ಇಂದಿನಿಂದ ಬಿಸಿ ಸುದ್ದಿಯಲ್ಲಿ ಹೊಸ ಕಾರ್ಯಕ್ರಮ ಪ್ರಾರಂಭ.!
ಚಿತ್ರದುರ್ಗ: ಇಂದಿನಿಂದ bcsuddi.com ಯೂಟ್ಯೂಬ್ ಚಾನಲ್ ನಲ್ಲಿ ಹೊಸ ಕಾರ್ಯಕ್ರಮ ಪ್ರಾರಂಭ ಶುರುವಾಗಲಿದೆ. ಚಿತ್ರದುರ್ಗ ಅಂದ್ರೆ ಕೋಟೆ ಕೊತ್ತಲುಗಳ ನಡುವೆ ಹಲವು ಸಮಸ್ಯೆಗಳು ಇವೆ. ಆ ಸಮಸ್ಯೆಗಳ ಅನಾವರಣ ಮಾಡುವ ಕಾರ್ಯಕ್ರಮವೇ “ ನಮ್ಮೂರು- ನಮ್ಮವರು” ಕಾರ್ಯಕ್ರಮವನ್ನು ನಡೆಸಿಕೊಡುವವರು ಡಾ.ಹೆಚ್ ಕೆ ಎಸ್ ಸ್ವಾಮಿ.
ಸೋಮವಾರದಿಂದ ಶುಕ್ರವಾರದವರೆಗೂ ನಿತ್ಯ ಸಂಜೆ 6-30 ಕ್ಕೆ ಪ್ರಸಾರವಾಗಲಿದೆ. ಇಂದು ಅಂದ್ರೆ 26-05-2025 ಗಾಂಧೀಜಿ ಯವರ ಚರಕ ಮತ್ತು ಖಾದಿ ಬಟ್ಟೆಯ ಮಹತ್ವ ದ ಬಗ್ಗೆ ಮೊದಲ ಕಂತು ಪ್ರಾರಂಭವಾಗಲಿದೆ.
-ಸಂ