ಬೆಂಗಳೂರು: ಕೋವಿಡ್ ಬಳಿಕ ಹಠಾತ್ ಸಾವುಗಳು ಹೆಚ್ಚಾಗುತ್ತಿರುವುದಕ್ಕೆ ಕರೋನಾ ಲಸಿಕೆ ಪಡೆದ ಕಾರಣದಿಂದ ಸಂಭವಿಸಿದ ಸಾವುಗಳು ಎಂದು ಜನರು ಚರ್ಚಿಸುತ್ತಿದ್ದಾರೆ.
ಈ ಬಗ್ಗೆ ICMR ಮತ್ತು AIIMS ಅಧ್ಯಯನ ನಡೆಸಿವೆ. ಈ ಅಧ್ಯಯನದಲ್ಲಿ, ಆಕಸ್ಮಿಕ ಸಾವುಗಳು (ಹೃದಯಾಘಾತ) ಮತ್ತು ಕೋವಿಡ್ ಲಸಿಕೆಗಳ ನಡುವೆ ಯಾವುದೇ ಸಂಬಂಧವಿಲ್ಲ ಎಂದು ತಿಳಿದುಬಂದಿದೆ.
ಈ ಸಾವುಗಳು ಅವರಿಗೆ ಮೊದಲೇ ಇದ್ದ ದೀರ್ಘಕಾಲದ ಕಾಯಿಲೆಗಳಿಂದಾಗಿ ಸಂಭವಿಸಿರಬಹುದು ಎಂದು ತೀರ್ಮಾನಕ್ಕೆ ಬರಲಾಗಿದೆಯಂತೆ