ಕೇಂದ್ರ ಸರ್ಕಾರ ವಿ.ನಾರಾಯಣನ್ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಹೊಸ ಅಧ್ಯಕ್ಷರು ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಿದೆ.
ಸದ್ಯಕ್ಕೆ ಇಸ್ರೋ ಯೋಜನೆಗಳಾಗಿರುವ ಆದಿತ್ಯ ಮತ್ತು ಚಂದ್ರಯಾನ್ ಮಿಷನ್ ನ ನಿರ್ದೇಶನಕ ಹೊಣೆಗಾರಿಕೆಯನ್ನು ಡಾ. ನಾರಾಯಣನ್ ಅವರು ಹೊರಲಿದ್ದಾರೆ.