ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ತುಳಸಿ ಎಂದರೆ ತುಂಬಾ ಪವಿತ್ರವಾದದ್ದು ತುಳಸಿಯಲ್ಲಿ ವಿಷ್ಣು ನೆಲೆಸಿರುತ್ತಾನೆ ಎನ್ನುವ ನಂಬಿಕೆ ಹೆಚ್ಚಾಗಿದೆ. ತಾಯಿ ಲಕ್ಷ್ಮೀದೇವಿ ವಾಸವಾಗಿರುತ್ತಾಳೆ. ತುಳಸಿಗೆ ವಿಷ್ಣು ಪ್ರಿಯ ಎಂದು ಕೂಡ ಕರೆಯುತ್ತಾರೆ. ತುಳಸಿ ಪೂಜೆ ಮಾಡುವುದರಿಂದ ಯಾವುದೇ ಕಾರಣಕ್ಕೂ ಕೂಡ ದರಿದ್ರತೆ ಎಂಬುದು ಬರುವುದಿಲ್ಲ.
ಅವರಿಗೆ ಯಾವುದೇ ರೀತಿಯ ಸಮಸ್ಯೆ ಕೂಡ ಉಂಟಾಗುವುದಿಲ್ಲ. ಯಾವುದೇ ಪಾಪ ಮಾಡಿದರೂ ನರಕಕ್ಕೆ ಅವರು ಹೋಗುವುದಿಲ್ಲ. ತುಳಸಿಗೆ ನೀರನ್ನು ಅರ್ಪಿಸಿದರು ಕೂಡ ತುಂಬಾ ಶುಭವಾಗುತ್ತದೆ ಯಾವ ಫಲ ದೊರೆಯುತ್ತದೆ ಎಂದರೆ ಕೃಷ್ಣನಿಗೆ ಪ್ರಶ್ನೆ ಮಾಡುತ್ತಾರೆ,
ನೀವು ಮೂರು ಲೋಕದ ಒಡೆಯನಾಗಿದ್ದರು ಕೂಡ ಯಾಕೆ ತುಳಸಿಯನ್ನು ಪೂಜಿಸುತ್ತಿದ್ದೀರಾ ಎಂದು ಹೇಳುತ್ತಾರೆ. ತುಳಸಿ ಗಿಡಕ್ಕೆ ನೀರನ್ನ ಹಾಕುವುದರಿಂದ ನಿಮ್ಮ ಎಲ್ಲಾ ಪಾಪಗಳು ಕೂಡ ದೂರವಾಗಬೇಕು ಎನ್ನುವ ಕಾರಣಕ್ಕಾಗಿ ನಾವು ತುಳಸಿಗೆ ನೀರನ್ನು ಹಾಕುವುದರಿಂದ ಸಾಕಷ್ಟು ರೀತಿಯ ಪುಣ್ಯವನ್ನು ಪಡೆದುಕೊಳ್ಳಬಹುದು
ಒಂದು ವೇಳೆ ನೀವು ಎಷ್ಟೇ ಕೆಟ್ಟ ಕೆಲಸಗಳನ್ನ ಮಾಡಿದ್ದರೂ ಕೂಡ ತುಳಸಿಗೆ ನೀರನ್ನ ಹಾಕುವುದರಿಂದ ನಿಮ್ಮ ಪಾಪ ಕರ್ಮಗಳು ದೂರವಾಗುತ್ತದೆ ಎನ್ನುವ ನಂಬಿಕೆಯಿಂದಾಗಿ ನೀವು ಈ ಕೆಲಸವನ್ನು ಮಾಡಲೇಬೇಕು ಎಂಬುದನ್ನು ಸೂಚಿಸುತ್ತಾರೆ. ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯ ವಾತಾವರಣ ಇರಬೇಕು ಎಂದರೆ ತುಳಸಿಗೆ ನೀರನ್ನ ಹಾಕುವುದು ಉತ್ತಮ
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ನೀವು ಹಸಿರು ಬಣ್ಣದ ಬಟ್ಟೆಯನ್ನು ಆದರೆ ತುಳಸಿಗೆ ಶುದ್ಧವಾದ ನೀರನ್ನು ಹಾಕಬೇಕು ಮನೆಯಲ್ಲಿ ಸಮೃದ್ಧಿಯಾಗಿ ತುಳಸಿ ಗಿಡ ಏನಾದರೂ ಬೆಳೆದರೆ ನೀವು ಕೂಡ ಸಮೃದ್ಧಿಯಾಗಿರಲು ಸಾಧ್ಯ ಎನ್ನುವ ನಂಬಿಕೆ ಇದೆ. ತುಳಸಿ ಬರಿ ಸಸ್ಯ ಅಲ್ಲ ಅದು ಕೂಡ ದೇವತೆ ಎಂದು ಹೇಳಬಹುದು. ವಿಷ್ಣುವಿನ ಪತ್ನಿ ಎಂದು ಕೂಡ ಹೇಳಬಹುದು.
ತುಳಸಿ ದೇವಿಯನ್ನು ಆರಾಧನೆ ಮಾಡುವುದರಿಂದ ಸಾಕಷ್ಟು ರೀತಿಯ ಪ್ರಯೋಜನಗಳನ್ನ ಪಡೆದುಕೊಳ್ಳಬಹುದಾಗಿದೆ. ನಿಮ್ಮ ಜೀವನದಲ್ಲಿ ಅನುಭವಿಸಿದಂತ ಎಲ್ಲಾ ದುಃಖಗಳು ಕೂಡ ದೂರವಾಗುತ್ತದೆ ಉದಾಹರಣೆಗೆ ಒಬ್ಬ ವ್ಯಕ್ತಿ ಎಲ್ಲಾ ಕೆಟ್ಟ ಕೆಲಸಗಳನ್ನ ಮಾಡಿ ನರಕಕ್ಕೆ ಹೋಗುತ್ತಾನೆ
ಅಲ್ಲಿ ಅಗ್ನಿ ಅನ್ನ ಪಾಲಿಸುವಂತೆ ಅವನನ್ನು ಕುದಿಯುವ ಎಣ್ಣೆ ಹಾಕುತ್ತಾರೆ ಆದರೆ ಆ ಕುಡಿಯುವ ಎಣ್ಣೆಯೂ ಕೂಡ ತಣ್ಣಗಾಗಿಬಿಡುತ್ತದೆ ಇದಕ್ಕೆ ಕಾರಣವೇ ಅವನ್ನು ಪ್ರತಿದಿನ ತುಳಸಿಯನ್ನ ಆರಾಧನೆ ಮಾಡಿರುವುದರಿಂದ ಅವನ ಪಾಪ ಕರ್ಮಗಳು ದೂರವಾಗಲು ಸಾಧ್ಯವಾಯಿತು.
ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882