ದೆಹಲಿ; ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಕುಲದೀಪ್ ಸಿಂಗ್ (92) ನಿಧನರಾಗಿದ್ದಾರೆ.
ಪರಿಸರವನ್ನು ರಕ್ಷಿಸಲು ನ್ಯಾಯಾಲಯದ ತೀರ್ಪುಗಳನ್ನು ನೀಡಿದ್ದಕ್ಕಾಗಿ ಅವರು “ಹಸಿರು ನ್ಯಾಯಾಧೀಶರು” ಎಂದೇ ಜನಪ್ರಿಯವಾಗಿದ್ದರು.
ಜಸ್ಟೀಸ್ ಸಿಂಗ್, 1955 ರಲ್ಲಿ ಪಂಜಾಬ್ ವಿಶ್ವವಿದ್ಯಾನಿಲಯದಿಂದ ತಮ್ಮ BA LLB ಗಳಿಸಿದರು. 1958ರಲ್ಲಿ ಲಂಡನ್ ವಿವಿಯಿಂದ LLB ಪೂರ್ಣಗೊಳಿಸಿದರು.
ಅವರು 1988ರಲ್ಲಿ ಸುಪ್ರೀಂ ಕೋರ್ಟ್‌ಗೆ ನೇಮಕಗೊಂಡರು ಮತ್ತು ಡಿಸೆಂಬರ್ 21, 1996 ರಂದು ನಿವೃತ್ತರಾಗಿದ್ದರು.