ಚಿತ್ರದುರ್ಗ: ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿತ್ರದುರ್ಗ ತಾಲ್ಲೂಕ್ ಪೂರ್ಣ ಪ್ರಮಾಣದ ಸಮಿತಿಯನ್ನು ಮಾಡಲಾಯಿತು.
ತಾಲೂಕು ಗೌರವ.ಅಧ್ಯಕ್ಷರಾಗಿ ಬಿಇ ಮಂಜುನಾಥ್ ಮುದ್ದಾಪುರ ತಾಲೂಕ್ ಅಧ್ಯಕ್ಷರಾಗಿ ಎನ್ಇ ಕಾಂತರಾಜ್ ಕಬ್ಬಿಗೆರೆ ಉಪಾಧ್ಯಕ್ಷರಾಗಿ ಕೋಡಿಹಳ್ಳಿ ರುದ್ರಣ್ಣ ಕುರುಬರಹಳ್ಳಿ ಮುಜೀಬ್ ಖಾನ್ ಪ್ರಧಾನ ಕಾರ್ಯದರ್ಶಿ ಮಾರುತಿ ಹುಣಸೆಕಟ್ಟೆ ಡಿಎಸ್ ಹಳ್ಳಿ ಮಾರುತಿ. ಎಸ್ ವೀರಣ್ಣ ಕಾರ್ಯಾಧ್ಯಕ್ಷರು ಸಹ ಕಾರ್ಯದರ್ಶಿಗಳಾಗಿ ಡಿಎಸ್ಎಲ್‍ಹಳ್ಳಿ ಸದಾಶಿವ ಅರಳಯ್ಯ ಕಾಕ್ ಬಾಳು ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿಲಾಯಿತು.
ಈ ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಡಿ ಎಸ್ ಹಳ್ಳಿ ಮಲ್ಲಿಕಾರ್ಜುನ್ ನೀರಾವರಿ ಹೋರಾಟದ ಅಧ್ಯಕ್ಷರಾದ ಕಬ್ಗೆರೆ ನಾಗರಾಜ್ ನಿಜಲಿಂಗಪ್ಪ ಕೊಟ್ರ ಬಸಪ್ಪ ಕೂಗುಂಟೆ ರವಿಕುಮಾರ್ ಬಸವನ ಶಿವನಕೆರೆ ಪ್ರವೀಣ್ ಕುಮಾರ್ ಶಿವಕುಮಾರ್ ಸೋಮುಗುದ್ದು ರಂಗಸ್ವಾಮಿ ಅಳಿಯೂರು ಸಿದ್ದಣ್ಣ ಬಸವರಾಜಪ್ಪ ಕಲ್ಲೇಶ್ ರಮೇಶ ರಾಮಚಂದ್ರ ದಿಲೀಪ ತಿಪ್ಪೇಸ್ವಾಮಿ ಜಯಣ್ಣ ಕಾಟಪ್ಪ ಸಿದ್ದೇಶ್ ಸಂಜೀವ ಇನ್ನು ಮುಂತಾದವರಿದ್ದರು