ಕರ್ನಾಟಕ ಸರ್ಕಾರದ ಗೃಹ ಇಲಾಖೆಯು ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಯಿಂದ ಅನುಮೋದನೆಯನ್ನು ನೀಡಿದ್ದು, ಇನ್ನೇನು ಶೀಘ್ರದಲ್ಲಿಯೇ ಅಧಿಸೂಚನೆ ಹೊರಬೀಳಲಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಯ ಹೆಸರು : ಪಿಎಸ್ಐ, ಡಿಎಸ್ಐ ಮತ್ತು ಕಾನ್ಸ್ಸ್ಟೇಬಲ್/PSI, DSI and Constable.
ಉದ್ಯೋಗ ಸ್ಥಳ : ಕರ್ನಾಟಕ.
ಹುದ್ದೆಗಳ ಸಂಖ್ಯೆ : 4,115.
ಹುದ್ದೆಯ ವಿವರಗಳು :
ಅ.ನಂ ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ
1 ಎಪಿಸಿ(CER/DAR) 2,000
2 ಎಸ್ಆರ್ ಪಿಸಿ(KSRP) 1,500
3 ಪಿಎಸ್ಐ/PSI 600
4 ಡಿಎಸ್ಐ 15
ಕಾನ್ಸ್ಸ್ಟೇಬಲ್ ಹುದ್ದೆಗಳಿಗೆ :10ನೇ/12ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
PSI : ಯಾವುದೇ ವಿಭಾಗದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ : ಕರ್ನಾಟಕ ಪೋಲಿಸ್ ಇಲಾಖೆ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು
ಕನಿಷ್ಠ 18 ವರ್ಷ ವಯೋಮಿತಿ ಹೊಂದಿರಬೇಕು ಮತ್ತು ಗರಿಷ್ಠ 27 ವರ್ಷ ವಯೋಮಿತಿ ಹೊಂದಿರಬೇಕು.
ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ವೇತನ ಶ್ರೇಣಿ :
ಇಲಾಖಾ ನೇಮಕಾತಿಯ ಅಧಿಕೃತ ಅಧಿಸೂಚನೆಯ (Notification) ಪ್ರಕಾರ ಮಾಸಿಕ ವೇತನವನ್ನು ನೀಡಲಾಗುತ್ತದೆ.
ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ (Written test, physical fitness test, medical test) ಮತ್ತು ದಾಖಲೆ ಪರಿಶೀಲನೆ (Document verification) ಮೂಲಕ ಆಯ್ಕೆ ಮಾಡಲಾಗುತ್ತದೆ.
ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ (Official website) ಗೆ ಭೇಟಿ ನೀಡಿ. ನೀವು ಅರ್ಜಿ ಸಲ್ಲಿಸಲಿರುವ Karnataka Police Department Recruitment ಅಥವಾ ವೃತ್ತಿಗಳನ್ನು ಪರಿಶೀಲಿಸಿ. ಅಧಿಸೂಚನೆ ಲಿಂಕ್ನಿಂದ PSI ಮತ್ತು Constable ಹುದ್ದೆಯ ಅರ್ಜಿ ನಮೂನೆಯನ್ನು Download ಮಾಡಿ. ಯಾವುದೇ ತಪ್ಪುಗಳಿಲ್ಲದೆ ಅರ್ಜಿ (Application) ನಮೂನೆಯನ್ನು ಭರ್ತಿ ಮಾಡಿ. ಕೊನೆಯ ದಿನಾಂಕದ ಮೊದಲು ಅರ್ಜಿ ನಮೂನೆಯನ್ನು ಸಲ್ಲಿಸಿ ಮತ್ತು ಅರ್ಜಿ ನಮೂನೆಯ ಸಂಖ್ಯೆ/ಸ್ವೀಕಾರ ಸಂಖ್ಯೆ (Form number/Acknowledgement number) ಯನ್ನು ಸುರಕ್ಷಿತವಾಗಿಡಿ.
ಅರ್ಜಿ ಸಲ್ಲಿಸುವ ವಿಧಾನ :
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕರ್ನಾಟಕ ಪೋಲಿಸ್ ಇಲಾಖೆ ನೇಮಕಾತಿ Official website ಗೆ ಭೇಟಿ ನೀಡುವ ಮೂಲಕ Online ನಲ್ಲಿ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಅತಿ ಶೀಘ್ರದಲ್ಲೇ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅತಿ ಶೀಘ್ರದಲ್ಲೇ.
websit Link: https://ksp.karnataka.gov.in/english