ಬೆಂಗಳೂರು: NLC ಇಂಡಿಯಾ ಲಿಮಿಟೆಡ್’ನಲ್ಲಿ 334 ಖಾಲಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಡಿ.17 ಕೊನೆ ದಿನವಾಗಿದೆ. ಕಾರ್ಯಪಾಲಕ ಎಂಜಿನಿಯರ್, ಜನರಲ್ ಮ್ಯಾನೇಜರ್, ಹೆಚ್ಚುವರಿ ಮುಖ್ಯ ಎಂಜಿನಿಯರ್ ಹುದ್ದೆಗಳಿವೆ.
ಮೆಕ್ಯಾನಿಕಲ್, ಎಲೆಕ್ಟಿಕಲ್, ಎಂಜಿನಿಯರಿಂಗ್ನಲ್ಲಿ ಪದವಿ ಪೂರ್ಣಗೊಳಿಸಿದವರು ಅರ್ಹರು. ಅಭ್ಯರ್ಥಿಗಳನ್ನು ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ವೇತನ ಶ್ರೇಣಿ 50,000-2,80,000. ಇಲ್ಲಿ ಲಾಗಿನ್ ಆಗಿ https://www.nlcindia.in/