BSF ಕ್ರೀಡಾ ಕೋಟಾ ಉದ್ಯೋಗಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯ ಮೂಲಕ 275 ಕಾನ್ಸ್ಟೆಬಲ್ ಗ್ರೂಪ್-ಸಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಅರ್ಹ ಅಭ್ಯರ್ಥಿಗಳು ವೆಬ್ಸೈಟ್ https://rectt.bsf.gov. ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 30, ಹುದ್ದೆಗೆ ಅನುಗುಣವಾಗಿ ಮೆಟ್ರಿಕ್ಯುಲೇಷನ್
ಪೂರ್ಣಗೊಳಿಸಿರಬೇಕು.
ವಯಸ್ಸಿನ ಮಿತಿ 18-23 ವರ್ಷಗಳ ನಡುವೆ ಇರಬನೇಕು. ಪರೀಕ್ಷಾ ಶುಲ್ಕ ರೂ.147.20. 50, 57 ಮತ್ತು ಮಹಿಳಾ ಅಭ್ಯರ್ಥಿಗಳಿಗೆ ವಿನಾಯಿತಿ ಇದೆ. ವೇತನ 21,700 ರಿಂದ 60,100 ರೂ.