ತಮಿಳುನಾಡು: ಕನ್ಯಾಕುಮಾರಿಯಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ ಗಾಜಿನ ಸೇತುವೆಯನ್ನು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಲೋಕಾಪರ್ಣೆಗೊಳಿಸಿದರು.
‘ಕನ್ಯಾಕುಮಾರಿಯನ್ನು ಜಾಗತಿಕ ಪ್ರವಾಸಿ ತಾಣವಾಗಿ ಉತ್ತೇಜಿಸುವ ಉದ್ದೇಶದಿಂದ ಗಾಜಿನ ಸೇತುವೆ ನಿರ್ಮಾಣವಾಗಿರುವುದು ದೂರದೃಷ್ಟಿ ಯೋಜನೆ’ ಎಂದು ಸ್ಟಾಲಿನ್ ಬಣ್ಣಿಸಿದರು. ಕನ್ಯಾಕುಮಾರಿಯಲ್ಲಿ ನಿರ್ಮಾಣವಾಗಿರುವ ವಾಸ್ತುಶಿಲ್ಪದ ಅದ್ಭುತ ಗಾಜಿನ ಸೇತುವೆ ವಿವೇಕಾನಂದರ ಸ್ಮಾರಕ ಹಾಗೂ 133 ಅಡಿ ಎತ್ತರದ ತಿರುವಳ್ಳುವರ್ ಪ್ರತಿಮೆಯನ್ನು ಸಂಪರ್ಕಿಸುತ್ತದೆ.
ಗಾಜಿನ ಸೇತುವೆಯು 252 ಅಡಿ (77 ಮೀಟರ್) ಉದ್ದ ಮತ್ತು 10 ಮೀ. ಅಗಲಕ್ಕೆ ವ್ಯಾಪಿಸಿದೆ. ಬರೋಬ್ಬರಿ 37 ಕೋಟಿ ರೂ. ವೆಚ್ಚದಲ್ಲಿ ತಮಿಳುನಾಡು ಸರ್ಕಾರ ಗಾಜಿನ ಸೇತುವೆಯನ್ನು ನಿರ್ಮಿಸಿದೆ. ಇದು ಕನ್ಯಾಕುಮಾರಿಯ ಪ್ರವಾಸೋದ್ಯಮ ಆಕರ್ಷಣೆಗೆ ಇನ್ನಷ್ಟು ಕೊಡುಗೆ ನೀಡಲಿದೆ. ಪ್ರವಾಸಿಗರಿಗೆ ಈ ಸೇತುವ ಹೊಸ ಅನುಭವವನ್ನು ನೀಡುತ್ತದೆ.
ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯುವ ನಿರೀಕ್ಷೆಯಿದೆ. ಪ್ರವಾಸಿಗರು ಈ ಹಿಂದೆ ಕನ್ಯಾಕುಮಾರಿ ಬೋಟ್ ಜೆಟ್ಟಿಯಿಂದ ವಿವೇಕಾನಂದ ಸ್ಮಾರಕಕ್ಕೆ ಮತ್ತು ನಂತರ ತಿರುವಳ್ಳುವರ್ ಪ್ರತಿಮೆಗೆ ದೋಣಿಯಲ್ಲಿ ಪ್ರಯಾಣಿಸಬೇಕಾಗಿತ್ತು. ಇದೀಗ ಗಾಜಿನ ಸೇತುವೆ ಉದ್ಘಾಟನೆ ಆಗಿರುವುದರಿಂದ, ಇನ್ನು ಮುಂದೆ ಪ್ರವಾಸಿಗರು ಎರಡು ಸ್ಮಾರಕಗಳ ನಡುವೆ ನಡೆದುಕೊಂಡೇ ಹೋಗಬಹುದಾಗಿದೆ.
ವಿಶೇಷತೆಗಳೇನು? 77 ಅಡಿ ಉದ್ದ ಮತ್ತು 10 ಮೀಟರ್ ಅಗಲವನ್ನು ವ್ಯಾಪಿಸಿರುವ ‘ಬೌಸ್ಟ್ರಿಂಗ್-ಆರ್ಚ್’ ವಿನ್ಯಾಸದ ಗಾಜಿನ ಸೇತುವೆ, ಪಾರದರ್ಶಕ ಗಾಜಿನ ಮೇಲ್ಮೈ ಹೊಂದಿದೆ. ಇದರಲ್ಲಿ ಕ್ರಮಿಸುವಾಗ ಪ್ರವಾಸಿಗರಿಗೆ ಸಮುದ್ರದ ಮೇಲೆ ನಡೆಯುವ ಭಾವನೆಯನ್ನು ನೀಡುತ್ತದೆ. ಸುಧಾರಿತ ನಿರ್ಮಾಣ ತಂತ್ರಜ್ಞಾನವನ್ನು ಬಳಸಿ ಆಕರ್ಷಕ ಸೇತುವೆಯನ್ನು ನಿರ್ಮಿಸಲಾಗಿದೆ.
ಹೆಚ್ಚಿನ ಆರ್ದ್ರತೆ, ಸಮುದ್ರದ ಉಪ್ಪು ನೀರಿನ ಗಾಳಿ ಮತ್ತು ಸವೆತ ಸೇರಿದಂತೆ ಕಠಿಣ ಪರಿಸ್ಥಿತಿಗಳನ್ನು ವಿರೋಧಿಸುವಂತೆ ವಿನ್ಯಾಸಗೊಳಿಸಲಾಗಿದೆ. ಎರಡು ಐತಿಹಾಸಿಕ ಸ್ಮಾರಕಗಳನ್ನು ಸಂಪರ್ಕಿಸುವ ಮೂಲಕ ಈ ಗಾಜಿನ ಸೇತುವೆಯು ತಮಿಳುನಾಡಿನ ಶ್ರೀಮಂತ ಪರಂಪರೆಯನ್ನು ಮತ್ತು ಆಧುನಿಕ ಇಂಜಿನಿಯರಿಂಗ್ನ ಸಾಧನೆಗಳನ್ನು ಪ್ರದರ್ಶಿಸುತ್ತದೆ. ಜತೆಗೆ ಈ ಹೂಡಿಕೆಯಿಂದ ಸ್ಥಳೀಯ ಪ್ರವಾಸೋದ್ಯಮ ಮತ್ತು ಸಂಬಂಧಿತ ಕೈಗಾರಿಕೆಗಳನ್ನು ಉತ್ತೇಜಿಸಲು ಸಹಕಾರಿಯಾಗಿದೆ.
ಕನ್ಯಾಕುಮಾರಿಯಲ್ಲಿ ದೇಶದ ಮೊದಲ ಗಾಜಿನ ಸೇತುವೆ! ಏನಿದರ ವಿಶೇಷತೆ?
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
BIG BREAKING: ಮಗುವಿನಲ್ಲಿ HMPV ವೈರಸ್ ಪತ್ತೆ
6 January 2025
ಬಿಗ್ ಶಾಕ್ ಕೊಟ್ಟ OYO: ಇನ್ಮುಂದೆ ಅವಿವಾಹಿತರಿಗೆ ಸಿಗಲ್ಲ ಓಯೋ
6 January 2025
ಆಮರಣಾಂತ ಉಪವಾಸ ಸತ್ಯಾಗ್ರಹ – ಪ್ರಶಾಂತ್ ಕಿಶೋರ್ ಬಂಧನ
6 January 2025
ಮಹಾಕುಂಭಮೇಳ: ಸಾಮೂಹಿಕ ಮತಾಂತರದ ಆತಂಕ – ಯೋಗಿಗೆ ಮೌಲ್ವಿ ಪತ್ರ
6 January 2025
ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ತಿರುಪತಿ ಮಾದರಿ ಕ್ಯೂ ಸಿಸ್ಟಮ್ ಜಾರಿ
6 January 2025
ಕೋಚಿಂಗ್ ಇಲ್ಲದೆ ಐಎಎಸ್ ಆದ ಶ್ರದ್ಧಾ ಗೋಮೆ ಕಥೆ
6 January 2025
ಪುದೀನಾ ಎಲೆಗಳಿಂದ ಪಡೆಯಬಹುದಾದ ಆರೋಗ್ಯಕರ ಪ್ರಯೋಜನಗಳು
6 January 2025
ರಾಜ್ಯ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತ್ತೆ ಮಳೆ.!
6 January 2025
ನಾಡಿನ ಹಿರಿಯ ಸಾಹಿತಿ ಡಾ.ನಾ ಡಿಸೋಜ ನಿಧನ ನಾಳೆ ಅಂತ್ಯಕ್ರಿಯೆ.!
6 January 2025
LATEST Post
ಸಿಲಿಂಡರ್ ಸ್ಪೋಟ: ಸಂಪೂರ್ಣ ಮನೆ ಛಿದ್ರ ಛಿದ್ರ, ಇಬ್ಬರು ಗಂಭೀರ!
6 January 2025
11:21
ಸಿಲಿಂಡರ್ ಸ್ಪೋಟ: ಸಂಪೂರ್ಣ ಮನೆ ಛಿದ್ರ ಛಿದ್ರ, ಇಬ್ಬರು ಗಂಭೀರ!
6 January 2025
11:21
ಕರ್ನಾಟಕ ಕೇರಳದಿಂದ ಪಿಎಫ್ಐ ಚಟುವಟಿಕೆಗಳಿಗೆ ದುಬೈ ಹಣ ಹಂಚುತ್ತಿದ್ದವ ಅರೆಸ್ಟ್
6 January 2025
11:18
BIG BREAKING: ಮಗುವಿನಲ್ಲಿ HMPV ವೈರಸ್ ಪತ್ತೆ
6 January 2025
10:36
ಬಿಗ್ ಶಾಕ್ ಕೊಟ್ಟ OYO: ಇನ್ಮುಂದೆ ಅವಿವಾಹಿತರಿಗೆ ಸಿಗಲ್ಲ ಓಯೋ
6 January 2025
10:34
ಆಮರಣಾಂತ ಉಪವಾಸ ಸತ್ಯಾಗ್ರಹ – ಪ್ರಶಾಂತ್ ಕಿಶೋರ್ ಬಂಧನ
6 January 2025
10:11
ಮಹಾಕುಂಭಮೇಳ: ಸಾಮೂಹಿಕ ಮತಾಂತರದ ಆತಂಕ – ಯೋಗಿಗೆ ಮೌಲ್ವಿ ಪತ್ರ
6 January 2025
09:43
ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ತಿರುಪತಿ ಮಾದರಿ ಕ್ಯೂ ಸಿಸ್ಟಮ್ ಜಾರಿ
6 January 2025
09:37
ಕೋಚಿಂಗ್ ಇಲ್ಲದೆ ಐಎಎಸ್ ಆದ ಶ್ರದ್ಧಾ ಗೋಮೆ ಕಥೆ
6 January 2025
09:04
ಪುದೀನಾ ಎಲೆಗಳಿಂದ ಪಡೆಯಬಹುದಾದ ಆರೋಗ್ಯಕರ ಪ್ರಯೋಜನಗಳು
6 January 2025
09:04
ರಾಜ್ಯ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತ್ತೆ ಮಳೆ.!
6 January 2025
07:53
ನಾಡಿನ ಹಿರಿಯ ಸಾಹಿತಿ ಡಾ.ನಾ ಡಿಸೋಜ ನಿಧನ ನಾಳೆ ಅಂತ್ಯಕ್ರಿಯೆ.!
6 January 2025
07:50
ವಚನ.: –ಕೋಲ ಶಾಂತಯ್ಯ !
6 January 2025
07:45
ಭದ್ರಾ ಮೇಲ್ದಂಡೆ ಕಾಮಗಾರಿ ಆಮೆ ಗತಿಯಲ್ಲಿ ನಡೆಯುತ್ತಿದೆ: ಚಳ್ಳಕೆರೆ ಬಸವರಾಜ
5 January 2025
18:13
‘ಕರ್ನಾಟಕದ ಗಂಡಸರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ ಹಾಕಬಾರದು’- ಯತ್ನಾಳ್
5 January 2025
18:09
ರಾಜ್ಯದ ಪ್ರಮುಖ ಆರು ನಕ್ಸಲರ ಶರಣಾಗತಿಗೆ ನಿರ್ಧಾರ: ಯಾರು ಈ ನಕ್ಸಲರು.?
5 January 2025
18:05
ಕಬೀರಾನಂದಾಶ್ರಮದಲ್ಲಿ 95ನೇ ಶಿವನಾಮ ಸಪ್ತಾಹ.!
5 January 2025
17:43
ಸಾಣೇಹಳ್ಳಿಯ ಶ್ರೀ ಗಳಿಗೆ “ಕಾಯಕಯೋಗಿ ಶ್ರೀ ಸಿದ್ಧರಾಮೇಶ್ವರ ಪ್ರಶಸ್ತಿ: ಸಚಿವ ಶಿವರಾಜ ತಂಗಡಗಿ
5 January 2025
17:40
ದೇಶಕ್ಕೆ ನನ್ನ ಕೊಡುಗೆ ಏನು ಎಂಬುದು ಯುವಕರ ಕರ್ತವ್ಯವಾಗಬೇಕು.! ಸಿಎಂ ಸಿದ್ದರಾಮಯ್ಯ.!
5 January 2025
17:37
ಕನಕದಾಸರು ಜಾತ್ಯತೀತ ದಾರ್ಶನಿಕ ಸಂತ: ಸಿಎಂ ಸಿದ್ದರಾಮಯ್ಯ.!
5 January 2025
17:32
ತರಬೇತಿ ವೇಳೆ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಸಿಬ್ಬಂದಿ ಮೃತ್ಯು
5 January 2025
15:55
ಪಾನಿಪುರಿ ವ್ಯಾಪಾರಿಯ ವಾರ್ಷಿಕ ಆದಾಯ ನೋಡಿ ಬೆಚ್ಚಿ ಬಿದ್ದ GST ಅಧಿಕಾರಿಗಳು..! ನೋಟಿಸ್ ಜಾರಿ
5 January 2025
15:54
ಮಮತಾ ದೀದಿಯವರಿಗೆ ಜನ್ಮದಿನದ ಶುಭ ಕೋರಿದ ಪ್ರಧಾನಿ ಮೋದಿ
5 January 2025
15:03
ಮಂಗಳೂರು: ಹೊತ್ತಿ ಉರಿದ ರಸ್ತೆಬದಿ ನಿಲ್ಲಿಸಿದ್ದ ಟೂರಿಸ್ಟ್ ಕಾರು
5 January 2025
15:01
ಸುಳ್ಯ: ಸ್ಕೂಟಿ ಸವಾರನ ಮೇಲೆ ಕಾಡಾನೆ ದಾಳಿ; ಸಣ್ಣಪುಟ್ಟ ಗಾಯಗಳೊಂದಿಗೆ ವ್ಯಕ್ತಿ ಪಾರು
5 January 2025
13:28
ಆರ್ಡರ್ ಮಾಡಿದ ಪಿಜ್ಜಾದಲ್ಲಿ ಚಾಕುವಿನ ತುಂಡು ಪತ್ತೆ.!
5 January 2025
13:01
ಜಗತ್ತಿನ ಅತ್ಯಂತ ಹಿರಿಯ ಮಹಿಳೆ ಟೊಮಿಕೋ ಇಟುಕಾ ಇನ್ನಿಲ್ಲ
5 January 2025
11:39
ಬಸ್ ಪ್ರಯಾಣಿಕರಿಗೆ ಬಿಗ್ ಶಾಕ್: ಮಧ್ಯರಾತ್ರಿಯಿಂದಲೇ ಟಿಕೆಟ್ ದರ ಏರಿಕೆ..!
5 January 2025
10:22
ಚಹಲ್-ಧನಶ್ರೀ ದಾಂಪತ್ಯ ಜೀವನದಲ್ಲಿ ಬಿರುಕು!
5 January 2025
10:03
ಕಾಪು: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಹಣ ಪಡೆದು ವಂಚನೆ; ನಾಲ್ವರ ವಿರುದ್ಧ ಕೇಸ್ ದಾಖಲು
5 January 2025
09:39
ದಾಸವಾಳ ಹೂವಿನ ನೀರು ಕುಡಿದರೆ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ?
5 January 2025
09:02
ಓಂ ಶಬ್ದದ ಸೃಷ್ಟಿಕರ್ತರು ಯಾರು. ? ಓಂಕಾರದ ಹುಟ್ಟು ಹೇಗಾಯಿತು.!
5 January 2025
08:13
ಮುಂದಿನ ಒಂದುವಾರ ಭಯಂಕರ ಶೀತ ಗಾಳಿ: ಹವಾಮಾನ ಇಲಾಖೆ.!
5 January 2025
07:54
ವ್ಯರ್ಥವಾಗಿ ಹರಿದು ಹೋಗುವ ಮಳೆ ನೀರು ತಡೆಯುವುದು ಮುಖ್ಯ: ಶಾಸಕ ಡಾ.ಎಂ.ಚಂದ್ರಪ್ಪ
5 January 2025
07:48