ಬೆಂಗಳೂರು: ಜನ ಸಾಮಾನ್ಯರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಡಿಸೆಂಬರ್ ಮಧ್ಯದ ವೇಳೆಗೆ ಅಡುಗೆಯ ತೈಲ ಬೆಲೆಗಳು 8% ರಿಂದ 9% ಕಡಿಮೆಯಾಗಬಹುದಂತೆ.!
ಏಕೆಂದರೆ ಕಳೆದ 2 ವಾರಗಳಲ್ಲಿ ಸೋಯಾಬೀನ್, ಸೂರ್ಯಕಾಂತಿ ಹಾಗೂ ತಾಳೆ ಎಣ್ಣೆಯ ಅಂತರರಾಷ್ಟ್ರೀಯ ಬೆಲೆಗಳಲ್ಲಿ ಪ್ರತಿ ಟನ್ಗೆ $100 ಕುಸಿತವಾಗಿದೆ.
ಹೀಗಾಗಿ ಕಳೆದ 4 ತಿಂಗಳಲ್ಲಿ ಮೊದಲ ಬಾರಿಗೆ ಖಾದ್ಯ ತೈಲ ಬೆಲೆ ಇಳಿಕೆಯಾಗಲಿದೆ. ಆದರೆ ತಾಳೆ ಎಣ್ಣೆಯ ಬೆಲೆಗಳು ಇಳಿಮುಖವಾಗಿವೆ, ಜೈವಿಕ ಡೀಸೆಲ್ ನೀತಿಗೆ ಸಂಬಂಧಿಸಿದಂತೆ ಇಂಡೋನೇಷ್ಯಾ ನಿರ್ಧಾರ ವಿಳಂಬವಾಗಲು ಕಾರಣವಾಗಿದೆ.