ರೈಲ್ವೆ ಇಲಾಖೆಯಲ್ಲಿ 1,785 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ.!

WhatsApp
Telegram
Facebook
Twitter
LinkedIn

ರೈಲ್ವೆ ಇಲಾಖೆಯಲ್ಲಿ  ಉದ್ಯೋಗ ಬಯಸುತ್ತಿರುವವರಿಗೆ ಗುಡ್ ನ್ಯೂಸ್ ಒಂದಿದೆ. ಸೌತ್ ಈಸ್ಟರ್ನ್ ರೈಲ್ವೆ ಇಲಾಖೆಯಲ್ಲಿ 1,785 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.

ಇಲಾಖೆ ಹೆಸರು : ಸೌತ್ ಈಸ್ಟರ್ನ್ ರೈಲ್ವೆ.
ಹುದ್ದೆಗಳ ಸಂಖ್ಯೆ : 1,785.
ಹುದ್ದೆಗಳ ಹೆಸರು : ಅಪ್ರೆಂಟಿಸ್.
ಉದ್ಯೋಗ ಸ್ಥಳ : ಭಾರತದಾದ್ಯಂತ (All India).
ಅಪ್ಲಿಕೇಶನ್ ಬಗೆ : ಆನ್‌ಲೈನ್ ಮೋಡ್.

ಶೈಕ್ಷಣಿಕ ಅರ್ಹತೆ :
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ (Recognized Institution) 10ನೇ ತರಗತಿ/ ತತ್ಸಮಾನ ಪರೀಕ್ಷೆಯಲ್ಲಿ (Equivalent Examination) ಕನಿಷ್ಠ 50% ಅಂಕಗಳೊಂದಿಗೆ ಪಾಸ್ ಆಗಿರಬೇಕು. ಅಲ್ಲದೇ ಆಯಾ ಟ್ರೇಡ್ ಗಳಲ್ಲಿ ITI ಹೊಂದಿರಬೇಕು.

ವಯೋಮಿತಿ :
ದಿನಾಂಕ 01 ಜನವರಿ 2025ಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 15 ವರ್ಷ (At least 15 years) ಪೂರೈಸಿರಬೇಕು ಹಾಗೂ ಗರಿಷ್ಠ 24 ವರ್ಷ (Maximum 24 years) ಮೀರಿರಬಾರದು.

ವಯೋಮಿತಿ ಸಡಿಲಿಕೆ (Age relaxation) :
* ಎಸ್ಸಿ, ಎಸ್ಟಿ : 05 ವರ್ಷ.
* ಒಬಿಸಿ : 03 ವರ್ಷ.
* ಅಂಗವಿಕಲ ಅಭ್ಯರ್ಥಿಗಳಿಗೆ : 10 ವರ್ಷ.

ವೇತನದ (salary) ವಿವರ :

ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.75000/- ವೇತನ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆಯ ಶುಲ್ಕ :
* ಎಸ್ಸಿ, ಎಸ್ಟಿ, ಮಹಿಳಾ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ : ಇಲ್ಲ
* ಉಳಿದ ಅಭ್ಯರ್ಥಿಗಳಿಗೆ : ರೂ. 100

ಆಯ್ಕೆ ವಿಧಾನ :
* ಮೆರಿಟ್ ಪಟ್ಟಿ (Merit List)
* ದಾಖಲೆ ಪರಿಶೀಲನೆ (Document verification

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಡಿಸೆಂಬರ್ 27, 2024.

BC Suddi   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon