ಬೆಳಗಾವಿ : ರಾಜ್ಯದಲ್ಲಿ 2023-24 ರಿಂದ ಇಲ್ಲಿಯವರೆಗೆ ಭ್ರೂಣಹತ್ಯೆ ಸಂಬಂಧಿಸಿದಂತೆ 8 ಪ್ರಕರಣ ದಾಖಲಿಸಿ 45 ಜನರನ್ನು ಬಂಧಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ವಿಧಾನಪರಿಷತ್ ನಲ್ಲಿ ಜಗದೇವ ಗುತ್ತೇದಾರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಸ್ಕ್ಯಾನಿಂಗ್ ಸೆಂಟರ್ ಮತ್ತು ಆಸ್ಪತ್ರೆಗಳ ಮೇಲೆ ತಪಾಸಣೆಗಳನ್ನು ಜಾಸ್ತಿ ಮಾಡಿರುವುದರಿಂದ ಹೆಚ್ಚಿನ ಸಂಖ್ಯೆಯ ಭ್ರೂಣ ಹತ್ಯೆ ಪ್ರಕರಣಗಳು ಕಂಡುಹಿಡಿಯಲಾಗಿದೆ. ಅಲ್ಲದೇ ಡಿಕಾಯ್ ಆಪರೇಷನ್ಗಳ ಯಶಸ್ವಿ ಕಾರ್ಯಾಚರಣೆಗಳನ್ನ ನಡೆಸಿ ಭ್ರೂಣೆ ಹತ್ಯೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ರಾಜ್ಯದಲ್ಲಿ ಇದುವರೆಗೂ ಪಿ.ಸಿ & ಪಿ.ಎನ್.ಡಿ.ಟಿ. ಕಾಯ್ದೆಯನ್ನು ಉಲ್ಲಂಘಿಸಿರುವ ಸ್ಕ್ಯಾನಿಂಗ್ ಸೆಂಟರ್ / ಮಾಲೀಕರು/ ವೈದ್ಯರ ವಿರುದ್ಧ ಒಟ್ಟು 136 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು, 74 ಪ್ರಕರಣಗಳು ದಂಡವಿಧಿಸಿ ಖುಲಾಸೆಗೊಂಡಿದ್ದು, 65 ಪ್ರಕರಣಗಳು ನ್ಯಾಯಾಲಯದಲ್ಲಿ ವಿವಿಧ ಹಂತದಲ್ಲಿ ಬಾಕಿಯಿರುತ್ತದೆ ಎಂದು ತಿಳಿಸಿದರು.
ಭ್ರೂಣ ಹತ್ಯೆ ವಿರುದ್ಧ ಯಶಸ್ವಿ ಡಿಕಾಯ್ ಆಪರೇಷನ್ , ಈ ವರ್ಷ 8 ಪ್ರಕರಣಗಳಲ್ಲಿ 45 ಜನರ ಬಂಧನ – ದಿನೇಶ್ ಗುಂಡೂರಾವ್
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
ತರಬೇತಿ ವೇಳೆ ಮದ್ದುಗುಂಡು ಸ್ಫೋಟ – ಇಬ್ಬರು ಯೋಧರ ಸಾವು
18 December 2024
ಇಲಾಖೆಯಲ್ಲಿನ ವರ್ಗಾವಣೆಗೆ ಪೂರ್ವಾನುಮತಿ ಕಡ್ಡಾಯ.! ಸಿಎಂ ಸಿದ್ದರಾಮಯ್ಯ.!
18 December 2024
ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ.! ಈ ರಾಜ್ಯಗಳಲ್ಲಿ ಭಾರೀ ಮಳೆ.!
18 December 2024
ಮಾಜಿ ಸೈನಿಕರಿಗೆ ಗುಡ್ ನ್ಯೂಸ್: ಸರಕಾರ ನಿವೇಶನ ನೀಡಲು ಕ್ರಮ.!
18 December 2024
ನಾಳೆ ಡಿ.19 ರಂದು ಗ್ರಾಮೀಣ ಪ್ರದೇಶ ಹಾಗೂ ವಾರ್ಡ್ ಗಳಲ್ಲಿ ಕರೆಂಟ್ ಇರಲ್ಲ.!
18 December 2024
ಪ್ರವಾಸೋದ್ಯಮ ಇಲಾಖೆ : ವಿವಿಧ ತರಬೇತಿಗೆ ಅರ್ಜಿ ಆಹ್ವಾನ
18 December 2024
ಶ್ರೀ ಕಾಳಿಕಾದೇವಿ ವಿಜೃಂಭಣೆಯಿಂದ ನಡೆದ ಕಾರ್ತಿಕ ದೀಪೋತ್ಸವ.!
18 December 2024
LATEST Post
‘ಅಮಿತ್ ಶಾ ಅವರನ್ನು ಸಂಪುಟದಿಂದ ಕೂಡಲೇ ಮೋದಿ ಕೈಬಿಡಬೇಕು’- ಮಲ್ಲಿಕಾರ್ಜುನ ಖರ್ಗೆ
18 December 2024
18:22
‘ಅಮಿತ್ ಶಾ ಅವರನ್ನು ಸಂಪುಟದಿಂದ ಕೂಡಲೇ ಮೋದಿ ಕೈಬಿಡಬೇಕು’- ಮಲ್ಲಿಕಾರ್ಜುನ ಖರ್ಗೆ
18 December 2024
18:22
ತರಬೇತಿ ವೇಳೆ ಮದ್ದುಗುಂಡು ಸ್ಫೋಟ – ಇಬ್ಬರು ಯೋಧರ ಸಾವು
18 December 2024
17:44
ಮಲ್ಯ, ನೀರವ್ ಮೋದಿ, ಚೋಕ್ಸಿ ಆಸ್ತಿ ಮಾರಾಟದಿಂದ ವಶಪಡಿಸಿಕೊಂಡ ಹಣ ಎಷ್ಟು ಗೊತ್ತಾ?
18 December 2024
17:43
ಇಲಾಖೆಯಲ್ಲಿನ ವರ್ಗಾವಣೆಗೆ ಪೂರ್ವಾನುಮತಿ ಕಡ್ಡಾಯ.! ಸಿಎಂ ಸಿದ್ದರಾಮಯ್ಯ.!
18 December 2024
17:08
ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ.! ಈ ರಾಜ್ಯಗಳಲ್ಲಿ ಭಾರೀ ಮಳೆ.!
18 December 2024
17:06
ಮಾಜಿ ಸೈನಿಕರಿಗೆ ಗುಡ್ ನ್ಯೂಸ್: ಸರಕಾರ ನಿವೇಶನ ನೀಡಲು ಕ್ರಮ.!
18 December 2024
17:04
ನಾಳೆ ಡಿ.19 ರಂದು ಗ್ರಾಮೀಣ ಪ್ರದೇಶ ಹಾಗೂ ವಾರ್ಡ್ ಗಳಲ್ಲಿ ಕರೆಂಟ್ ಇರಲ್ಲ.!
18 December 2024
16:59
ಪ್ರವಾಸೋದ್ಯಮ ಇಲಾಖೆ : ವಿವಿಧ ತರಬೇತಿಗೆ ಅರ್ಜಿ ಆಹ್ವಾನ
18 December 2024
16:56
ಶ್ರೀ ಕಾಳಿಕಾದೇವಿ ವಿಜೃಂಭಣೆಯಿಂದ ನಡೆದ ಕಾರ್ತಿಕ ದೀಪೋತ್ಸವ.!
18 December 2024
16:54
ಒತ್ತಡದ ಜೀವನಶೈಲಿಯಲ್ಲಿ ಆಯುಷ್ ಚಿಕಿತ್ಸಾ ಪದ್ಧತಿ ಒಳ್ಳೆಯದು: ನ್ಯಾಯಾಧೀಶರಾದ ರೋಣ ವಾಸುದೇವ್.!
18 December 2024
16:52
‘ಕಾಂಗ್ರೆಸ್ನ ದುಷ್ಕೃತ್ಯಗಳನ್ನು ಮರೆಮಾಚಲಾಗದು’- ಅಂಬೇಡ್ಕರ್ ವಿವಾದ ಕುರಿತು ಮೋದಿ ತಿರುಗೇಟು
18 December 2024
16:08
ರಾಜ್ಯ ಬಿಜೆಪಿಯ ಭಿನ್ನಮತ ಬೆನ್ನಲ್ಲೇ ಪಿಎಂ ಮೋದಿ ಭೇಟಿಯಾಗಿ ಚರ್ಚೆ ನಡೆಸಿದ ಬಿ ವೈ ವಿಜಯೇಂದ್ರ
18 December 2024
15:45
ಆಧಾರ್ ಉಚಿತ ಅಪ್ಡೇಟ್ ಗೆ ಮತ್ತೊಮ್ಮೆ ಗಡುವು ವಿಸ್ತರಣೆ
18 December 2024
15:17
‘ಒಂದು ದೇಶ, ಒಂದು ಚುನಾವಣೆ’ ಮಸೂದೆ ಮಂಡನೆ ವೇಳೆ BJP ಸಂಸದರು ಗೈರು : 20 ಸಂಸದರಿಗೆ ನೋಟಿಸ್ ಸಾಧ್ಯತೆ..!
18 December 2024
14:54
ಕೋವಿಡ್ ‘PPE ಕಿಟ್’ ಅವ್ಯವಹಾರ – ದೂರುದಾರರಿಗೆ ನೋಟಿಸ್, ಸಿಐಡಿಗೆ ವರ್ಗಾಯಿಸುವಂತೆ ಪೊಲೀಸರ ಪತ್ರ
18 December 2024
14:40
‘ಅಂಬೇಡ್ಕರ್ ನಮಗೆ ವ್ಯಸನ ಅಲ್ಲ, ನಿತ್ಯ ಸ್ಮರಣೆ’ -ಶಾ ಹೇಳಿಕೆಗೆ ಸಿಎಂ ತಿರುಗೇಟು
18 December 2024
14:38
ಆಪರೇಷನ್’ ಮಾಡಿಸಿಕೊಳ್ಳದೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದರ್ಶನ್
18 December 2024
13:25
ಅನಾರೋಗ್ಯದ ಹಿನ್ನೆಲೆ ಇಂದು ಅಮೆರಿಕಕ್ಕೆ ತೆರಳಲಿರುವ ನಟ ಶಿವರಾಜ್ ಕುಮಾರ್..!!
18 December 2024
13:14
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿದ ಆರ್. ಅಶ್ವಿನ್
18 December 2024
12:43
ಮಂಗಳೂರು: ಡಿಸೆಂಬರ್ 21 ರಿಂದ ಜನವರಿ 19 ರವರೆಗೆ “ಕರಾವಳಿ ಉತ್ಸವ”
18 December 2024
12:41
ಲಡಾಖ್ನಲ್ಲಿ ಗುಡ್ಡ ಕುಸಿದು ಬೆಳಗಾವಿ ಮೂಲದ ಯೋಧ ಮೃತ್ಯು
18 December 2024
11:47
‘ಕಾಂಗ್ರೆಸ್ ಅವಧಿಯಲ್ಲಿ 77 ಬಾರಿ ಸಂವಿಧಾನ ತಿದ್ದುಪಡಿ ಆಗಿದೆ’- ಅಮಿತ್ ಶಾ
18 December 2024
11:46
ಕ್ಯಾನ್ಸರ್ ಲಸಿಕೆ ಸಿದ್ಧ- ವೈದ್ಯಕೀಯ ವಿಜ್ಞಾನದಲ್ಲಿ ರಷ್ಯಾದ ಸಾಧನೆ
18 December 2024
11:21
ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ BBMP ಮಾದರಿಯಲ್ಲಿ ಇ-ಆಸ್ತಿ ನೀಡಿಕೆ – ಸಚಿವ ರಹಿಂ ಖಾನ್
18 December 2024
11:20
SBI ನೇಮಕಾತಿ: 13,735 ಜೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
18 December 2024
10:15
70 ವರ್ಷದ ದಂಪತಿಗಳು ವಿಚಿತ್ರ ವಿಚ್ಛೇದನ- 44 ವರ್ಷದ ಬಳಿಕ ದಾಂಪತ್ಯಕ್ಕೆ ವಿದಾಯ
18 December 2024
09:57
‘ಪ್ರತಿ ಕ್ರೇತ್ರಕ್ಕೆ ಕನಿಷ್ಟ 26 ಕೋಟಿ ರೂ.ಗೂ ಹೆಚ್ಚು ಅನುದಾನ ಸಿಗಲಿದೆ’- ಸಿಎಂ ಭರವಸೆ
18 December 2024
09:54
ಸಿದ್ದರಾಮೋತ್ಸವ ಮಾದರಿಯಲ್ಲೇ ಯಡಿಯೂರಪೋತ್ಸವ: ಏನಿದು ಬಿಜೆಪಿಯ ಬರ್ತ್ಡೇ ಸೀಕ್ರೆಟ್?
18 December 2024
09:12
ಐಎಫ್ ಎಸ್ ಅಧಿಕಾರಿಯಾದ ಸಂಚಿತಾ ಶರ್ಮಾ ಅವರ ಕಥೆ
18 December 2024
08:58
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುತ್ತೀರಾ? ಹಾಗಿದ್ರೆ ಈ ಸುದ್ದಿ ಓದಿ
18 December 2024
08:58
ದೃಷ್ಟಿ ದೋಷದಿಂದ ಕ್ಷಣಮಾತ್ರದಲ್ಲಿ ಮುಕ್ತಿಯನ್ನು ಹೇಗೆ ಪಡೆದುಕೊಳ್ಳಬಹುದು.!
18 December 2024
07:54
ಚಿತ್ರದುರ್ಗ: ಎರಡು ವರ್ಷದ ಬಾಲಕ ಟೇಕ್ವಾಂಡೋದಲ್ಲಿ ವಲ್ರ್ಡ್ ಬುಕ್ ರೆಕಾರ್ಡ್.!
18 December 2024
07:46
ಮಾಜಿ ದೇವದಾಸಿ ಮಹಿಳೆಯರಿಂದ ಅರ್ಜಿ ಆಹ್ವಾನ
18 December 2024
07:43
ದಾವಣಗೆರೆ: ಇಂದು ಡಿ.18 ರಂದು ವಿವಿಧೆಡೆ ಕರೆಂಟ್ ಇರಲ್ಲ.!
18 December 2024
07:41
ವಚನ.: -ರಾಯಸದ ಮಂಚಣ್ಣ .!
18 December 2024
07:36