ಚಿತ್ರದುರ್ಗ : ಚಿತ್ರದುರ್ಗ ತಾಲ್ಲೂಕು ನಿವೃತ್ತ ಕನಕ ನೌಕರರ ಸಂಘಕ್ಕೆ ಈ ಕೆಳಕಂಡಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಅಧ್ಯಕ್ಷರಾಗಿ ರಮೇಶ್ ಮದುರಿ, ಗೌರವಾಧ್ಕಕ್ಷರಾಗಿ ಬೀರಪ್ಪ, ಉಪಾಧ್ಯಕ್ಷರುಗಳಾಗಿ ಲೋಕೇಶ್ವರಪ್ಪ, ವೀರಣ್ಣ, ರವೀಂದ್ರನಾಥ್, ರಾಜಣ್ಣ, ಜಂಟಿ ಕಾರ್ಯದರ್ಶಿಯಾಗಿ
ಹನುಮಂತಪ್ಪ ಎಂ.ಬಿ. ಕಾಯಾಧ್ಯಕ್ಷರಾಗಿ ಡಿ.ಎನ್.ವೀರಭದ್ರಪ್ಪ, ಕಾರ್ಯದರ್ಶಿಯಾಗಿ ಗುರುರಾಜ್ ಬಿ.ಜಿ, ಕ್ರೀಡಾ ಮತ್ತು ಸಾಂಸ್ಕøತಿಕ ಕಾರ್ಯದರ್ಶಿಯಾಗಿ
ಬಸವರಾಜ್ ಯು.ಸಿ, ಖಜಾಂಚಿಯಾಗಿ ಯು.ಬಿ.ಸೀತಾರಾಮಪ್ಪ, ನಿರ್ದೇಶಕರುಗಳಾಗಿ ನಾಗರಾಜ್, ತಿಪ್ಪೇಸ್ವಾಮಿ ಇವರುಗಳು ಆಯ್ಕೆಯಾಗಿದ್ದಾರೆ.