಶ್ರೇಣಿಯ ಭದ್ರತೆ
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
For Feedback - [email protected]
Join Our WhatsApp Channel
Related News
‘ವಕ್ಫ್ ವಿಚಾರ, ಜನರು ದಂಗೆ ಏಳುವ ಪರಿಸ್ಥಿತಿ’- ಆರ್.ಅಶೋಕ್
22 November 2024
ರೈಲ್ವೆ ಇಲಾಖೆಯಲ್ಲಿ 1791 ಅರ್ಜಿ ಅಹ್ವಾನ..!
22 November 2024
ಬ್ಯಾಟಿಂಗ್ನಲ್ಲಿ ಹಿನ್ನಡೆ ಅನುಭವಿಸಿದ ಭಾರತ ತಂಡ : 150 ರನ್ಗಳಿಗೆ ಆಲೌಟ್
22 November 2024
HSRP ನಂಬರ್ ಪ್ಲೇಟ್: ಮತ್ತೊಂದು ಡೆಡ್ಲೈನ್ ನೀಡಿದ ಕರ್ನಾಟಕ ಹೈಕೋರ್ಟ್
22 November 2024
ರಾಜ್ಯಾದ್ಯಂತ ಶೀಘ್ರವೇ 2200 ಲೈನ್ ಮ್ಯಾನ್’ ಗಳ ನೇಮಕಾತಿ..!
22 November 2024
ಅಪ್ರಾಪ್ತ ಪತ್ನಿ ಜೊತೆಗೆ ಸಮ್ಮತಿಯ ಲೈಂಗಿಕತೆಯೂ ರೇಪ್- ಹೈಕೋರ್ಟ್
22 November 2024
LATEST Post
ವಿದ್ಯಾರ್ಥಿಯೊಂದಿಗೆ ಸೆಕ್ಸ್ ಸಂಬಂಧ : ಮಾಜಿ ಶಿಕ್ಷಕಿಗೆ 30 ವರ್ಷ ಜೈಲು..!
22 November 2024
15:44
ವಿದ್ಯಾರ್ಥಿಯೊಂದಿಗೆ ಸೆಕ್ಸ್ ಸಂಬಂಧ : ಮಾಜಿ ಶಿಕ್ಷಕಿಗೆ 30 ವರ್ಷ ಜೈಲು..!
22 November 2024
15:44
‘ವಕ್ಫ್ ವಿಚಾರ, ಜನರು ದಂಗೆ ಏಳುವ ಪರಿಸ್ಥಿತಿ’- ಆರ್.ಅಶೋಕ್
22 November 2024
15:22
ರೈಲ್ವೆ ಇಲಾಖೆಯಲ್ಲಿ 1791 ಅರ್ಜಿ ಅಹ್ವಾನ..!
22 November 2024
14:46
ಮೋದಿ ಅದಾನಿಯನ್ನು ರಕ್ಷಣೆ ಮಾಡುತ್ತಿದ್ದಾರೆ : ಗೌತಮ್ ಅದಾನಿ ಬಂಧನಕ್ಕೆ ರಾಹುಲ್ ಗಾಂಧಿ ಒತ್ತಾಯ..!
22 November 2024
14:00
‘ಅದಾನಿಯನ್ನು ಏಕೆ ಬಂಧಿಸುತ್ತಿಲ್ಲ: ರಕ್ಷಿಸುತ್ತಿರುವವರು ಯಾರು’- ಸಿ.ಎಂ.ಸಿದ್ದರಾಮಯ್ಯ
22 November 2024
13:55
ಬ್ಯಾಟಿಂಗ್ನಲ್ಲಿ ಹಿನ್ನಡೆ ಅನುಭವಿಸಿದ ಭಾರತ ತಂಡ : 150 ರನ್ಗಳಿಗೆ ಆಲೌಟ್
22 November 2024
13:41
HSRP ನಂಬರ್ ಪ್ಲೇಟ್: ಮತ್ತೊಂದು ಡೆಡ್ಲೈನ್ ನೀಡಿದ ಕರ್ನಾಟಕ ಹೈಕೋರ್ಟ್
22 November 2024
12:42
ಮಂಗಳೂರು: ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ವಸತಿ ನಿಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ..!
22 November 2024
12:32
ರಾಜ್ಯಾದ್ಯಂತ ಶೀಘ್ರವೇ 2200 ಲೈನ್ ಮ್ಯಾನ್’ ಗಳ ನೇಮಕಾತಿ..!
22 November 2024
12:21
ಬಿಎಸ್ವೈ ಪ್ರಕರಣಗಳಲ್ಲಿ ಸುಪ್ರೀಂ ಪಕ್ಷಪಾತ ಮಾಡ್ತಿದೆ: ಮಧ್ಯಪ್ರವೇಶಿಸುವಂತೆ ಸಿಜೆಐಗೆ ಪತ್ರ
22 November 2024
11:36
ಅಪ್ರಾಪ್ತ ಪತ್ನಿ ಜೊತೆಗೆ ಸಮ್ಮತಿಯ ಲೈಂಗಿಕತೆಯೂ ರೇಪ್- ಹೈಕೋರ್ಟ್
22 November 2024
10:58
ಲೋಕಾಯುಕ್ತದಲ್ಲಿ ಹಲವು ಹುದ್ದೆಗಳು: ಪಿಯುಸಿ ಪಾಸ್ ಆದವರಿಗೂ ಅವಕಾಶ..! ಅರ್ಜಿ ಸಲ್ಲಿಸಲು ನ. 29 ಕೊನೆಯ ದಿನ
22 November 2024
10:54
ಬೈಕ್ ಪಾರ್ಕಿಂಗ್ ವಿಚಾರ ವಿದ್ಯಾರ್ಥಿಗಳ ನಡುವೆ ಗಲಾಟೆ.! ಮೂವರಿಗೆ ಗಂಭೀರ ಗಾಯ.!
22 November 2024
10:22
ಪ್ರಧಾನಿ ನರೇಂದ್ರ ಮೋದಿಗೆ ಗಯಾನಾದ ಅತ್ಯುನ್ನತ ಗೌರವ `ದಿ ಆರ್ಡರ್ ಆಫ್ ಎಕ್ಸಲೆನ್ಸ್’ ಪ್ರಶಸ್ತಿ
22 November 2024
10:17
‘ಭಾರತದಲ್ಲಿ 2ನೇ ಅತಿದೊಡ್ಡ ಹಾಲು ಉತ್ಪಾದಕ ರಾಜ್ಯ ಕರ್ನಾಟಕ’- ಸಿಎಂ
22 November 2024
09:46
ಅಂತಾರಾಷ್ಟ್ರೀಯ ಕೋರ್ಟ್ನಿಂದ ಇಸ್ರೇಲ್ ಪ್ರಧಾನಿ ನೇತನ್ಯಾಹು ವಿರುದ್ಧ ಅರೆಸ್ಟ್ ವಾರೆಂಟ್..!
22 November 2024
09:10
ಚಳಿಗಾಲದ ಸಂಸತ್ ಅಧಿವೇಶನದಲ್ಲಿ ವಕ್ಫ್ ಮಸೂದೆ ಮಂಡನೆಗೆ ಕೇಂದ್ರ ಸಿದ್ಧತೆ
22 November 2024
09:07
ಪ್ರತಿದಿನ ಒಂದು ನೆಲ್ಲಿಕಾಯಿ ಸೇವಿಸಿ, ಕಾಯಿಲೆಗಳಿಂದ ದೂರವಿರಿ..!
22 November 2024
09:00
ಕರಿಮೆಣಸಿನ ಚಮತ್ಕಾರಿ ಔಷಧಿ ಗುಣ ಗೊತ್ತಾದರೆ……?
22 November 2024
07:54
ನೇಕಾರ ಸಮ್ಮಾನ್ ಯೋಜನೆಯಡಿ ಆರ್ಥಿಕ ನೆರವಿಗಾಗಿ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ.!
22 November 2024
07:49
ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ
22 November 2024
07:46
NEET ಪರೀಕ್ಷೆಯಲ್ಲಿ 677 ಸ್ಕೋರ್ ಮಾಡಿದ ಪೋರ.!
22 November 2024
07:45
ಈ ಸಾಮೀಜಿಗೆ ಮೆಣಸಿನ ಪುಡಿ ಅಭಿಷೇಕ.!
22 November 2024
07:41
ಮುಂಜಾನೆ ಎದ್ದ ತಕ್ಷಣ ಕೇವಲ 21 ಬಾರಿ ಈ ಚಿಕ್ಕ ಶಬ್ದ ಹೇಳಿ ಸಾಕು, ದಶ ದಿಕ್ಕುಗಳಿಂದ ಧನಸಂಪತ್ತು ಬರುವುದು
22 November 2024
07:38
ಸಕಳೇಶ ಮಾದರಸ ಅವರ ವಚನ- –
22 November 2024
07:36
ರೈತರಿಗೆ ಮುಖ್ಯ ಮಾಹಿತಿ.! ಹವಾಮಾನ ವೈಪರಿತ್ಯ ಬೆಳೆ ವಿಮೆ ಪಾವತಿಗೆ ಗಡುವು
21 November 2024
18:32
ಜಲಜೀವನ್ ಮಿಷನ್: ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ: ಸಂಸದ ಗೋವಿಂದ ಎಂ ಕಾರಜೋಳ
21 November 2024
18:28
ಪ್ರೀತಿಯ ಬಲೆಗೆ ಬಿದ್ದು ಪ್ರಿಯಕರರ ಜೊತೆ ಸೇರಿ ಹೆತ್ತ ಮಕ್ಕಳನ್ನು ಅಪಹರಿಸಿದ ತಾಯಂದಿರು..!
21 November 2024
18:26
HSRP ನಂಬರ್ ಪ್ಲೇಟ್ ಅಳವಡಿಸದ ವಾಹನ ಸವಾರರಿಗೆ ಹೈಕೋರ್ಟ್ ಹೇಳಿದ್ದೇನು?
21 November 2024
18:24
ರಾಜ್ಯ ಸರಕಾರ ಹಗರಣಗಳ ಸರ್ಕಾರ.! ಸಂಸದ ಗೋವಿಂದ ಕಾರಜೋಳ.!
21 November 2024
18:18
ವಕ್ಪ್ ಹೆಸರಿನಲ್ಲಿ ರೈತರ ಭೂಮಿ ಕಸಿಯಲು ಬಿಡಲ್ಲ.! ಬಗಡಲಪುರ ನಾಗೇಂದ್ರ.!
21 November 2024
18:09
ಮಾರುತಿ ನಗರ ಬಡಾವಣೆ ನಿವಾಸಿಗಳ ಗೋಳು ಕೇಳುವವರು ಯಾರು.?
21 November 2024
18:03
ಭಾಷೆ ಎಂದರೆ ಸಂಸ್ಕೃತಿಯ ಪ್ರತೀಕ: ಕವಿಯತ್ರಿ ತಾರಿಣಿ ಶುಭದಾಯಿನಿ
21 November 2024
18:01
ಕೇರಳ: ರೈಲು ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಮೃತ್ಯು..!
21 November 2024
17:52