ಚಿತ್ರದುರ್ಗ : ಎಂಟು ವರ್ಷಗಳ ನಂತರ ಮಂಗಳೂರಿನಲ್ಲಿ ಜ.21 ರಿಂದ 23 ರವರೆಗೆ ಮೂರು ದಿನಗಳ ಕಾಲ ನಡೆದ ಟೇಕ್ವಾಂಡೋ ಸ್ಟೇಟ್ ಗೇಮ್ಸ್ನಲ್ಲಿ ಸ್ಪರ್ಧಿಸಿದ್ದ ಚಿತ್ರದುರ್ಗದ ಡಿಜೆ. ಸಂಸ್ಥೆಯ ಮಕ್ಕಳು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳನ್ನು ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಪದಕಗಳನ್ನು ಗಳಿಸಿರುವ ಟೇಕ್ವಾಂಡೋ ಕ್ರೀಡಾ ಪಟುಗಳಿಗೆ ತರಬೇತುದಾರರಾದ ರುದ್ರೇಶ್ ಎನ್.ಇ. ಸವಿತಾ ವಿ. ಇವರುಗಳು ಅಭಿನಂದಿಸಿದ್ದಾರೆ.