ನವದೆಹಲಿ : ರೈಲುಗಳಲ್ಲಿ ನೀಡಲಾಗುವ ಹೊದಿಕೆಗಳನ್ನು ಎಷ್ಟು ದಿನಕ್ಕೊಮ್ಮೆ ತೊಳೆಯಲಾಗುತ್ತದೆ ಎಂಬ ಪ್ರಯಾಣಿಕರ ಪ್ರಶ್ನೆಗೆ ಉತ್ತರ ಸಿಕ್ಕಿದೆ ಈ ಕುರಿತು ರೈಲ್ವೇ ಸಚಿವರೇ ಮಾಹಿತಿ ನೀಡಿದ್ದು, ರೈಲಿನಲ್ಲಿ ನೀಡಲಾಗುವ ಹೊದಿಕೆಗಳನ್ನು ತಿಂಗಳಿಗೊಮ್ಮೆ ತೊಳೆಯಲಾಗುತ್ತದೆ ಎಂದು ಹೇಳಿದ್ದಾರೆ. ಮೂಲ ನೈರ್ಮಲ್ಯ ಮಾನದಂಡಗಳನ್ನು ಪೂರೈಸುವ ಹಾಸಿಗೆಗಳಿಗೆ ಪ್ರಯಾಣಿಕರು ಪಾವತಿಸುತ್ತಿದ್ದರೂ, ಉಣ್ಣೆಯ ಹೊದಿಕೆಗಳನ್ನು ತಿಂಗಳಿಗೊಮ್ಮೆ ಮಾತ್ರ ತೊಳೆಯಲಾಗುತ್ತದೆಯೇ ಎಂಬ ಕಾಂಗ್ರೆಸ್ ಸಂಸದ ಕುಲದೀಪ್ ಇಂದೋರಾ ಪ್ರಶ್ನೆಗೆ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಉತ್ತರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ರೈಲು ಪ್ರಯಾಣಿಕರಿಗೆ ನೀಡಲಾಗುವ ಹೊದಿಕೆಗಳನ್ನು ತಿಂಗಳಿಗೊಮ್ಮೆ ತೊಳೆಯಲಾಗುತ್ತಿದೆ ಮತ್ತು ಹಾಸಿಗೆಯ ಹೊದಿಕೆಯಾಗಿ ಅದರ ಬಳಕೆಗಾಗಿ ಹೆಚ್ಚುವರಿ ಬೆಡ್ಶೀಟ್ ಅನ್ನು ಬೆಡರೋಲ್ ಕಿಟ್ನಲ್ಲಿ ನೀಡಲಾಗುತ್ತದೆ ಎಂದರು. ಪ್ರಸ್ತುತ ಭಾರತೀಯ ರೈಲ್ವೆಯಲ್ಲಿ ಬಳಸಲಾಗುವ ಕಂಬಳಿಗಳು ಹಗುರವಾಗಿದ್ದು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವ ನೀಡುತ್ತದೆ. ಜತೆಗೆ ಇದನ್ನು ಸುಲಭವಾಗಿ ತೊಳೆಯಬಹುದು ಎಂದು ಅಶ್ವಿನಿ ವೈಷ್ಣವ ಹೇಳಿದರು. ಹೊದಿಕೆಗಳನ್ನು ತೊಳೆಯಲು ಯಾಂತ್ರೀಕೃತ ಲಾಂಡ್ರಿ ವ್ಯವಸ್ಥೆ ಇದ್ದು, ಗುಣಮಟ್ಟದ ಯಂತ್ರಗಳ ಬಳಕೆ, ಬಟ್ಟೆ ತೊಳೆಯಲು ನಿರ್ದಿಷ್ಟ ರಾಸಾಯನಿಕಗಳ ಬಳಕೆ ಸೇರಿ ಪ್ರಯಾಣಿಕರ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.
ರೈಲ್ವೆ ಪ್ರಯಾಣಿಕರೇ ಹುಷಾರ್ : ರೈಲಲ್ಲಿ ಬೆಡ್ ಶೀಟ್ ಪ್ರತಿದಿನ ಚೇಂಜ್ ಮಾಡಲ್ವಾ ?
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
For Feedback - [email protected]
Join Our WhatsApp Channel
Related News
ಭ್ರಷ್ಠಾಚಾರ ಈಗ ರಾಜರೋಷವಾಗಿ ನಡೆಯುತ್ತೆ: ಮುಖ್ಯಮಂತ್ರಿ ಚಂದ್ರು.!
28 November 2024
ಉಡುಪಿ: ಫಾಲ್ಸ್ಗೆ ಈಜುಲು ಹೋಗಿದ್ದ ಕಾಲೇಜು ವಿದ್ಯಾರ್ಥಿ ನೀರುಪಾಲು..!
28 November 2024
ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಪ್ರಿಯಕರ
28 November 2024
ತಾತ್ಕಾಲಿಕ ತಜ್ಞ ವೈದ್ಯರ ಹುದ್ದೆಗೆ ಅರ್ಜಿ ಆಹ್ವಾನ
28 November 2024
ಎಲ್.ಶ್ರೀಶೈಲ ಅವರಿಗೆ ಪಿಹೆಚ್ಡಿ ಪದವಿ
28 November 2024
ದೆಹಲಿಯ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಮತ್ತೆ ಸ್ಫೋಟ
28 November 2024
ಧನುಷ್- ಐಶ್ವರ್ಯಾಗೆ ಕಾನೂನಾತ್ಮಕ ವಿಚ್ಛೇದನ..!
28 November 2024
LATEST Post
ಡಿವಿಎಸ್ ಬಣ್ಣ ಬಯಲು ಮಾಡ್ತೀನಿ, ಧರ್ಮಸ್ಥಳಕ್ಕೆ ಬಂದು ಆಣೆಪ್ರಮಾಣ ಮಾಡಲಿ: ಯತ್ನಾಳ್ ಕಿಡಿ
28 November 2024
18:01
ಡಿವಿಎಸ್ ಬಣ್ಣ ಬಯಲು ಮಾಡ್ತೀನಿ, ಧರ್ಮಸ್ಥಳಕ್ಕೆ ಬಂದು ಆಣೆಪ್ರಮಾಣ ಮಾಡಲಿ: ಯತ್ನಾಳ್ ಕಿಡಿ
28 November 2024
18:01
ವಾಣಿಜ್ಯ, ಕೈಗಾರಿಕೆ, ಗಣಿಗಾರಿಕೆ ಸ್ಥಳಗಳಲ್ಲಿ ಕೊಳವೆಬಾವಿ ಕೊರೆಸಲು ಅನುಮತಿ ಕಡ್ಡಾಯ.!
28 November 2024
17:59
ಭ್ರಷ್ಠಾಚಾರ ಈಗ ರಾಜರೋಷವಾಗಿ ನಡೆಯುತ್ತೆ: ಮುಖ್ಯಮಂತ್ರಿ ಚಂದ್ರು.!
28 November 2024
17:52
ಉಡುಪಿ: ಫಾಲ್ಸ್ಗೆ ಈಜುಲು ಹೋಗಿದ್ದ ಕಾಲೇಜು ವಿದ್ಯಾರ್ಥಿ ನೀರುಪಾಲು..!
28 November 2024
17:48
ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಪ್ರಿಯಕರ
28 November 2024
17:47
ತಾತ್ಕಾಲಿಕ ತಜ್ಞ ವೈದ್ಯರ ಹುದ್ದೆಗೆ ಅರ್ಜಿ ಆಹ್ವಾನ
28 November 2024
17:45
ಎಲ್.ಶ್ರೀಶೈಲ ಅವರಿಗೆ ಪಿಹೆಚ್ಡಿ ಪದವಿ
28 November 2024
17:44
ಡಿ.9 ವಿಧಾನಮಂಡಲ ಅಧಿವೇಶನ ಉತ್ತರ ಕರ್ನಾಟಕದ ಪ್ರಗತಿಗೆ ಒತ್ತು: ಸ್ಪೀಕರ್ ಯು.ಟಿ. ಖಾದರ್
28 November 2024
17:41
ಭಾರತೀಯ ನೌಕಾಪಡೆಯಿಂದ 3,500 ಕಿಮೀ ರೇಂಜ್ ಪರಮಾಣು ಸಾಮರ್ಥ್ಯದ ಕ್ಷಿಪಣಿ ಯಶಸ್ವಿ ಉಡಾವಣೆ
28 November 2024
17:20
ರೈಲ್ವೆ ಪ್ರಯಾಣಿಕರೇ ಹುಷಾರ್ : ರೈಲಲ್ಲಿ ಬೆಡ್ ಶೀಟ್ ಪ್ರತಿದಿನ ಚೇಂಜ್ ಮಾಡಲ್ವಾ ?
28 November 2024
16:44
ದೆಹಲಿಯ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಮತ್ತೆ ಸ್ಫೋಟ
28 November 2024
16:40
ಧನುಷ್- ಐಶ್ವರ್ಯಾಗೆ ಕಾನೂನಾತ್ಮಕ ವಿಚ್ಛೇದನ..!
28 November 2024
15:41
ಉದ್ಯಮಿ ಪ್ರತ್ಯಕ್ಷ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಂದನಾ ಅನಂತಕೃಷ್ಣ..!!
28 November 2024
15:37
‘ನಾನಾಗಲಿ, ನನ್ನ ಮಗನಿಗಾಗಲಿ ಜೈಲಿಗೆ ಹೋಗುವಂಥ ಸ್ಥಿತಿಯೇನೂ ಬಂದಿಲ್ಲ’- ಜಿ.ಟಿ ದೇವೇಗೌಡ
28 November 2024
14:57
ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು- ಅಪರಿಚಿತರಿಂದ ಬೆದರಿಕೆ ಕರೆ
28 November 2024
13:59
ಬೆಂಗಳೂರು: ಆದಾಯ ಹೆಚ್ಚಿಸಲು ಜಾಹೀರಾತು ಮೊರೆ ಹೋದ ಬಿಎಂಟಿಸಿ
28 November 2024
13:32
RCB ವಿರುದ್ಧ ಕನ್ನಡಿಗರ ಆಕ್ರೋಶ..!!
28 November 2024
13:25
ಲೋಕಸಭೆ ಸಂಸದೆಯಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ ಸ್ವೀಕಾರ
28 November 2024
13:22
ಹೈಕೋರ್ಟ್ ಸೂಚನೆ ಬೆನ್ನಲ್ಲೇ ಚುರುಕು ಪಡೆದ ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆ
28 November 2024
12:06
ಇಂದು ಜಾರ್ಖಂಡ್ ಸಿಎಂ ಆಗಿ ಹೇಮಂತ್ ಸೋರೆನ್ ಪ್ರಮಾಣ ವಚನ ಸ್ವೀಕಾರ
28 November 2024
12:03
ದೀಪಿಕಾ ದಾಸ್ ಬಗ್ಗೆ ಅಪಪ್ರಚಾರ, ಕಿರುಕುಳ: ಯುವಕನ ವಿರುದ್ಧ ದೂರು
28 November 2024
11:41
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ಬಸ್ ಪಲ್ಟಿ; ನಾಲ್ವರು ವಿದ್ಯಾರ್ಥಿಗಳಿಗೆ ಗಾಯ..!
28 November 2024
11:24
ಉರಿಲಿಂಗ ಪೆದ್ದಿಮಠದ ಡಾ. ನಂಜುಂಡ ಸ್ವಾಮೀಜಿ ಲಿಂಗೈಕ್ಯ
28 November 2024
11:22
ಚಿನ್ಮಯ್ ದಾಸ್ ಬಂಧನ ಪ್ರಕರಣ – ನಿವೃತ್ತ ನ್ಯಾಯಮೂರ್ತಿ, ಅಧಿಕಾರಿಗಳಿಂದ ಪ್ರಧಾನಿಗೆ ಮನವಿ
28 November 2024
11:22
ಸರಕಾರಿ ನೌಕರರಿಗೆ ಗುಡ್ ನ್ಯೂಸ್ : 2.25% ತುಟ್ಟಿ ಭತ್ಯೆ ಹೆಚ್ಚಳ
28 November 2024
11:21
ನಾನ್ವೆಜ್ ಬಿಡುವಂತೆ ಕಿರುಕುಳ: ಮಹಿಳಾ ಪೈಲಟ್ ಆತ್ಮಹತ್ಯೆ – ಬಾಯ್ಫ್ರೆಂಡ್ ಅರೆಸ್ಟ್!
28 November 2024
11:04
ಅಮಿತ್ ಶಾ ನೇತೃತ್ವದಲ್ಲಿ ದೆಹಲಿ ದರೋಡೆಕೋರರ ರಾಜಧಾನಿಯಾಗಿದೆ: ಕೇಜ್ರಿವಾಲ್
28 November 2024
10:30
ಸೆಂಟ್ರಲ್ ಜೈಲಿನ ಅಧೀಕ್ಷಕಿಗೆ ಕಾರು ಸ್ಫೋಟಿಸುವುದಾಗಿ ಬೆದರಿಕೆ ಸಂದೇಶ
28 November 2024
10:20
‘ನಿಮ್ಮ ಧರ್ಮ ಪಾಲನೆ ಮಾಡಿ, ಬೇರೆ ಧರ್ಮದ ಬಗ್ಗೆ ಸಹಿಷ್ಣುತೆ ಇರಲಿ’ – ಸಿಎಂ ಸಿದ್ದರಾಮಯ್ಯ
28 November 2024
10:15
ಕರ್ನಾಟಕದಲ್ಲಿಯೇ 869 ವಕ್ಫ್ ಆಸ್ತಿ ವಿವಾದಗಳು ಪತ್ತೆ..!
28 November 2024
09:38
ಡಿಸೆಂಬರ್ ತಿಂಗಳಿನಲ್ಲಿ 17 ದಿನ ದೇಶದಲ್ಲಿ ಬ್ಯಾಂಕ್ ಗಳಿಗೆ ರಜೆ
28 November 2024
09:34
UPSCಯಲ್ಲಿ ಸೋತರೂ ಕಳರಿಯಲ್ಲಿ ಗೆದ್ದ ಕಾಜಲ್ ಯಶೋಗಾಥೆ
28 November 2024
09:06
ಅತಿಯಾಗಿ ಹಾಲು ಕುಡಿಯೋದ್ರಿಂದ ದೇಹದ ತೂಕ ಹೆಚ್ಚುತ್ತಾ..? ಇಲ್ಲಿದೆ ಮಾಹಿತಿ
28 November 2024
09:06
ಎಲ್ಲಾ ಕಷ್ಟಗಳನ್ನು ಪರಿಹರಿಸುವ ಅದ್ಭುತವಾದ ಎರಡು ಪದಗಳ ಮಂತ್ರ – ಇದು ಒಂದು ಸಮಯ .!
28 November 2024
08:32