ಅಮೆರಿಕ: ಹೌದು ಬಾಹ್ಯಾಕಾಶದಲ್ಲಿ ಮೊಟ್ಟ ಮೊದಲ ಹೋಟೆಲ್ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ. ಅಮೆರಿಕ ಮೂಲದ ಏರೋಸ್ಪೇಸ್ ಕಂಪನಿ ಇದನ್ನು ನಿರ್ಮಿಸಲಿದೆ.
ಇದಕ್ಕೆ VOYAGER STATION ಎಂದು ಹೆಸರಿಡಲಾಗಿದೆ. ಕೃತಕ ಗುರುತ್ವಾಕರ್ಷಣೆಗಾಗಿ ದೈತ್ಯ ಚಕ್ರದಂತೆ ಈ ಹೋಟೆಲ್ ನಿರ್ಮಾಣವಾಗುತ್ತಿದೆ.
ಸಾಮಾನ್ಯ ಸ್ಟಾರ್ ಹೋಟೆಲ್ಗಳಂತೆ ಮದ್ಯದಂಗಡಿ, ರೆಸ್ಟೋರೆಂಟ್ ಸೇರಿದಂತೆ ಎಲ್ಲಾ ಸೌಲಭ್ಯಗಳೊಂದಿಗೆ 2027ರಲ್ಲಿ ಇದು ಕಾರ್ಯಾರಂಭ ಮಾಡಲಿದೆ. ಏನಂತೀರಾ, ಅಂತರಿಕ್ಷಕ್ಕೆ ಹೋಗಲು ಸಿದ್ಧರಿದ್ದೀರಾ?