ಭಾರತೀಯ ಪಶುಪಾಲನ್ ನಿಗಮ ಲಿಮಿಟೆಡ್ (BPNL) ತನ್ನ ಅಧಿಕೃತ ಅಧಿಸೂಚನೆಯ ಮೂಲಕ ದೇಶದಾದ್ಯಂತ 12,981 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.
ಪಂಚಾಯತ್ ಪಶು ಸೇವಕ, ತಹಸೀಲ್ದಾರ್ ಅಭಿವೃದ್ಧಿ ಅಧಿಕಾರಿ, ಜಿಲ್ಲಾ ವಿಸ್ತರಣಾ ಅಧಿಕಾರಿ ಹಾಗೂ ಮುಖ್ಯ ಯೋಜನಾ ಅಧಿಕಾರಿಗಳ ಹುದ್ದೆಗಳನ್ನು ಭರ್ತಿಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಖಾಲಿ ಹುದ್ದೆಗಳ ವಿವರ :
ಒಟ್ಟು ಹುದ್ದೆಗಳ ಸಂಖ್ಯೆ : 12,981
ಪಂಚಾಯತ್ ಪಶು ಸೇವಕ – 10,376
ತಹಸೀಲ್ದಾರ್ ಅಭಿವೃದ್ಧಿ ಅಧಿಕಾರಿ – 2,121
ಜಿಲ್ಲಾ ವಿಸ್ತರಣಾ ಅಧಿಕಾರಿ – 440 –
ಮುಖ್ಯ ಯೋಜನಾ ಅಧಿಕಾರಿ – 44
ರಾಜ್ಯವಾರು ಹುದ್ದೆಗಳ ವಿವರ :
ಉತ್ತರ ಪ್ರದೇಶ : 2177
ಮಧ್ಯ ಪ್ರದೇಶ : 1555
ರಾಜಸ್ಥಾನ್ : 1244
ಛತ್ತೀಸಘಡ್ : 933
ಬಿಹಾರ್ : 933
ಜಾರ್ಖಂಡ : 622
ಹರ್ಯಾಣ : 580
ಪಂಜಾಬ್ : 604
ಗುಜರಾತ್ : 933
ಮಹಾರಾಷ್ಟ್ರ : 933
ಹಿಮಾಚಲ ಪ್ರದೇಶ : 311
ಉತ್ತರಾಖಂಡ : 311
ಕರ್ನಾಟಕ : 690
ಒಡಿಶಾ : 637
ಆಂಧ್ರ ಪ್ರದೇಶ : 518
ಅರ್ಹತಾ ಪ್ರಮಾಣಪತ್ರ :
ಪಂಚಾಯತ್ ಪಶು ಸೇವಕ : 10ನೇ ತರಗತಿ ಉತ್ತೀರ್ಣ
ತಹಸೀಲ್ದಾರ್ ಅಭಿವೃದ್ಧಿ ಅಧಿಕಾರಿ : 12ನೇ ತರಗತಿ
ಜಿಲ್ಲಾ ವಿಸ್ತರಣಾ ಅಧಿಕಾರಿ : ಪದವಿ
ಮುಖ್ಯ ಯೋಜನಾ ಅಧಿಕಾರಿ : CA/CS/ಮಾಸ್ಟರ್ ಡಿಗ್ರಿ/MBA/ME/M.Tech/M.V.Sc ಇತ್ಯಾದಿ
ವಯೋಮಿತಿ :
ಪಂಚಾಯತ್ ಪಶು ಸೇವಕ : 18 ರಿಂದ 40 ವರ್ಷ
ತಹಸೀಲ್ದಾರ್ ಅಭಿವೃದ್ಧಿ ಅಧಿಕಾರಿ : 21 ರಿಂದ 40 ವರ್ಷ
ಜಿಲ್ಲಾ ವಿಸ್ತರಣಾ ಅಧಿಕಾರಿ : 25 ರಿಂದ 40 ವರ್ಷ
ಮುಖ್ಯ ಯೋಜನಾ ಅಧಿಕಾರಿ : 40 ರಿಂದ 65 ವರ್ಷ
ಅರ್ಜಿ ಶುಲ್ಕ :-
ಪಂಚಾಯತ್ ಪಶು ಸೇವಕ : ₹708 – ತಹಸೀಲ್ದಾರ್ ಅಭಿವೃದ್ಧಿ ಅಧಿಕಾರಿ : ₹944 – ಜಿಲ್ಲಾ ವಿಸ್ತರಣಾ ಅಧಿಕಾರಿ : ₹1180 – ಮುಖ್ಯ ಯೋಜನಾ ಅಧಿಕಾರಿ : ₹1534 (ಪಾವತಿ ವಿಧಾನ: ಆನ್ಲೈನ್)
ವೇತನ ವಿವರ (ಪ್ರತಿ ತಿಂಗಳು) :- ಪಂಚಾಯತ್ ಪಶು ಸೇವಕ : ₹28,500 – ತಹಸೀಲ್ದಾರ್ ಅಭಿವೃದ್ಧಿ ಅಧಿಕಾರಿ : ₹40,000 – ಜಿಲ್ಲಾ ವಿಸ್ತರಣಾ ಅಧಿಕಾರಿ : ₹50,000 – ಮುಖ್ಯ ಯೋಜನಾ ಅಧಿಕಾರಿ : ₹75,000
ಆಯ್ಕೆ ವಿಧಾನ :ಆನ್ಲೈನ್ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :
1. ಅಧಿಕೃತ ವೆಬ್ಸೈಟ್ನಲ್ಲಿ ಅಧಿಸೂಚನೆ ಓದಿ.
2. ಅರ್ಜಿ ಸಲ್ಲಿಸುವ ಮುನ್ನ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.
3. ಆನ್ಲೈನ್ ಅರ್ಜಿ ಪೂರೈಸಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
4. ಅರ್ಜಿ ಶುಲ್ಕ ಪಾವತಿಸಿ.
5. ಅರ್ಜಿಯನ್ನು ಸಲ್ಲಿಸಿ ಹಾಗೂ ಅರ್ಜಿ ಸಂಖ್ಯೆಯನ್ನು ಉಳಿಸಿಕೊಳ್ಳಿ.
ಮುಖ್ಯ ದಿನಾಂಕಗಳು :
ಆನ್ಲೈನ್ ಅರ್ಜಿ ಪ್ರಾರಂಭ ದಿನಾಂಕ : 23 ಏಪ್ರಿಲ್ 2025
ಅಂತಿಮ ದಿನಾಂಕ : 11 ಮೇ 2025