ಪಾಕಿಸ್ತಾನ: ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಕೇವಲ 11 ದಿನಗಳು ಮಾತ್ರ ಬಾಕಿ ಉಳಿದಿವೆ. ಭಾರತ -ಪಾಕಿಸ್ತಾನ ನಡುವಿನ ಟೂರ್ನಿಯ ಹೈವೋಲ್ವೇಜ್ ಕದನ ಫೆಬ್ರವರಿ 23 ರಂದು ದುಬೈನಲ್ಲಿ ನಡೆಯಲಿದೆ.
ಈ ಪಂದ್ಯದ ಬಗ್ಗೆ ಪಾಕ್ ಪ್ರಧಾನಿ ಶೆಭಾಜ್ ಶರೀಫ್ ಹೇಳಿದ್ದು ಹೀಗೆ. ನಮಗೆ ಟ್ರೋಫಿಗಿಂತ ಭಾರತದ ಸೋಲು ಮುಖ್ಯ ಎಂದು ಹೇಳಿದ್ದಾರೆ.
ನಮಗೆ ಪಂದ್ಯಾವಳಿಯನ್ನು ಗೆಲ್ಲುವುದಕ್ಕಿಂತ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧದ ಪಂದ್ಯವನ್ನು ಗೆಲ್ಲುವುದೇ ನಿಜವಾದ ಸವಾಲು ಎಂದಿದ್ದಾರೆ.!