ರಕ್ತದೊತ್ತಡ ನಿಯಂತ್ರಿಸಿ.!
ಪ್ಯಾಕ್ ಮಾಡಿದ ಅಥವಾ ಜಂಕ್ ಫುಡ್ ಗಳಂತಹ ಸೋಡಿಯಂ ಅಧಿಕವಾಗಿರುವ ಆಹಾರಗಳನ್ನು ತಪ್ಪಿಸಿ. ಆಗಾಗ ಪರೀಕ್ಷೆಗೆ ಒಳಪಡಿ
*ನಿಕೋಟಿನ್ ಸೇವನೆ ತಪ್ಪಿಸಿ: ಧೂಮಪಾನವನ್ನು ಸಂಪೂರ್ಣ ತ್ಯಜಿಸಿ
* ನಿಯಮಿತವಾಗಿ ವ್ಯಾಯಾಮ ಮಾಡಿ: ದೇಹವನ್ನು ಸದಾ ಚಲನಶೀಲವಾಗಿ ಇಟ್ಟುಕೊಳ್ಳುವುದು ಉತ್ತಮ.
*ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ
ಆರೋಗ್ಯಕರ ಆಹಾರ ಸೇವಿಸಿ: ಹಣ್ಣು, ತರಕಾರಿ, ಧಾನ್ಯ, ಬೇಳೆಕಾಳುಗಳು, ದ್ವಿದಳ ಧಾನ್ಯ, ಬೀಜ ಮತ್ತು ತೆಳ್ಳಗಿನ ಪ್ರೋಟೀನ್ ಗಳನ್ನು ಸೇವಿಸಿ.