ಆಹಾರ ಸೇವನೆ ಮಾಡಿದ ಬಳಿಕ, ಬಾಯಿಯಲ್ಲಿ ದುರ್ವಾಸನೆ ಬಂದರೆ ಸೋಂಪು ಮತ್ತು ಕಲ್ಲುಸಕ್ಕರೆ ಸೇವನೆಯಿಂದ ಅದು ದೂರವಾಗುತ್ತದೆ.
ಸೋಂಪು, ಕಲ್ಲುಸಕ್ಕರೆ ತಿನ್ನುವುದರಿಂದ ಕೆಮ್ಮು ಮತ್ತು ಗಂಟಲು ನೋವು ದೂರವಾಗುತ್ತದೆ.
ಪ್ರತಿ ತಿಂಗಳ ಋತುಚಕ್ರದ ವೇಳೆ ಮಹಿಳೆಯರು ಸೋಂಪು, ಕಲ್ಲುಸಕ್ಕರೆ ಸೇವಿಸುವುದರಿಂದ ಋತುಚಕ್ರದ ನೋವು ಶಮನವಾಗುತ್ತದೆ, ಜೊತೆಗೆ ದೃಷ್ಟಿ ಸುಧಾರಿಸುತ್ತದೆ & ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಾಗುತ್ತದೆ.