ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮ ರಾಜ್ಯಾದ್ಯಂತ ಭಾರೀ ಸುದ್ದಿಯಾಗುತ್ತಿದೆ. ಕಾರಣ, ಅಲ್ಲಿರುವ ಮನೆ ಒಂದರಲ್ಲಿ ಪ್ರೇತದ ಕಾಟ ಜೋರಾಗಿದೆ. ಇದರಿಂದ ಇಡೀ ಊರು ಕಂಗಾಲಾಗಿದ್ದು, ಮನೆಯಲ್ಲಿ ನಡೆಯುವ ಆತ್ಮಗಳ ಕಾಟವನ್ನು ಕಣ್ಣಾರೆ ನೋಡಲು ಸುತ್ತಮುತ್ತಲಿನ ಊರಿನ ಜನ ಬರುತ್ತಿದ್ದಾರೆ.
ರಾತ್ರಿ ಮನೆಯಲ್ಲಿನ ಪಾತ್ರೆ ಎಸೆದು ರಂಪಾಟ ಮಾಡುತ್ತಂತೆ ಪ್ರೇತ. ಪ್ರೇತಾತ್ಮದ ಕಾಟಕ್ಕೆ ಮಾಲಾಡಿಯ ಜನರು ಬೇಸತ್ತಿದ್ದಾರೆ. ನಮಗೆ ಮಾತ್ರ ತೊಂದರೆ ಆಗುತ್ತಿದೆ, ಯಾರೋ ನಮಗೆ ಮಾಟ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ
ಮಾಲಾಡಿಯ ಉಮೇಶ್ ಶೆಟ್ಟಿ ಕುಟುಂಬ ಪ್ರೇತದ ಕಾಟ ಅನುಭವಿಸುತ್ತಿದೆ. ಇಬ್ಬರು ಹೆಣ್ಣು ಮಕ್ಕಳು ಮತ್ತು ಪತ್ನಿಯೊಂದಿಗೆ ಉಮೇಶ್ ವಾಸವಿದ್ದಾರೆ. ಮೂರು ತಿಂಗಳಿನಿಂದ ಮನೆಯಲ್ಲಿ ಪ್ರೇತದ ತೊಂದರೆ ಇದೆ. ರಾತ್ರಿ ಮನೆಯಲ್ಲಿ ಮಲಗಲು ಆಗುತ್ತಿಲ್ಲ. ಬಟ್ಟೆಗಳನ್ನ ಸುಟ್ಟು, ಪಾತ್ರೆ ಬಿಸಾಡುತ್ತದೆ. ಮನೆಯ ಸುತ್ತಾ ಯಾರೋ ಓಡಿ ಹೋದ ಅನುಭವಾಗುತ್ತಿದೆ. ಮನೆಯಲ್ಲಿ ಮಲಗಿದರೆ ಕುತ್ತಿಗೆ ಹಿಸುಕಿದ ಅನುಭವ ಆಗುತ್ತಿದೆ. ನಾವು ಪ್ರೇತ ನೋಡಿದ್ದೇವೆ ಎಂದು ಉಮೇಶ್ ಶೆಟ್ಟಿ ಆರೋಪಿಸಿದ್ದಾರೆ.
ಈ ವಿಚಾರದಲ್ಲಿ ಇಡೀ ಊರೇ ಆತಂಕಕ್ಕೆ ಒಳಗಾಗಿದೆ. ಅಲ್ಲದೇ ಉಮೇಶ್ ಶೆಟ್ಟಿಯ ಅವರ ಮನೆಗೆ ಪ್ರತಿದಿನ ನೂರಾರು ಜನರು ಭೇಟಿ ನೀಡುತ್ತಿದ್ದಾರೆ. ಮಧ್ಯರಾತ್ರಿ ತನಕ ಉಮೇಶ್ ಶೆಟ್ಟಿ ಮನೆ ಬಳಿ ಜನರು ಸೇರುತ್ತಿದ್ದಾರೆ. ನಿಜಕ್ಕೂ ಮನೆಯಲ್ಲಿ ಆಗುತ್ತಿರೋದು ಏನು ಅಂತಾ ಸತ್ಯಶೋಧನೆಗೆ ಇಳಿದಿದ್ದಾರೆ.
ಮನೆಯಲ್ಲಿ ಪ್ರೇತ ಕಾಣಿಸಿಕೊಂಡಿದೆ ಎನ್ನಲಾಗಿರುವ ದೃಶ್ಯವೊಂದು ಮೊಬೈಲ್ ನಲ್ಲಿ ಸೆರೆಯಾಗಿದೆ. ಅದರಲ್ಲಿ ಮಹಿಳೆಯ ಭಯಾನಕ ರೀತಿಯ ಫೋಟೋ ಅದಾಗಿದೆ. ಈ ಫೋಟೋದ ಸತ್ಯಾಸತ್ಯತೆ ಬಗ್ಗೆ ಮಾಹಿತಿ ಇಲ್ಲ. ಇನ್ನು ಬೆಂಕಿ ಹೊತ್ತಿಕೊಂಡಿರೋದಕ್ಕೆ ಸಂಬಂಧಿಸಿ, ವಿಡಿಯೋ ಒಂದನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದೆ. ಆದರೆ ಅದೆಲ್ಲ ಹೇಗೆ ಆಗಿದೆ ಅನ್ನೋದರ ಬಗ್ಗೆ ಖಚಿತತೆ ಇಲ್ಲದಿರೋದು ಹಲವರ ಅನುಮಾನಗಳಿಗೂ ಕಾರಣವಾಗಿದೆ.
ಮನೆಯಲ್ಲಿ ಪ್ರೇತಾತ್ಮ ಕಾಟ- ನೋಡ ನೋಡುತ್ತಲೇ ಬಟ್ಟೆಗೆ ಬೆಂಕಿ, ಬೀಳುತ್ತವೆ ಪಾತ್ರೆಗಳು..! ನಿಗೂಢ ಘಟನೆಗೆ ಇಡೀ ಊರೇ ಕಂಗಾಲು..!
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ಮಣಿಪುರ ಮುಖ್ಯಮಂತ್ರಿ
6 February 2025
ಪದಾರ್ಪಣ ಪಂದ್ಯದಲ್ಲೇ ದಾಖಲೆ ಬರೆದ ರಾಣಾ
6 February 2025
ಕರ್ನಾಟಕದಾದ್ಯಂತ ಹೆಚ್ಚಲಿದೆ ಬಿಸಿಲ ಝಳ..!!
6 February 2025
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಹಗರಣ ಬಯಲು…!
6 February 2025
ವಾಲ್ಮೀಕಿ ಹಗರಣ: ಮೂವರು ಆರೋಪಿಗಳಿಗೆ ಸಿಸಿಬಿ ನೋಟಿಸ್
6 February 2025
LATEST Post
ಗಡಿಪಾರಾದ ಭಾರತೀಯರ ಕೈಗೆ ಕೋಳ : ಪ್ರತಿಪಕ್ಷಗಳ ಟೀಕೆಗೆ ವಿದೇಶಾಂಗ ಸಚಿವ ಜೈಶಂಕರ್ ಖಡಕ್ ಉತ್ತರ
6 February 2025
18:06
ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ಮಣಿಪುರ ಮುಖ್ಯಮಂತ್ರಿ
6 February 2025
17:22
ಪದಾರ್ಪಣ ಪಂದ್ಯದಲ್ಲೇ ದಾಖಲೆ ಬರೆದ ರಾಣಾ
6 February 2025
17:20
ಕರ್ನಾಟಕದಾದ್ಯಂತ ಹೆಚ್ಚಲಿದೆ ಬಿಸಿಲ ಝಳ..!!
6 February 2025
16:37
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಹಗರಣ ಬಯಲು…!
6 February 2025
16:35
ಸಿಲಿಂಡರ್ ಸೋರಿಕೆ: ನಿರ್ಮಾಣ ಹಂತದ ಕಟ್ಟಡ ಬೆಂಕಿಗಾಹುತಿ- ಇಬ್ಬರು ಕಾರ್ಮಿಕರು ಸಾವು
6 February 2025
15:48
ಕೃಷಿ ಅಧಿಕಾರಿ/ಸಹಾಯಕ ಕೃಷಿ ಅಧಿಕಾರಿ ಹುದ್ದೆ : ಅರ್ಜಿ ಸಲ್ಲಿಕೆ ಬಗ್ಗೆ ಮಹತ್ವದ ಮಾಹಿತಿ
6 February 2025
15:34
ಏಕದಿನ ಸರಣಿ ಪಂದ್ಯ : ಟೀಮ್ ಇಂಡಿಯಾದ ಹೊಸ ‘ತ್ರಿವರ್ಣʼ ಜೆರ್ಸಿ ಪರಿಚಯಿಸಿದ ಬಿಸಿಸಿಐ
6 February 2025
15:09
ವಾಲ್ಮೀಕಿ ಹಗರಣ: ಮೂವರು ಆರೋಪಿಗಳಿಗೆ ಸಿಸಿಬಿ ನೋಟಿಸ್
6 February 2025
14:49
ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ ಜೈಲು ಶಿಕ್ಷೆ..!!
6 February 2025
13:26
ಪರೀಕ್ಷಾ ಪೆ ಚರ್ಚಾ: ಮೋದಿ ಜೊತೆ ದೀಪಿಕಾ ಪಡುಕೋಣೆ, ಸದ್ಗುರು ಭಾಗಿ
6 February 2025
12:24
ಕೈಕೋಳ ತೊಡಿಸಿ, ಕಾಲುಗಳನ್ನು ಸರಪಣಿಯಿಂದ ಬಿಗಿಯಲಾಗಿತ್ತು ಎಂದ ಗಡೀಪಾರಾದ ಭಾರತೀಯರು
6 February 2025
11:52
ಮೂವರು ಶಿಕ್ಷಕರಿಂದಲೇ ಹೈಸ್ಕೂಲ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ
6 February 2025
11:08
ಎಚ್ಚರ ಗ್ರಾಹಕರೇ ಎಚ್ಚರ: ಎಗ್ಗಿಲ್ಲದೆ ನಡೆಯುತ್ತಿದೆ ನಕಲಿ ಉತ್ಪನ್ನದ ಮಾರಾಟ
6 February 2025
10:47
ಕಾಂಗ್ರೆಸ್ನ ನಲಪಾಡ್ಗೆ ಬಿಟ್ಕಾಯಿನ್ ಸಂಕಷ್ಟ: ಬಂಧನ ಭೀತಿ..!
6 February 2025
10:35
ಬಾಂಗ್ಲಾದಲ್ಲಿ ಮತ್ತೆ ಹಿಂಸಾಚಾರ: ಶೇಖ್ ಹಸೀನಾ ತಂದೆ ನಿವಾಸ ಧ್ವಂಸ
6 February 2025
10:19
RBI ನಿಂದ ವೈದ್ಯಕೀಯ ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ
6 February 2025
10:09
ಮಲಯಾಳಂ ಶತ್ರುನಾಶ ತಂತ್ರ ಭಾನುವಾರದ ದಿನ ಮಾಡಿ ಐದು ದಿನಗಳಲ್ಲಿ ಕೆಲಸ ಆಗುತ್ತದೆ
6 February 2025
09:55
ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ 39 ಪೈಸೆ ಕುಸಿತ
6 February 2025
09:54
ಮಹಾಕುಂಭಮೇಳದ ಹೆಸರಿನಲ್ಲಿ ಸೈಬರ್ ವಂಚನೆ – 64 ಸಾವಿರ ರೂ. ಕಳೆದುಕೊಂಡ ಯುವಕ
6 February 2025
09:19
ಸರ್ಕಾರಿ ಉದ್ಯೋಗ ತ್ಯಜಿಸಿ ಐಎಎಸ್ ಅಧಿಕಾರಿಯಾದ ಜಾಗೃತಿ ಅವಸ್ಥಿ
6 February 2025
09:17
ಕಬ್ಬಿನ ಹಾಲಿನಲ್ಲಿದೆ ಆರೋಗ್ಯ ಗುಣ..!
6 February 2025
09:16
ಹೆಣ್ಣು ಶಿಕ್ಷಣವಂತಳಾಗಿ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಬೇಕು.!
6 February 2025
07:27
ಅಣ್ಣ ಬಸವಣ್ಣರ ವಚನ
6 February 2025
07:22
ಸಂಸತ್ ನಲ್ಲಿ ಖರ್ಗೆ ಆಕ್ರೋಶಕ್ಕೆ ತುತ್ತಾಗಿದ್ದಾದರೂ ಯಾರು ಗೊತ್ತಾ….?
5 February 2025
18:18
ಬ್ಯಾಂಕ್ ಗಳಿಂದ ವಸೂಲಿಯಾದ ಸಾಲದ ವಿವರ ಕೋರಿ ಹೈಕೋರ್ಟ್ ಗೆ ವಿಜಯ್ ಮಲ್ಯ ಅರ್ಜಿ
5 February 2025
17:24
“ಕ್ಯಾಬ್ನಲ್ಲಿ ದಯವಿಟ್ಟು ರೋಮ್ಯಾನ್ಸ್ ಮಾಡ್ಬೇಡಿ ಇದು ಓಯೋ ರೂಮ್ ಅಲ್ಲ” – ಚಾಲಕನ ಮನವಿ
5 February 2025
16:51
ಅಕ್ರಮವಾಗಿ ಅಮೇರಿಕಾದಲ್ಲಿ ನೆಲೆಸಿದ್ದ 104 ಭಾರತೀಯ ಪ್ರಜೆಗಳು ವಾಪಾಸ್
5 February 2025
16:42
ಬೈಕ್ ಆಕ್ಸಿಡೆಂಟ್ ಗಂಡ ಹೆಂಡತಿ ಸೇರಿ ಮೂವರು ಸಾವು.!
5 February 2025
16:32
SSLC ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ
5 February 2025
16:04
ಸಾರಿಗೆ ಇಲಾಖೆಯ ಆದಾಯದ ನಿರೀಕ್ಷೆಯಲ್ಲಿದ್ದ ಸರ್ಕಾರಕ್ಕೆ ಶಾಕ್
5 February 2025
15:38